ದೇಶೀಯ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ತಮ್ಮ ಗ್ರಾಹಕರನ್ನು ಸೆಳೆಯಲು ಹಲವಾರು ಪ್ಲಾನ್‌ಗಳ ಮೂಲಕ ಪೈಪೋಟಿ ಪ್ರಾರಂಭಿಸಿದ್ದು, ಏರ್‌ಟೆಲ್‌ನ ಅಗ್ಗದ ಯೋಜನೆ 99 ರೂ.ನಿಂದ ಪ್ರಾರಂಭವಾಗಳಿದ್ದು, 28 ದಿನ ವ್ಯಾಲಿಡಿಟಿ, 99 ರೂ.ಗೆ 200MB ಡೇಟಾ, 1 ಪೈಸೆ/ಸೆಕೆಂಡ್, ಎಸ್‌ಎಂಎಸ್ ಲಭ್ಯವಿಲ್ಲವಿರುವುದಿಲ್ಲ.
296 ರುಪಾಯಿಗೆ 25 GBಯ 4 Gಹೈ-ಸ್ಪೀಡ್ ಡಾಟಾ:
ದೇಶೀಯ ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ ಹೊಸ – ಫ್ಲ್ಯಾನ್ ತಂದಿದ್ದು, ನಿಮ್ಮ ಬಜೆಟ್ 300 ರೂ ಗಿಂತ – ಕಡಿಮೆ ಇದ್ದರೆ ಕಂಪನಿಯು ಉತ್ತಯೋಜನೆಯನ್ನು ನೀಡುತ್ತಿದ್ದು, 296 ರೂ. ಪ್ರಿಪೇಯ್ಡ್ ಯೋಜನೆಯು ಒಟ್ಟು 25 GBಯ 4 Gಹೈ-ಸ್ಪೀಡ್ ಡಾಟಾದೊಂದಿಗೆ ಬರುತ್ತಿದ್ದು, ನಂತರ ಬಳಕೆದಾರರಿಗೆ ಪ್ರತಿ ಎಂಬಿಗೆ 50 ಪೈಸೆ ವಿಧಿಸಲಾಗುತ್ತದೆ.
ಅಲ್ಲದೇ, 30 ದಿನಗಳ ಕಾಲ ನಿಖರ ವ್ಯಾಲಿಡಿಟಿಯನ್ನು ಪಡೆಯಬಹುದಾಗಿದ್ದು, ಗ್ರಾಹಕರು ಸಂಪೂರ್ಣ 30 ದಿನಗಳವರೆಗೆ ಅನಿಯಮಿತ ಕರೆಯನ್ನು ಸಹ ಆನಂದಿಸಬಹುದು.