‘ಮಹಿಳಾ ಅಖಲಂ ನಿಧಿ ಯೋಜನೆ’: ಕೇಂದ್ರದ ಈ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ 10 ಲಕ್ಷ ರೂ. ಸಾಲ ಸೌಲಭ್ಯ

ಮಹಿಳೆಯರು ಉದ್ಯಮಿಗಳಾಗಲು ಕೇಂದ್ರ ಸರ್ಕಾರ ‘ಮಹಿಳಾ ಅಖಲಂ ನಿಧಿ ಯೋಜನೆ’ಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯಡಿ SIDBI (ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌) ರೂ.10 ಲಕ್ಷದವರೆಗೆ ಸಾಲ ನೀಡುತ್ತದೆ. ಸಾಲದ ಮೊತ್ತವನ್ನು 10…

ಮಹಿಳೆಯರು ಉದ್ಯಮಿಗಳಾಗಲು ಕೇಂದ್ರ ಸರ್ಕಾರ ‘ಮಹಿಳಾ ಅಖಲಂ ನಿಧಿ ಯೋಜನೆ’ಯನ್ನು ಜಾರಿಗೆ ತರುತ್ತಿದೆ.

ಈ ಯೋಜನೆಯಡಿ SIDBI (ಭಾರತದ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್‌) ರೂ.10 ಲಕ್ಷದವರೆಗೆ ಸಾಲ ನೀಡುತ್ತದೆ. ಸಾಲದ ಮೊತ್ತವನ್ನು 10 ವರ್ಷಗಳಲ್ಲಿ ಪಾವತಿಸಬೇಕು. ಆ ಸಾಲದ ನೆರವಿನಿಂದ ಮಹಿಳೆಯರು ಬ್ಯೂಟಿ ಪಾರ್ಲರ್‌, ರೆಸ್ಟೋರೆಂಟ್‌,
ಸೈಬರ್‌ ಕೆಫೆ, ಟೈಲರಿಂಗ್‌ ಇತ್ಯಾದಿ ಉದ್ಯಮಗಳನ್ನು ಆರಂಭಿಸಬಹುದು. ಇದಕ್ಕಾಗಿ ಸ್ಥಳೀಯ ಬ್ಯಾಂಕ್‌ಗಳನ್ನು
ಸಂಪರ್ಕಿಸಬೇಕು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.