ಕೆಲಸದ ನಿರೀಕ್ಷೆಯಲ್ಲಿರುವವವರಿಗೆ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸ್ಟೇಷನ್ ಮಾಸ್ಟರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಆಸಕ್ತರು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಯ ವಿವರ ಹೀಗಿದೆ:ಕೊಂಕಣ ರೈಲ್ವೇ ಕಾರ್ಪೊರೇಶನ್ ಲಿಮಿಟೆಡ್ (KRCL)
ಕೆಲಸದ ಸ್ಥಳ: ಭಾರತ
ಹುದ್ದೆಗಳ ಸಂಖ್ಯೆ: 190
ವಿದ್ಯಾರ್ಹತೆ: ಹಿರಿಯ ವಿಭಾಗದ ಎಂಜಿನಿಯರ್ ಹುದ್ದೆಗಳಿಗೆ ಪದವಿ ಆಗಿರಬೇಕು, ಇನ್ನುತಂತ್ರಜ್ಞ-III,ಸಹಾಯಕ ಲೋಕೋ ಪೈಲಟ್ ಹುದ್ದೆಗೆ ವಿದ್ಯಾರ್ಹತೆ 10ನೇತರಗತಿ, ಐಟಿಐ ಪೂರೈಸಿರಬೇಕು. ಟ್ರ್ಯಾಕ್ ನಿರ್ವಾಹಕ ಹುದ್ದೆಗೆ 10 ನೇತರಗತಿ ಪಾಸ್ ಆಗಿರಬೇಕುಇನ್ನು ಸ್ಟೇಷನ್ ಮಾಸ್ಟರ್ & ಸರಕು ರೈಲು ನಿರ್ವಾಹಕ ಹುದ್ದೆಗಳಿಗೆ ಪದವಿ ಪೂರೈಸಿರಬೇಕು.ಪಾಯಿಂಟ್ಸ್ ಮ್ಯಾನ್ ಹುದ್ದೆಗೆ 10 ನೇತರಗತಿ ಪೂರೈಸಿರಬೇಕು. ESTM-ಇಇಇಹುದ್ದೆಗೇ 10ನೇ, ಐಟಿಐ, 12ನೇತರಗತಿ ಹಾಗೂ ವಾಣಿಜ್ಯ ಮೇಲ್ವಿಚಾರಕ ಹುದ್ದೆಗೆ ಪದವಿ
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್
ಸಂಬಳ : ರೂ.18000-44900/-
ವಯೋಮಿತಿ: 18 ರಿಂದ 36 ವರ್ಷ ಮೀಸಲಾತಿ ಇರುವವರಿಗೆ ವಯೋಮಿತಿ ಸಡಲಿಕೆ ಇರುತ್ತೆ
ಅರ್ಜಿಶುಲ್ಕ: ಎಲ್ಲಾ ಅಭ್ಯರ್ಥಿಗಳಿಗೆ : ರೂ.885/-ಆಯ್ಕೆ ವಿಧಾನ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನ ಹುದ್ದೆಗಳ ಸಂಖ್ಯೆ:ಪಾಯಿಂಟ್ಸ್ ಮ್ಯಾನ್ : 60
ವಾಣಿಜ್ಯ ಮೇಲ್ವಿಚಾರಕ : 5
ಟ್ರ್ಯಾಕ್ ನಿರ್ವಾಹಕ : 35
ಸ್ಟೇಷನ್ ಮಾಸ್ಟರ್ : 10ESTM-III : 15ಸರಕು ರೈಲು ನಿರ್ವಾಹಕ : 5
ಹಿರಿಯ ವಿಭಾಗದ ಎಂಜಿನಿಯರ್ : 10
ತಂತ್ರಜ್ಞ-III : 35
ಸಹಾಯಕ ಲೋಕೋ ಪೈಲಟ್ : 15
ಈ ಹುದ್ದೆಯ ಕುರಿತು ಪ್ರಮುಖ ದಿನಾಂಕಗಳುಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 16-09-2024
ಅರ್ಜಿ ಸಲ್ಲಿಸಲು & ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 06-10-2024
ಈ ಹುದ್ದೆಯ ಕುರಿತು PDF
ಈ ಹುದ್ದೆಯ ಕುರಿತು ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ.