ವಿಜಯನಗರ: ರೈತರ ಮಕ್ಕಳಿಗೆ ‘ಕನ್ಯೆ’ ಕೊಡಲಿ; ದೇವರಿಗೆ ‘ಹರಕೆ’ ಮೊರೆಯಿಟ್ಟ ಯುವಕ

ವಿಜಯನಗರ: ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳ ನಡುವೆ ರೈತರಿಗೆ ಹೆಣ್ಣು ಕೊಡುವಂತೆ ಯುವಕನೋರ್ವ ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಹೌದು, ಭಕ್ತನೊಬ್ಬ ದೇವರಿಗೆ ಹರಕೆ ನೀಡಿದ…

marriage proposal

ವಿಜಯನಗರ: ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳ ನಡುವೆ ರೈತರಿಗೆ ಹೆಣ್ಣು ಕೊಡುವಂತೆ ಯುವಕನೋರ್ವ ದೇವರಿಗೆ ಹರಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ಭಕ್ತನೊಬ್ಬ ದೇವರಿಗೆ ಹರಕೆ ನೀಡಿದ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ನಾಗರಾಜ್ ಎಂಬ ಯುವಕ ಬಾಳೆಹಣ್ಣಿನ ಮೇಲೆ ‘ರೈತರ ಮಕ್ಕಳಿಗೆ ಕನ್ಯೆ ಕೊಡಲಿ, ಜನರ ಮನಸ್ಸು ಬದಲಾಗಲಿ’ ಎಂದು ದುರ್ಗಾದೇವಿಯ ಜಾತ್ರೆಯ ರಥಕ್ಕೆ ಹರಕೆ ತೀರಿಸಿದ್ದಾನೆ. ರೈತರಿಗೆ ಹುಡುಗಿಯನ್ನು ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ದೇವರಿಗೆ ಸಮರ್ಪಿಸಿದ್ದಾನೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.