Pregnancy tourism: ಯುರೋಪಿನ ಮಹಿಳೆಯರು (European woman) ಗರ್ಭಿಣಿಯಾಗಲು (Pregnancy) ಭಾರತ ಈ ಹಳ್ಳಿಗೆ ಇಲ್ಲಿನ ಪುರುಷರಿಂದ ಗರ್ಭಿಣಿಯಾಗಲು ಪ್ರವಾಸ ಬರುತ್ತಾರೆಂದು ಗೊತ್ತೆ?
ಹೌದು.. ಕಾರ್ಗಿಲ್‌ನಿಂದ ಸುಮಾರು 70 ಕಿಮೀ ದೂರದಲ್ಲಿ ಲಡಾಖ್‌ನಲ್ಲಿರುವ “ಆರ್ಯ ಕಣಿವೆ” ಗ್ರಾಮಕ್ಕೆ ಪ್ರೆಗ್ನೆನ್ಸಿ ಟೂರಿಸಂ ಭಾಗವಾಗಿ ವಿದೇಶಿ ಮಹಿಳೆಯರು ಬರುತ್ತಾರೆ. ಅಲ್ಲಿರುವ ಬುಡಕಟ್ಟು ಜನಾಂಗದವರು (ಬ್ರೋಕ್ಪಾ) ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ. ಬ್ರೋಕ್ಪಾ ಬುಡಕಟ್ಟು ಜನರು ಭೂಮಿಯ ಮೇಲೆ ಉಳಿದಿರುವ ಕೊನೆಯ ‘ಶುದ್ಧ ಆರ್ಯರು’ ಎಂದು ಹಲವರು ನಂಬುತ್ತಾರೆ.
ವಿದೇಶಿಯರು ‘ಇಲ್ಲಿಗೆ’ ಬರುವುದೇ ಗರ್ಭಧಾರಣೆಗೆ
ಈ ಜನಾಂಗದ ಪುರುಷರಿಂದ ಗರ್ಭ ಧರಿಸಿದರೆ ಉತ್ತಮ ಮೈಕಟ್ಟು, ನೀಲಿ ಕಣ್ಣು ಹಾಗೂ ಸದೃಢ ದೇಹದಿಂದ ಮಗು ಜನಿಸುತ್ತದೆ ಎಂಬುದು ಯುರೋಪ್ ಮಹಿಳೆಯರ ನಂಬಿಕೆ. ಇದಕ್ಕಾಗಿ ಶುದ್ಧ ಆರ್ಯರಿಗೆ ಜನ್ಮ ನೀಡುವ ಉದ್ದೇಶದಿಂದ ಐರೋಪ್ಯ ದೇಶಗಳ ಮಹಿಳೆಯರು ಲಡಾಖ್‌ಗೆ ಭೇಟಿ ನೀಡಿ ಬ್ರೋಕ್ಪಾ ಬುಡಕಟ್ಟಿನ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ಇನ್ನು, ಕೆಲಸಕ್ಕಾಗಿ ಅವರು ಹಣ ಕೂಡಾ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ.
https://vijayaprabha.com/darshan-case-27/