ಬಾಯಿಯನ್ನು ಎಷ್ಟು ಸ್ವಚ್ಛ ಮಾಡಿದರು ಕೆಲವರಿಗೆ ಹಲ್ಲಿನಲ್ಲಿ ಕಲೆಗಳು ಹಾಗೆ ಉಳಿದಿರುತ್ತದೆ. ಇದಕ್ಕೆ ಹಲ್ಲಿನ ಕರೆಗಳು ಎಂದು ಕರೆಯುತ್ತಾರೆ.
ಈ ಕಲೆಗಳು ಮಾಯವಾಗಬೇಕಾದರೆ, ಒಂದು ಸಣ್ಣ ತಟ್ಟೆಗೆ ಚಿಟಿಕೆ ಸೋಡಾ ಪುಡಿ ಹಾಗೂ ಎರಡು ಹನಿ ನಿಂಬೆ ರಸವನ್ನು ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಹಲ್ಲಿನ ಮೇಲೆ ಮಸಾಜ್ ಮಾಡಿ. ಇದೇ ರೀತಿ 4 ದಿನ ಮಾಡಿದರೆ ಸಾಕು ನಿಮ್ಮ ಹಲ್ಲುಗಳು ಬಿಳಿಯಾಗುತ್ತದೆ. ನೋಡಿ ಒಂದು ಬಾರಿ ಟ್ರೈ ಮಾಡಿ ನೀವೇ ಆಶ್ಚರ್ಯ ಪಡುತ್ತೀರಾ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.