BBMP Recruitment 2024: BBMP ಗ್ರೂಪ್ D ಸಿವಿಲ್ ಸರ್ವೆಂಟ್ ನೇಮಕಾತಿ 2024; 11307 ಪೋಸ್ಟ್‌ಗಳಿಗೆ ಅರ್ಜಿ ಅಹ್ವಾನ

BBMP Recruitment 2024 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗ್ರೂಪ್ “D” ಸಿವಿಲ್ ಸರ್ವೆಂಟ್ (KK & RPC) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು…

BBMP Recruitment 2024

BBMP Recruitment 2024 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಗ್ರೂಪ್ “D” ಸಿವಿಲ್ ಸರ್ವೆಂಟ್ (KK & RPC) ಹುದ್ದೆಯ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದ್ದು, ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ: 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳು; ಪಿಯುಸಿ, ಡಿಪ್ಲೊಮಾ, ಐಟಿಐ ಮುಗಿಸಿದವರಿಗೆ ಸುವರ್ಣಾವಕಾಶ

ಹುದ್ದೆಗಳ ಸಂಪೂರ್ಣ ವಿವರ / Complete details

  • ಸಂಸ್ಥೆಯ ಹೆಸರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
  • ಹುದ್ದೆಗಳ ಸಂಖ್ಯೆ: 11307
  • ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
  • ಹುದ್ದೆಯ ಹೆಸರು: ಗ್ರೂಪ್ “D” ಸಿವಿಲ್ ಸರ್ವೆಂಟ್ (ಪೌರ ಕಾರ್ಮಿಕರು)
  • ಅಧಿಕೃತ ವೆಬ್ ಸೈಟ್: bbmp.gov.in
  • ವೇತನ: ಇಲಾಖೆಯ ನಿಯಮಗಳ ಪ್ರಕಾರ 17000-28950 ರೂ
BBMP Recruitment 2024
11307 Civil Servant BBMP Recruitment 2024

Vacancy Details / ಹುದ್ದೆಯ ವಿವರಗಳು

Post NameTotal
Group “D” Civil Servant
KK905
RPC10402

ಇದನ್ನು ಓದಿ: ಫೈನಲ್ ಗೆ ಲಗ್ಗೆ : ಜೀ ಕನ್ನಡ ಡ್ರಾಮಾ ಜೂನಿಯರ್ಸ್‌ ವಿಶಿಷ್ಟ ಪ್ರತಿಭೆ ರಿಷಿಕಾ

Vijayaprabha Mobile App free

BBMP Recruitment 2024: ಪ್ರಮುಖ ದಿನಾಂಕಗಳು/ Important Dates

  • ಅರ್ಜಿಗಳ ಸ್ವೀಕೃತಿಯ ಪ್ರಾರಂಭ ದಿನಾಂಕ: 15-03-2024 (10:00 AM)
  • ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ: 15-05-2024 (5:30 PM)

ವಯಸ್ಸಿನ ಮಿತಿ/Age Limit (02-03-2023 ರಂತೆ)

  • ಕನಿಷ್ಠ ವಯಸ್ಸಿನ ಮಿತಿ: 55 ವರ್ಷಗಳನ್ನು ಮೀರಬಾರದು

ಅರ್ಹತೆ/ Qualification

  • ಅಭ್ಯರ್ಥಿಗಳು ಕರ್ನಾಟಕ ಭಾಷೆಯನ್ನು ತಿಳಿದಿರಬೇಕು

BBMP ಅಧಿಸೂಚನೆ ಪ್ರಮುಖ ಲಿಂಕ್‌ಗಳು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.