ಅಪ್ರಾಪ್ತ ಬಾಲಕನನ್ನು ಅಪಹರಿಸಿ ರೇಪ್ ಮಾಡಿದ ಪ್ರಕರಣದಲ್ಲಿ ಯುವತಿಗೆ ಮಧ್ಯಪ್ರದೇಶದ ಇಂದೋರ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಹೌದು, POCSO ಕಾಯ್ದೆಯಲ್ಲಿ ಮಹಿಳೆಯರೂ ತಪ್ಪಿತಸ್ಥರಾಗಬಹುದು, ಪುರುಷರು ಯಾವಾಗಲೂ ತಪ್ಪಿತಸ್ಥರು ಅಂತ ಹೇಳಲಾಗದು ಎಂದು ಕೋರ್ಟ್ ಹೇಳಿದೆ. ʻ2018ರಲ್ಲಿ ಬಾಲಕನನ್ನು ಬಾಣಗಂಗಾದಿಂದ ಅಪಹರಿಸಲಾಗಿತ್ತು. ರಾಜಸ್ಥಾನದ 19 ವರ್ಷದ ಯುವತಿ ಆತನನ್ನು ಗುಜರಾತ್‌ಗೆ ಕರೆದೊಯ್ದು, ಅಲ್ಲಿ ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದಾಳೆʼ ಎಂದು ಪೊಲೀಸರು ಹೇಳಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment