ಉದ್ಯೋಗ ಹುಡುಕುತ್ತಿರುವವರಿಗೆ ಸಿಹಿ ಸುದ್ದಿ, ತಿರುಮಲ ಹೋಂಡಾ ಶೋ ರೂಮ್ ನಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಖಾಲಿಯಿರುವ ಹುದ್ದೆಗಳ ವಿವರ :
ಕಸ್ಟಮರ್ ರಿಲೇಷನ್ಶಿಪ್ ಎಕ್ಸ್ಕ್ಯೂಟಿವ್
15 ( ಮಹಿಳೆಯರು), ಯಾವುದೇ ಪದವಿಯಾಗಿರುವ ಕೆಲಸದಲ್ಲಿ ಅನುಭವವಿರುವ ಹಾಗೂ ಫ್ರೆಶರ್ಸ್ ಕೂಡ ಅಪ್ಲೈ ಮಾಡಬಹುದಾಗಿದೆ.
ಸೇಲ್ಸ್ ಕನ್ಸಲ್ಟೆಂಟ್
5 (ಪುರುಷ / ಮಹಿಳೆ ) ಯಾವುದೇ ಪದವಿಯಾಗಿರುವ ಕೆಲಸದಲ್ಲಿ ಅನುಭವವಿರುವ ಹಾಗೂ ಫ್ರೆಶರ್ಸ್ ಕೂಡ ಅಪ್ಲೈ ಮಾಡಬಹುದಾಗಿದೆ.
ಟೆಕ್ನಿಷಿಯನ್ಸ್
6 ( ಪುರುಷರು ), ಐಟಿಐ, ಡಿಪ್ಲೋಮ, 1 year in any automobile service centre.
ಆಸಕ್ತರು hr@tirumalamotors.com ಅಥವಾ 8296579206ಗೆ ರೆಸ್ಯೂಮ್ ಕಳುಹಿಸಬಹುದಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment