ರಾಜ್ಯಕ್ಕೆ ಗುಡ್ ನ್ಯೂಸ್: ಇಂದು 11,958 ಕರೋನ ಕೇಸ್, 340 ಸಾವು; ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ನೋಡಿ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 11,958 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2707481ಕ್ಕೆ ಏರಿಕೆಯಾಗಿದೆ. ಇನ್ನು, ಒಂದೇ ದಿನ 340 ಜನ ಮಹಾಮಾರಿಗೆ…

coronavirus-update

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 11,958 ಹೊಸ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2707481ಕ್ಕೆ ಏರಿಕೆಯಾಗಿದೆ.

ಇನ್ನು, ಒಂದೇ ದಿನ 340 ಜನ ಮಹಾಮಾರಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 31920ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 27299 ಜನ ಡಿಸ್ಚಾರ್ಜ್ ಆಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 2436716ಕ್ಕೆ ಏರಿಕೆಯಾಗಿದ್ದು, ಸದ್ಯ 238824ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇಂದು 11958 ಕೇಸ್: ಯಾವ ಜಿಲ್ಲೆಯಲ್ಲಿ ಎಷ್ಟು?

Vijayaprabha Mobile App free

ಬಾಗಲಕೋಟೆ-112, ಬಳ್ಳಾರಿ-267, ಬೆಳಗಾವಿ-355, ಬೆಂ.ಗ್ರಾ- 292, ಬೆಂಗಳೂರು-1992, ಬೀದರ್-13, ಚಾಮರಾಜನಗರ-209, ಚಿಕ್ಕಬಳ್ಳಾಪುರ-282, ಚಿಕ್ಕಮಗಳೂರು-365, ಚಿತ್ರದುರ್ಗ-294, ದ.ಕನ್ನಡ-408, ದಾವಣಗೆರೆ-380, ಧಾರವಾಡ-313, ಗದಗ-141, ಹಾಸನ-1108, ಹಾವೇರಿ-179, ಕಲಬುರಗಿ-67, ಕೊಡಗು-230, ಕೋಲಾರ-298, ಕೊಪ್ಪಳ-155, ಮಂಡ್ಯ-597, ಮೈಸೂರು-1213, ರಾಯಚೂರು-64, ರಾಮನಗರ-48, ಶಿವಮೊಗ್ಗ-1224, ತುಮಕೂರು-420, ಉಡುಪಿ-394, ಉ.ಕನ್ನಡ-364, ವಿಜಯಪುರ-137, ಯಾದಗಿರಿ-37 ಪ್ರಕರಣಗಳು ಪತ್ತೆಯಾಗಿವೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.