ಭಾರತೀಯ ರಿಸರ್ವ್ ಬ್ಯಾಂಕ್ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿ

ಭಾರತೀಯ ರಿಸರ್ವ್ ಬ್ಯಾಂಕ್ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು RBI ಮುಂದಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಅಸಕತಿ ಇದ್ದವರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಈ ಕೆಳಗೆ…

ಭಾರತೀಯ ರಿಸರ್ವ್ ಬ್ಯಾಂಕ್ ಖಾಲಿ ಇರುವ ಗ್ರೂಪ್ ಬಿ ಹುದ್ದೆಗಳ ನೇಮಕಾತಿಯನ್ನು ಮಾಡಿಕೊಳ್ಳಲು RBI ಮುಂದಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದೆ. ಅಸಕತಿ ಇದ್ದವರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇದೆ ರೀತಿಯ ಹೊಸ ಹೊಸ ವಿಷಯಗಳನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನಲ್ ಸೇರಿ.

ಹುದ್ದೆಗಳ ವಿವರ ಹೀಗಿದೆ:
ಭಾರತೀಯ ರಿಸರ್ವ್ ಬ್ಯಾಂಕ್ – RBI
ಗ್ರೂಪ್ ಬಿ ಆಫೀಸರ್ ಹುದ್ದೆಗಳುಹುದ್ದೆಗಳ ಸಂಖ್ಯೆ – 94
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್

ಹುದ್ದೆಗಳ ಸಂಖ್ಯೆ ಹೀಗಿದೆ:
ಗ್ರೇಡ್ ಬಿ (DR) ಅಧಿಕಾರಿ – ಸಾಮಾನ್ಯ – 66
ಗ್ರೇಡ್ ಬಿ (DR) ಅಧಿಕಾರಿ – ಆರ್ಥಿಕ ಮತ್ತು ನೀತಿ ಸಂಶೋಧನೆ – 21
ಗ್ರೇಡ್ ಬಿ (DR) ಅಧಿಕಾರಿ – ಡೇಟಾ ಸಿಸ್ಟಮ್ಸ್ ಮತ್ತು ಮಾಹಿತಿ ನಿರ್ವಹಣೆ – 02

Vijayaprabha Mobile App free

ವಯೋಮಿತಿ:
ಕನಿಷ್ಠ 18 ರಿಂದ 30 ವರ್ಷವಿದ್ಯಾರ್ಹತೆ: ಪದವಿ ಪಾಸ್ ಆಗಿರಬೇಕು
ಸಂಬಳ: 55,000/- ರಿಂದ 99000/-
ಅರ್ಜಿ ಶುಲ್ಕ: ಸಾಮಾನ್ಯ/ಒಬಿಸಿ: ₹850 + 18% GSTSC/STಗೆ/PWD: ₹100 + 18% GST

ಅರ್ಜಿ ಸಲಿಸಲು ಪ್ರಾರಂಭ ದಿನಾಂಕ -25 ಜುಲೈ 2024
ಅರ್ಜಿ ಸಲಿಸಲು ಕೊನೆಯ ದಿನಾಂಕ -16 ಆಗಸ್ಟ್ 2024
ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಗೆ PDFಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.