ಬಾಯಿಯ ದುರ್ವಾಸನೆಯಿಂದಾಗಿ ಜನರು ಹೆಚ್ಚಾಗಿ ಮುಜುಗರಕ್ಕೆ ಒಳಗಾಗುತ್ತಾರೆ. ನಿಮಗೂ ಈ ಸಮಸ್ಯೆ ಇದ್ದರೆ ಪರಿಹಾರವನ್ನು
ಇಲ್ಲಿದೆ.
ಹೌದು ಏಲಕ್ಕಿಯನ್ನು ನಾವು ದಿನನಿತ್ಯ ಸಾಕಷ್ಟು ರೀತಿಯಲ್ಲಿ ಉಪಯೋಗ ಮಾಡುತ್ತೇವೆ. ಆದರೆ ಏಲಕ್ಕಿ ಬಾಯಿ ವಾಸನೆಗೆ ರಾಮಬಾಣ ಎಂದರೆ ತಪ್ಪಲ್ಲ. ರಾತ್ರಿ ಊಟದ ಬಳಿಕ ಏಲಕ್ಕಿಯನ್ನು ಅಗಿಯುವ ಮೂಲಕ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಪಡೆಯಬಹುದು. ಏಲಕ್ಕಿ ಮಾತ್ರವಲ್ಲ ವೀಳ್ಯದೆಲೆ ಕೂಡ ಬಾಯಿಯ ದುರ್ವಾಸನೆ ಹೋಗಲಾಡಿಸುವ ಶಕ್ತಿಯನ್ನೂ ಹೊಂದಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.