ರೈಲ್ವೆ ಇಲಾಖೆಯಲ್ಲಿ 1300+ ಕ್ಕೂ ಹೆಚ್ಚು ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೇಗಿದೆ:ರೈಲ್ವೆ ನೇಮಕಾತಿ ಮಂಡಳಿ ರ್ರ್ಬ್
ಹುದ್ದೆಗಳ ಹೆಸರು: ನರ್ಸಿಂಗ್ ಸೂಪರಿಂಟೆಂಡೆಂಟ್, ಫಾರ್ಮಾಸಿಸ್ಟ್
ಉದ್ಯೋಗದ ಸ್ಥಳ: ಭಾರತಾದ್ಯಂತ
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್
ವಯೋಮಿತಿ: ಕನಿಷ್ಠ 18 ರಿಂದ ಗರಿಷ್ಠ 35 ವರ್ಷ
ಸಂಬಳ: ರೂ.19900-44900
ಅರ್ಜಿಶುಲ್ಕ: SC/ST/ಮಾಜಿ ಸೈನಿಕರು/PwBD/ಮಹಿಳೆಯರು/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/EBC ಅಭ್ಯರ್ಥಿಗಳು: ರೂ.250/-
ಎಲ್ಲಾ ಇತರ ಅಭ್ಯರ್ಥಿಗಳಿಗೆ: ರೂ.500.
ಹುದ್ದೆಗಳ ಸಂಖ್ಯೆ ಹೀಗಿದೆ
ಭೌತಚಿಕಿತ್ಸಕ ಗ್ರೇಡ್ II : 20
ಆಕ್ಯುಪೇಷನಲ್ ಥೆರಪಿಸ್ಟ್ : 2
ಕ್ಯಾಥ್ ಲ್ಯಾಬ್ ತಂತ್ರಜ್ಞ : 2
ಫಾರ್ಮಾಸಿಸ್ಟ್ (ಪ್ರವೇಶ ದರ್ಜೆ) : 246
ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ : 64
ಸ್ಪೀಚ್ ಥೆರಪಿಸ್ಟ್ : 1
ಹೃದಯ ತಂತ್ರಜ್ಞ : 4
ಆಪ್ಟೋಮೆಟ್ರಿಸ್ಟ್ : 4
ಇಸಿಜಿ ತಂತ್ರಜ್ಞ : 13
ಲ್ಯಾಬ್ ಸಹಾಯಕ ಗ್ರೇಡ್ II : 94
ಫೀಲ್ಡ್ ವರ್ಕರ್ : 19
ದಂತ ನೈರ್ಮಲ್ಯ ತಜ್ಞ : 3
ಡಯಾಲಿಸಿಸ್ ತಂತ್ರಜ್ಞ : 20
ಆರೋಗ್ಯ ಮತ್ತು ಮಲೇರಿಯಾ ಇನ್‌ಸ್ಪೆಕ್ಟರ್ Gr III : 126
ಲ್ಯಾಬ್ ಸೂಪರಿಂಟೆಂಡೆಂಟ್ Gr III : 27
ಪರ್ಫ್ಯೂಷನಿಸ್ಟ್ : 2
ಆಹಾರತಜ್ಞ : 5
ನರ್ಸಿಂಗ್ ಸೂಪರಿಂಟೆಂಡೆಂಟ್ : 713
ಆಡಿಯಾಲಜಿಸ್ಟ್ ಮತ್ತು ಸ್ಪೀಚ್ ಥೆರಪಿಸ್ಟ್ : 4
ಕ್ಲಿನಿಕಲ್ ಸೈಕಾಲಜಿಸ್ಟ್ : 7
ಈ ಹುದ್ದೆಯ ಪ್ರಮುಖ ದಿನಾಂಕಗಳು
ಪ್ರಾರಂಭ ದಿನಾಂಕ: 17-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16- 09 -2024
ಈ ಹುದ್ದೆಯ ಅಧಿಕೃತ ವೆಬ್ಸೈಟ್: indianrailways.gov.in
ಈ ಹುದ್ದೆಯ ನೋಟಿಫೆಕೇಷನ್