ರಾಜ್ಯದ ಬೀದರ್ ಜಿಲ್ಲೆಯಲ್ಲೂ ಕೂಡ ಇಂಧನ ಬೆಲೆ 100 ರೂ. ಗಡಿ ದಾಟಿದೆ. ಹೌದು, ಪ್ರತೀ ಲೀಟರ್ ಪೆಟ್ರೋಲ್ ಬೆಲೆ 100.19 ರೂ.ಗೆ ಏರಿಕೆಯಾಗಿದ್ದು, ಡೀಸಲ್ ಬೆಲೆಯೂ 93.3 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಇಂದಿನ ಪೆಟ್ರೋಲ್, ಡೀಸೆಲ್ ದರ
>ಬೆಂಗಳೂರು: 1 ಲೀ. ಪೆಟ್ರೋಲ್ ಬೆಲೆ ₹99.33/ ಡೀಸೆಲ್ ದರ ₹92.21.
>ಮೈಸೂರು: 1 ಲೀ. ಪೆಟ್ರೋಲ್ ಬೆಲೆ ₹99.11/ ಡೀಸೆಲ್ ದರ ₹92.01.
>ದಾವಣಗೆರೆ: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.64.
>ವಿಜಯಪುರ: 1 ಲೀ. ಪೆಟ್ರೋಲ್ ಬೆಲೆ ₹99.46/ ಡೀಸೆಲ್ ದರ ₹92.36.
>ಕೋಲಾರ: 1 ಲೀ. ಪೆಟ್ರೋಲ್ ಬೆಲೆ ₹99.54/ ಡೀಸೆಲ್ ದರ ₹92.41.
>ಚಿಕ್ಕಮಗಳೂರು: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.32.
>ಶಿವಮೊಗ್ಗ: 1 ಲೀ. ಪೆಟ್ರೋಲ್ ಬೆಲೆ ₹99.99/ ಡೀಸೆಲ್ ದರ ₹93.46.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.