ಗುಡ್‌ನ್ಯೂಸ್: ಮದುವೆಯಾಗುವವರಿಗೆ 50 ಲಕ್ಷ ರೂ..?

ಮದುವೆಯಾಗುವವರಿಗೆ ಬ್ಯಾಂಕ್‌ಗಳು ಗುಡ್‌ನ್ಯೂಸ್‌ ನೀಡಿದ್ದು, 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡಲಿವೆ. ಹೌದು, ನೀವು ಅದ್ಧೂರಿ ಮದುವೆಯ ಕನಸು ಕಂಡಿದ್ದರೆ, ಕೆಲ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ನಿಮಗೆ…

marriage vijayaprabha

ಮದುವೆಯಾಗುವವರಿಗೆ ಬ್ಯಾಂಕ್‌ಗಳು ಗುಡ್‌ನ್ಯೂಸ್‌ ನೀಡಿದ್ದು, 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡಲಿವೆ. ಹೌದು, ನೀವು ಅದ್ಧೂರಿ ಮದುವೆಯ ಕನಸು ಕಂಡಿದ್ದರೆ, ಕೆಲ ಬ್ಯಾಂಕ್ ಮತ್ತು ಹಣಕಾಸಿನ ಸಂಸ್ಥೆಗಳು ನಿಮಗೆ 50 ಸಾವಿರದಿಂದ 50 ಲಕ್ಷ ರೂ ವರೆಗೆ ವಿವಾಹ ಸಾಲ ನೀಡುತ್ತದೆ.

ಈ ಸಾಲಕ್ಕಾಗಿ ವಿವಾಹವಾಗುವವರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. 15-20 ಸಾವಿರದವರೆಗೆ ಆದಾಯ ಇದ್ದರೆ ನಿಮಗೆ ಈ ಸಾಲ ಪಡೆಯಬಹುದಾಗಿದ್ದು, ವೃತ್ತಿಪರರು, ಸ್ವಯಂ ಉದ್ಯೋಗಿಗಳು ಈ ಸಾಲಕ್ಕೆ ಅರ್ಹರು ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.