ಹೊಟ್ಟೆಯ ಅಲ್ಸರ್ ಗೆ ಕಾರಣಗಳು:
- ಜೀರ್ಣ ರಸದಿಂದ
- ಹೊಟ್ಟೆಯನ್ನು ರಕ್ಷಿಸುವ ಲೋಳೆಯ ದಪ್ಪ ಪದರವು ಕಡಿಮೆಯಾದಾಗ ಉಂಟಾಗುತ್ತವೆ.
- ಧೂಮಪಾನ
- ಔಷಧಿಗಳಿಗೆ ಒಗ್ಗಿಕೊಳ್ಳುವುದು
- ಔಷಧಿಗಳು
- ಅನುವಂಶೀಯತೆ
- ಉದ್ವೇಗ ಕೋಪ
ಅಲ್ಸರ್ ಲಕ್ಷಣಗಳು:
- ಹೊಟ್ಟೆ ಉಬ್ಬುವುದು
- ವಾಕರಿಕೆ
- ಉರಿಯುವ ಸಂವೇದನೆ
- ಎದೆ & ಹೊಟ್ಟೆ ನಡುವಿನ ಭಾಗದಲ್ಲಿ
- ನೋವು
- ರಕ್ತ ವಾಂತಿ ಮಾಡುವುದು
ಬಾಳೆಹಣ್ಣು ಮತ್ತು ದಾಳಿಂಬೆ:
- ಬಾಳೆ ಹಣ್ಣಿನಲ್ಲಿರುವ ಪೋಷಕಾಂಶಗಳು ಹೊಟ್ಟೆಯಲ್ಲಿನ ಅಲ್ಸರ್ ಸಮಸ್ಯೆಯನ್ನು ಗುಣಪಡಿಸುತ್ತದೆ.
- ಪ್ರತಿನಿತ್ಯ ದಾಳಿಂಬೆಯ ತಿಂದರೆ ಅಥವಾ ಅದರ ಜ್ಯೂಸ್ ಕುಡಿದರೆ ಒಂದು ವಾರದಲ್ಲಿ ಅಲ್ಸರ್ ವಾಸಿಯಾಗುತ್ತದೆ.
ತಪ್ಪಿಸಬೇಕಾದ ಆಹಾರಗಳಿವು:
- ಮಸಾಲ ಆಹಾರ
- ಹುಳಿಯುಕ್ತ ಆಹಾರ
- ಕೊಬ್ಬಿನಂಶದ ಆಹಾರ
- ಧೂಮಪಾನ ತ್ಯಜಿಸಿ
- ಆಸ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿರಿ
ಏನನ್ನು ಅನುಸರಿಸಬೇಕು?
- ಪ್ರತಿದಿನ ವ್ಯಾಯಾಮ, ಒತ್ತಡ ಕಡಿಮೆ ಮಾಡಿಕೊಳ್ಳುವ ಚಟುವಟಿಕೆ ಜೊತೆಗೆ ಯೋಗವನ್ನು ಮಾಡುವ ಮೂಲಕ ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿರಿ.
- ಒತ್ತಡ ಕಡಿಮೆ ಮಾಡಿಕೊಳ್ಳುವುದು ಅಲ್ಸರ್ ಬೆಳವಣಿಗೆಯನ್ನು ತಡೆಯುತ್ತದೆ.
- ಕೆಲವು ರೀತಿಯ ಆಹಾರವು ನಿಮ್ಮ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ನೀವು ಗಮನಿಸಿದರೆ, ಅದನ್ನು ತಪ್ಪಿಸಿರಿ.
ಸೋಂಕುಗಳು!
ಸೋಂಕುಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ, ಆಗಾಗ ಕೈಗಳನ್ನು ತೊಳೆಯುವುದು & ಚೆನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಅಲ್ಸರ್ ತಡೆಗಟ್ಟಲು ಕೆಲವು ಪರಿಣಾಮಕಾರಿ ಮಾರ್ಗಗಳಾಗಿವೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.