Skip to content
Kannada News | Karnataka News | Vijayaprabha

Kannada News | Karnataka News | Vijayaprabha

Kannada News Portal
Kannada News | Karnataka News | Vijayaprabha
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ಆರೋಗ್ಯ
  • Dina bhavishya
  • Job News Kannada
  • ಬಿಗ್ ಬಾಸ್
  • Gallery
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಜ್ಯ ಸುದ್ದಿ
  • ರಾಷ್ಟೀಯ ಸುದ್ದಿ
  • Job News
  • ಕ್ರೀಡೆ
  • ವಿದೇಶ
  • .
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ರಾಜಕೀಯ
  • ರಾಷ್ಟೀಯ ಸುದ್ದಿ
  • ದಿನ ಭವಿಷ್ಯ
  • ಕ್ರೀಡೆ
Kannada News | Karnataka News | Vijayaprabha
  • Home
  • ಪ್ರಮುಖ ಸುದ್ದಿ
  • ಲೋಕಲ್ ಸುದ್ದಿ
  • ರಾಜ್ಯ ಸುದ್ದಿ
  • ಸಿನೆಮಾ
  • ರಾಜಕೀಯ
  • ದಿನ ಭವಿಷ್ಯ
  • ಆರೋಗ್ಯ
  • ರಾಷ್ಟೀಯ ಸುದ್ದಿ
  • Job News Kannada
Home » latest news » 2000 4000 rupees to farmers account under pm kisan scheme
ಪ್ರಮುಖ ಸುದ್ದಿ

ನಿಮ್ಮ ಖಾತೆಗೆ 2000, 4000 ರೂ..!

ಮುಂದಿನ ವಾರ ದೇಶದ ರೈತರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದ್ದು, PM ಕಿಸಾನ್ ಯೋಜನೆಯ 13 ನೇ ಕಂತಿಗನ ಹಣವನ್ನು ಕೇಂದ್ರ ಸರ್ಕಾರ ಜನವರಿ 23, 2023 ರಂದು ಬಿಡುಗಡೆ ಮಾಡಬಹುದು ಅನ್ನುವ…

Author Avatar

Vijayaprabha

January 16, 202312:10 pm accountFarmersfeaturedPM Kisan SchemePM ಕಿಸಾನ್ ಯೋಜನೆಕೇಂದ್ರ ಸರ್ಕಾರರೈತ
farmer vijayaprabha news

ಮುಂದಿನ ವಾರ ದೇಶದ ರೈತರಿಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದ್ದು, PM ಕಿಸಾನ್ ಯೋಜನೆಯ 13 ನೇ ಕಂತಿಗನ ಹಣವನ್ನು ಕೇಂದ್ರ ಸರ್ಕಾರ ಜನವರಿ 23, 2023 ರಂದು ಬಿಡುಗಡೆ ಮಾಡಬಹುದು ಅನ್ನುವ ಬಗ್ಗೆ ವರದಿಯಾಗಿದೆ.

ಮತ್ತೊಂದೆಡೆ, ಕೆಲವು ರೈತರಿಗೆ 12 ನೇ ಕಂತಿನ ಸ್ಥಗಿತಗೊಂಡ ಹಣವನ್ನು ಕೂಡ ಜೊತೆಗೆ ನೀಡುವ ಸಾಧ್ಯತೆ ಇದ್ದು,12 ಮತ್ತು 13 ನೇ ಕಂತಿನ ಒಟ್ಟು ಹಣ 4000 ರೂ ನೇರವಾಗಿ ಅಕೌಂಟ್‌ಗೆ ಜಮೆಯಾಗಬಹುದು. pmkisan.gov.in ಗೆ ಭೇಟಿ ನೀಡುವ ಮೂಲಕ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

ಸಂಬಂಧಿತ ಸುದ್ದಿ

electricity-bill-vijayaprabha-news

SC-ST BPL ಕಾರ್ಡ್‌ದಾರರಿಗೆ ಇಂದಿನಿಂದ ಉಚಿತ ವಿದ್ಯುತ್ …!

By Vijayaprabha October 15, 2022
#ट्रेंडिंग हैशटैग:accountFarmersfeaturedPM Kisan SchemePM ಕಿಸಾನ್ ಯೋಜನೆಕೇಂದ್ರ ಸರ್ಕಾರರೈತ

Post navigation

Previous Previous post: ಬಿಜೆಪಿಗೆ ಮೋಹಕ ತಾರೆ ರಮ್ಯಾ?
Next Next post: ವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವು

District News

.

  • About Us
  • Contact us
  • Privacy Policy
  • Disclaimers
  • Editorial Team
  • Sitemap
Vijayaprabha-Kannada-News
Vijayaprabha Office Address 3rd ward, Near Primary School, Sheddera Oni, Arasikere Harapanahalli Vijayanagara 583125
© Copyright All right reserved By Kannada News | Karnataka News | Vijayaprabha WordPress Powered By