ಗ್ರಾಹಕರಿಗೆ ಶಾಕ್: ಇಂದಿನಿಂದ ದೇಶಾದ್ಯಂತ ಹಾಲಿನ ದರ ಏರಿಕೆ

ನವದೆಹಲಿ: ದೇಶದ ಪ್ರಮುಖ ಹೈನೋತ್ಪನ್ನ ಕಂಪನಿಯಾದ ಅಮುಲ್ ದೇಶಾದ್ಯಂತ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಿಸುವುದಾಗಿ ತಿಳಿಸಿದ್ದು, ಎಲ್ಲಾ ಬ್ರ್ಯಾಂಡ್ ಗಳ ಮೇಲೆ 2 ರೂ. ಹೆಚ್ಚಳವಾಗಲಿದ್ದು, ಇಂದಿನಿಂದ ಹೊಸ ದರ ಅನ್ವಯವಾಗಲಿದೆ.…

milk

ನವದೆಹಲಿ: ದೇಶದ ಪ್ರಮುಖ ಹೈನೋತ್ಪನ್ನ ಕಂಪನಿಯಾದ ಅಮುಲ್ ದೇಶಾದ್ಯಂತ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಿಸುವುದಾಗಿ ತಿಳಿಸಿದ್ದು, ಎಲ್ಲಾ ಬ್ರ್ಯಾಂಡ್ ಗಳ ಮೇಲೆ 2 ರೂ. ಹೆಚ್ಚಳವಾಗಲಿದ್ದು, ಇಂದಿನಿಂದ ಹೊಸ ದರ ಅನ್ವಯವಾಗಲಿದೆ.

ಹೌದು, ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳದಿಂದಾಗಿ ಸುಮಾರು ಒಂದು ವರ್ಷ ಮತ್ತು ಏಳು ತಿಂಗಳ ನಂತರ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಲಾಗುತ್ತಿದೆ ಎಂದು ದೇಶದ ಪ್ರಮುಖ ಹೈನೋತ್ಪನ್ನ ಕಂಪನಿಯಾದ ಅಮುಲ್ ತಿಳಿಸಿದೆ. ಇನ್ನು, ಕೆಎಂಎಫ್‌ ನಂದಿನಿ ತುಪ್ಪ, ಬೆಣ್ಣೆ ಹಾಗೂ ಹಾಲಿನ ಪುಡಿಯ ಬೆಲೆಯನ್ನು ಕಡಿಮೆ ಮಾಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.