ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಸರ್ವೇಯರ್ ಸೇರಿದಂತೆ ವಿವಿಧ ಖಾಲಿ ಇರುವ ಹುದ್ದೆಗಳ ನೇಮಕಾತಿ ನಡೆಯುತ್ತಿದೆ, ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಕರೆಯಲಾಗಿದ್ದು ಆಸಕ್ತರು ಅರ್ಜಿಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಯ ವಿವರ ಹೀಗಿದೆ: NTPC ಮೈನಿಂಗ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಇರಲಿದೆಪೋಸ್ಟ್ ಹೆಸರು ಮೈನಿಂಗ್ ಓವರ್‌ಮ್ಯಾನ್, ಮೆಕ್ಯಾನಿಕಲ್ ಸೂಪರ್‌ವೈಸರ್, ಎಲೆಕ್ಟ್ರಿಕಲ್ ಸೂಪರ್‌ವೈಸರ್ ಮತ್ತು ಇತರೆ ವಿವಿಧ ಹುದ್ದೆಗಳು ಒಟ್ಟು 144 ಹುದ್ದೆಗಳು ಖಾಲಿ ಇವೆ.
ವಿದಾರ್ಹತೆ: SSLC, ಡಿಪ್ಲೋಮ, ಪದವಿವಯೋಮಿತಿ: 18-35 ವರ್ಷಗಳುಅರ್ಜಿ ಶುಲ್ಕ: SC, ST, PwBD, ಮಾಜಿ ಸೈನಿಕರು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಉಚಿತ ಸಾಮಾನ್ಯರಿಗೆ 300/-ಆಯ್ಕೆ ವಿಧಾನ:CBT (ಕಂಪ್ಯೂಟರ್ ಆಧಾರಿತ ಪರೀಕ್ಷೆ) ಮತ್ತು ಕೌಶಲ್ಯ ಪರೀಕ್ಷೆ/ಸಂದರ್ಶನ ಇರುತ್ತದೆ.
ಈ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ:
ಮೈನಿಂಗ್ ಓವರ್‌ಮ್ಯಾನ್: 67
ಮೆಕ್ಯಾನಿಕಲ್ ಸೂಪರ್‌ವೈಸರ್: 28
ವಿದ್ಯುತ್ ಮೇಲ್ವಿಚಾರಕರು: 26
ಪತ್ರಿಕೆಯ ಉಸ್ತುವಾರಿ: 9
ವೃತ್ತಿಪರ ತರಬೇತಿ ಬೋಧಕರು: 8
ಜೂನಿಯರ್ ಮೈನ್ ಸರ್ವೇಯರ್: 3
ಮೈನಿಂಗ್ ಸರ್ದಾರ್: 3
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಹುದ್ದೆಗೆ ಅರ್ಜಿಸಲ್ಲಿಸುವ ಪ್ರಮುಖ ದಿನಾಂಕಗಳು ಹೀಗಿವೆಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 20 ಜುಲೈ 2024.
ಅರ್ಜಿ ಸಲಿಸಲು ಕೊನೆಯ ದಿನಾಂಕ – 5 ಆಗಸ್ಟ್ 2024ಈ ಹುದ್ದೆಯ ಕುರಿತು ಸಂಪೃನ ಮಾಹಿತಿ ತಿಳಿಯಲು PDF
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ