Today Gold Rate : ಚಿನ್ನದ ಬೆಲೆ ಮತ್ತೆ ಏರಿಕೆ; 10 ಗ್ರಾಂ ಚಿನ್ನದ ಬೆಲೆ ₹330 ಏರಿಕೆ

Today Gold Rate: ಕಳೆದ ಮೂರು ದಿನಗಳಿಂದ ಏರುತ್ತಲೇ ಇರುವ ಚಿನ್ನದ ಬೆಲೆ ಇಂದೂ ಮುಂದುವರೆದಿದ್ದು, ಚಿನ್ನದ ಬೆಲೆ (Gold Rate) 10 ಗ್ರಾಮ್​ಗೆ ₹330 ಏರಿಕೆಯಾಗಿದೆ. ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು…

Today Gold Rate

Today Gold Rate: ಕಳೆದ ಮೂರು ದಿನಗಳಿಂದ ಏರುತ್ತಲೇ ಇರುವ ಚಿನ್ನದ ಬೆಲೆ ಇಂದೂ ಮುಂದುವರೆದಿದ್ದು, ಚಿನ್ನದ ಬೆಲೆ (Gold Rate) 10 ಗ್ರಾಮ್​ಗೆ ₹330 ಏರಿಕೆಯಾಗಿದೆ.

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಮ್​ಗೆ ₹71,150 ಇದ್ದದ್ದು, ₹300 ರೂಪಾಯಿ ಏರಿಕೆಯಾಗಿ ₹71,450 ತಲುಪಿದೆ. 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹77,620 ಇದ್ದದ್ದು, ₹330 ಏರಿಕೆಯಾಗಿ ₹77,950 ರೂಗೆ ತಲುಪಿದೆ.ಇನ್ನು, ಬೆಳ್ಳಿ ಬೆಲೆ ಸ್ಥಿರತೆ ಕಾಯ್ದುಕೊಂಡಿದ್ದು, ಬೆಳ್ಳಿ ದರ ಕೆಜಿಗೆ ₹92,000 ಇದೆ.

ಇದನ್ನೂ ಓದಿ: Schools Holiday | ಶನಿವಾರ ಈ ಜಿಲ್ಲೆಯ ಶಾಲೆಗಳಿಗೆ ರಜೆ; ಯಾವ ಯಾವ ಶಾಲೆಗಳಿಗೆ ರಜೆ?

Vijayaprabha Mobile App free

ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್​ 10 ಗ್ರಾಂ ಚಿನ್ನದ ಬೆಲೆ ₹78,100 ಚೆನ್ನೈ ₹77,950, ಹೈದರಾಬಾದ್ ₹77,950 ಇದೆ.

Gold Silver price

Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)

GramTodayYesterdayChange
1₹ 7,145₹ 7,115+ ₹ 30
8₹ 57,160₹ 56,920+ ₹ 240
10₹ 71,450₹ 71,150+ ₹ 300
100₹ 7,14,500₹ 7,11,500+ ₹ 3,000

Today Gold Rate : ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)

GramTodayYesterdayChange
1₹ 7,795₹ 7,762+ ₹ 33
8₹ 62,360₹ 62,096+ ₹ 264
10₹ 77,950₹ 77,620+ ₹ 330
100₹ 7,79,500₹ 7,76,200+ ₹ 3,300

ಇದನ್ನೂ ಓದಿ: ಎಚ್ಚೆತ್ತ ಸರ್ಕಾರ, BPL Card​​ ರದ್ದು ಮಾಡದಂತೆ ಸಿಎಂ ಆದೇಶ; ನಿಮ್ಮ ಕಾರ್ಡ್ ಸ್ಟೇಟಸ್‌ ತಿಳಿಯಲು ಇಲ್ಲಿದೆ ಡೈರೆಕ್ಟ್‌ ಲಿಂಕ್‌!

ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಂ/ಕೆಜಿಗೆ ಬೆಳ್ಳಿ ಬೆಲೆ (Silver Rate)

GramTodayYesterdayChange
1₹ 92₹ 920
8₹ 736₹ 7360
10₹ 920₹ 9200
100₹ 9,200₹ 9,2000
1000₹ 92,000₹ 92,0000
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.