ಸರ್ಕಾರಿ ಕೆಲಸ ಹುಡುಕುತಿದ್ದೀರಾ? ಹಾಗಿದ್ರೆ ಇಲ್ಲಿ ಕೂಡಲೇ ಅಪ್ಲೈ ಮಾಡಿ, ಎಷ್ಟು ಸಂಬಳ ಗೊತ್ತಾ?

ನೀವು ಸರ್ಕಾರಿ JOB ಸರ್ಚ್ ಮಾಡ್ತೀದ್ದರೆ, ಇಲ್ಲಿದೆ ಸುವರ್ಣಾವಕಾಶ. ಒಂದು ಪಕ್ಷ ನೀವಿಲ್ಲಿ ಆಯ್ಕೆ ಆದ್ರೆ ಕೈ ತುಂಬಾ ಸಂಬಳ ಪಡೆಯೋದು ಗ್ಯಾರಂಟಿ. ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕೂತಿರುವವರು ಈ ಸುದ್ದಿ ನೋಡಲೇಬೇಕು.…

ನೀವು ಸರ್ಕಾರಿ JOB ಸರ್ಚ್ ಮಾಡ್ತೀದ್ದರೆ, ಇಲ್ಲಿದೆ ಸುವರ್ಣಾವಕಾಶ. ಒಂದು ಪಕ್ಷ ನೀವಿಲ್ಲಿ ಆಯ್ಕೆ ಆದ್ರೆ ಕೈ ತುಂಬಾ ಸಂಬಳ ಪಡೆಯೋದು ಗ್ಯಾರಂಟಿ. ಕೆಲಸ ಇಲ್ಲದೇ ಮನೆಯಲ್ಲಿ ಖಾಲಿ ಕೂತಿರುವವರು ಈ ಸುದ್ದಿ ನೋಡಲೇಬೇಕು.

ಎಸ್, ತನ್ನಲ್ಲಿ ಖಾಲಿ ಇರುವ ಖಾಲಿ ಇರುವಂತ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ, ಅರ್ಹ ಅಭ್ಯರ್ಥಿಗಳು ತಕ್ಷಣದಿಂದ ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದು.

ಆರ್​​​ಡಿಡಬ್ಲುಎಸ್​​ಡಿ ಇಲಾಖೆಯಲ್ಲಿನ ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು ಸಲಹೆಗಾರರು, ಪರಿಸರ ಸಲಹೆಗಾರ ಹಾಗೂ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಸೇರಿ ವಿವಿಧ ಹುದ್ದೆಗಳನ್ನ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ.

Vijayaprabha Mobile App free

ಹುದ್ದೆಗಳ ಹೆಸರು

ಸಾಮಾಜಿಕ ಅಭಿವೃದ್ಧಿ ಸಲಹೆಗಾರ ಕಾನೂನು ಸಲಹೆಗಾರರು ಮಾನಿಟರಿಂಗ್ ಮತ್ತು ಮೌಲ್ಯಮಾಪನ ಸಲಹೆಗಾರ ಪರಿಸರ ಸಲಹೆಗಾರ ಸೇರಿ ವಿವಿಧ ಹುದ್ದೆಗಳು ಒಟ್ಟು ಹುದ್ದೆಗಳು- 47

ವಯೋಮಿತಿ– 45 ವರ್ಷದ ಒಳಗಿನವರಿಗೆ ಅವಕಾಶ ವಿದ್ಯಾರ್ಹತೆ ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಭಾಗಳಲ್ಲಿ ಪದವಿಗಳನ್ನು ಪಡೆದಿರಬೇಕು.

ಬಿಸಿಎ, ಎಂಎಸ್​ಡಬ್ಲು, ಎಂಕಾಮ್, ಬಿಇ, ಬಿಸಿಎ, ಬಿಟೆಕ್, ಎಂಸಿಎ, ಎಂಎ ಇನ್ ಸೋಷಿಯಲಜಿ, ಎಂಬಿಎ-ಹೆಆರ್​ಎಂ, ತಿಂಗಳ ಸಂಬಳ 50,000 ದಿಂದ 75,000 ರೂಪಾಯಿಗಳವರೆಗೆ ಇರುತ್ತದೆ.

ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ

ಆಯ್ಕೆ ವಿಧಾನ ಹೇಗಿರುತ್ತದೆ..? ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಮೊದಲು ಸಂದರ್ಶನ ಮಾಡಿ ದಾಖಲಾತಿ ಪರಿಶೀಲನೆ ಮಾಡಲಾಗುತ್ತದೆ. ಬಳಿಕ ಅಭ್ಯರ್ಥಿಗಳ ಲಿಸ್ಟ್ ಅನ್ನು ರಿಲೀಸ್ ಮಾಡಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.