ಎನ್‌ಪಿಸಿಐಎಲ್ ಕೈಗಾ ದಲ್ಲಿ ಉದ್ಯೋಗವಕಾಶ

ಕಾರವಾರ: ನ್ಯೂಕ್ಲಿಯರ್ ಪವರ್ ಕಾಪೋರೇಷನ್ ಆಪ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಉತ್ತರಕನ್ನಡ ಜಿಲ್ಲೆಯ ಕೈಗಾ ಸೈಟ್ ನಲ್ಲಿ ಖಾಲಿ ಇರುವ ಸೈನ್ಟಿಫಿಕ್ ಅಸಿಸ್ಟಂಟ್-ಬಿ, ಸ್ಟೈಫೆಂಡರಿ ಟ್ರೈನಿ/ ಸೈನ್ಟಿಫಿಕ್ ಅಸಿಸ್ಟಂಟ್ (ಎಸ್‌ಟಿ/ಎಸ್‌ಎ), ಸ್ಟೈಫೆಂಡರಿ ಟ್ರೈನಿ/ ಟೆಕ್ನಿಷಿಯನ್…

ಕಾರವಾರ: ನ್ಯೂಕ್ಲಿಯರ್ ಪವರ್ ಕಾಪೋರೇಷನ್ ಆಪ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಉತ್ತರಕನ್ನಡ ಜಿಲ್ಲೆಯ ಕೈಗಾ ಸೈಟ್ ನಲ್ಲಿ ಖಾಲಿ ಇರುವ ಸೈನ್ಟಿಫಿಕ್ ಅಸಿಸ್ಟಂಟ್-ಬಿ, ಸ್ಟೈಫೆಂಡರಿ ಟ್ರೈನಿ/ ಸೈನ್ಟಿಫಿಕ್ ಅಸಿಸ್ಟಂಟ್ (ಎಸ್‌ಟಿ/ಎಸ್‌ಎ), ಸ್ಟೈಫೆಂಡರಿ ಟ್ರೈನಿ/ ಟೆಕ್ನಿಷಿಯನ್ (ಎಸ್.ಟಿ. ಟೆಕ್ನೀಷಿಯನ್) ಮತ್ತು ನರ್ಸ-ಎ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಜಿಲ್ಲೆಯ ಅರ್ಹ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ https://www.npcilcareers.co.in/ ವೆಬ್‌ಸೈಟ್‌ನಲ್ಲಿ ಏಪ್ರಿಲ್ 1 ರ ಒಳಗಾಗಿ ಆನ್‌ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ https://www.npcil.nic.in/ ಅಥವಾ https://www.npcilcareers.co.in/ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ ಎಂದು ಯೋಜನಾ ಉದ್ಯೋಗ ವಿನಿಮಯ ಕಚೇರಿ ಕಾರವಾರ, ಅವರ ಪ್ರಕಟಣೆ ತಿಳಿಸಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply