ದೀಪಾವಳಿ ಆಫರ್‌: 75GB ಡೇಟಾ ಉಚಿತ

ದೀಪಾವಳಿಯ ಸಂದರ್ಭದಲ್ಲಿ, ಟೆಲಿಕಾಂ ಕಂಪನಿ ವೊಡಾಫೋನ್-ಐಡಿಯಾ ಬಳಕೆದಾರರಿಗೆ ಭರ್ಜರಿ ಕೊಡುಗೆ ಘೋಷಿಸಿದ್ದು, ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಅ.18 ಮತ್ತು 31 ರ ನಡುವೆ ಮೊಬೈಲ್ ರೀಚಾರ್ಜ್‌ನಲ್ಲಿ 75 GB ವರೆಗಿನ ಹೆಚ್ಚುವರಿ ಡೇಟಾವನ್ನು…

vodafone-idea-vijayaprabha-news

ದೀಪಾವಳಿಯ ಸಂದರ್ಭದಲ್ಲಿ, ಟೆಲಿಕಾಂ ಕಂಪನಿ ವೊಡಾಫೋನ್-ಐಡಿಯಾ ಬಳಕೆದಾರರಿಗೆ ಭರ್ಜರಿ ಕೊಡುಗೆ ಘೋಷಿಸಿದ್ದು, ಈ ಕೊಡುಗೆಯ ಅಡಿಯಲ್ಲಿ ಬಳಕೆದಾರರು ಅ.18 ಮತ್ತು 31 ರ ನಡುವೆ ಮೊಬೈಲ್ ರೀಚಾರ್ಜ್‌ನಲ್ಲಿ 75 GB ವರೆಗಿನ ಹೆಚ್ಚುವರಿ ಡೇಟಾವನ್ನು ಉಚಿತವಾಗಿ ಪಡೆಯಲಿದ್ದಾರೆ.

ಕಂಪನಿಯ ಈ ವಿಶೇಷ ಕೊಡುಗೆಯು ರ.1449 ಮತ್ತು ರೂ3099 ಯೋಜನೆಗಳಿಗೆ ಮಾನ್ಯವಾಗಿದ್ದು, ಈ ಯೋಜನೆಗಳಲ್ಲಿ ಗ್ರಾಹಕರು ಅನಿಯಮಿತ ಕರೆ ಮತ್ತು ದೈನಂದಿನ ಡೇಟಾವನ್ನು ಒಂದು ವರ್ಷದವರೆಗೆ ಮಾನ್ಯತೆಯೊಂದಿಗೆ ಪಡೆಯಲಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.