Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » amazing policy from lic if you save rs 75 per day your account will get rs 10 lakh
ಪ್ರಮುಖ ಸುದ್ದಿ

ಎಲ್‌ಐಸಿಯಿಂದ ಅದ್ಭುತ ಪಾಲಿಸಿ: ದಿನಕ್ಕೆ 75 ರೂ ಉಳಿತಾಯ ಮಾಡಿದರೆ ಸಾಕು, ನಿಮ್ಮ ಖಾತೆಗೆ 10 ಲಕ್ಷ ರೂ…!

ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಬಯಸುತ್ತಿದ್ದೀರಾ? ಅದರಲ್ಲಿ ಎಲ್‌ಐಸಿ ಪಾಲಿಸಿಯನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ, ಮಾರುಕಟ್ಟೆಯಲ್ಲಿ ಅನೇಕ ಪಾಲಿಸಿಗಳು ಲಭ್ಯವಿದೆ. ಯಾವ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲವೇ? ಅಗಾದರೆ ಈ ಪಾಲಿಸಿಯನ್ನು ಪ್ರಯತ್ನಿಸಿ. ಎಲ್‌ಐಸಿ…

Author Avatar

Vijayaprabha

May 23, 202110:40 am accountfeaturedJeevan anand policyLICPolicyಎಲ್ಐಸಿಜೀವನ್ ಆನಂದ್ ಪಾಲಿಸಿ
lic scheme vijayaprabha

ನೀವು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಬಯಸುತ್ತಿದ್ದೀರಾ? ಅದರಲ್ಲಿ ಎಲ್‌ಐಸಿ ಪಾಲಿಸಿಯನ್ನು ಪಡೆಯುವ ಬಗ್ಗೆ ಯೋಚಿಸುತ್ತಿದ್ದೀರಾ? ಅಗಾದರೆ, ಮಾರುಕಟ್ಟೆಯಲ್ಲಿ ಅನೇಕ ಪಾಲಿಸಿಗಳು ಲಭ್ಯವಿದೆ. ಯಾವ ಪಾಲಿಸಿಯನ್ನು ತೆಗೆದುಕೊಳ್ಳಬೇಕೆಂದು ಅರ್ಥವಾಗುತ್ತಿಲ್ಲವೇ? ಅಗಾದರೆ ಈ ಪಾಲಿಸಿಯನ್ನು ಪ್ರಯತ್ನಿಸಿ.

ಎಲ್‌ಐಸಿ ಜೀವನ್ ಆನಂದ್ ಹೆಸರಿನಲ್ಲಿ ಪಾಲಿಸಿಯನ್ನು ನೀಡುತ್ತಿದೆ. ನೀವು ಈ ಪಾಲಿಸಿಯನ್ನು ತೆಗೆದುಕೊಂಡರೆ, ನೀವು ದಿನಕ್ಕೆ 74 ರೂಗಳನ್ನು ಉಳಿಸಿದರೆ, 10 ಲಕ್ಷ ರೂ. ಪಡೆಯಬಹುದು. ನೀವು 18 ರಿಂದ 55 ವರ್ಷ ವಯಸ್ಸಿನವರಾಗಿದ್ದರೆ ನೀವು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ಈ ಪಾಲಿಸಿಯು 15 ರಿಂದ 35 ವರ್ಷಗಳ ಅವಧಿಗೆ ಲಭ್ಯವಿದೆ.

18 ವರ್ಷ ವಯಸ್ಸಿನವರು 20 ವರ್ಷಗಳ ಅವಧಿಗೆ 5 ಲಕ್ಷ ರೂ.ಗಳ ವಿಮಾ ರಕ್ಷಣೆಯೊಂದಿಗೆ ಪಾಲಿಸಿಯನ್ನು ತೆಗೆದುಕೊಂಡರೆ, ಅವರು ತಿಂಗಳಿಗೆ 2265 ರೂ.ಗಳ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ದಿನಕ್ಕೆ 75 ರೂ ಉಳಿತಾಯ ಮಾಡಿದರೆ ಸಾಕು. ಮುಕ್ತಾಯದ ಸಮಯಕ್ಕೆ 10 ಲಕ್ಷ ರೂ. ಸಿಗುತ್ತದೆ.

Vijayaprabha Mobile App free

ಪಾಲಿಸಿ ಹಣ 5 ಲಕ್ಷ ರೂ.ಗಳ ಹೊರತಾಗಿ ಬೋನಸ್ ಕೂಡ ಸಿಗುತ್ತದೆ. ಬೋನಸ್ 4.5 ಲಕ್ಷ ರೂ.ವರೆಗೂ ಬರಬಹುದು. ಇನ್ನು ಎಫ್‌ಎಬಿ ಅಡಿಯಲ್ಲಿ ಸುಮಾರು 35,000 ರೂ. ಪಡೆಯಬಹುದು. ಒಟ್ಟು 10 ಲಕ್ಷ ರೂ.ವರೆಗೆ ಪಾಲಿಸಿದಾರರಿಗೆ ಪಾಳಿಸಿ ಹಣ ಬರುತ್ತದೆ. ಒಂದು ವೇಳೆ ಪಾಲಿಸಿ ಅವಧಿಯಲ್ಲಿ ಪಾಲಿಸಿದಾರರು ಸತ್ತರೆ, ನಾಮಿನಿ ಪಾಲಿಸಿ ಹಣವನ್ನು ಸ್ವೀಕರಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

araga jnanendra vijayaprabha news

5,000 ಕಾನ್ಸ್‌ಟೇಬಲ್ ನೇಮಕ: ಗೃಹ ಸಚಿವ ಆರಗ ಜ್ಞಾನೇಂದ್ರ

By Vijayaprabha August 5, 2022
#ट्रेंडिंग हैशटैग:accountfeaturedJeevan anand policyLICPolicyಎಲ್ಐಸಿಜೀವನ್ ಆನಂದ್ ಪಾಲಿಸಿ

Post navigation

Previous Previous post: ಗ್ರಾಹಕರೇ ಗಮನಿಸಿ: ಮತ್ತೆ ಏರಿಕೆಯಾದ ಪೆಟ್ರೋಲ್, ಡೀಸೆಲ್; ಹೀಗಿದೆ ಇಂದಿನ ಚಿನ್ನ, ಬೆಳ್ಳಿ ದರ..!
Next Next post: BIG NEWS: ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ ₹3,000; ಉದ್ಯೋಗದಲ್ಲಿ 5% ಮೀಸಲಾತಿ..!

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By