ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವ ಟಿಪ್ಸ್:
* ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವುದಕ್ಕೆ ಅರ್ಧ ಕಪ್ ಅರಿಶಿನಕ್ಕೆ ರೋಸ್ ವಾಟರ್ ಹಾಗೂ ಬೆಚ್ಚಗಿನ ನೀರು ಬೆರೆಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಅಂಡರ್ ಆರ್ಮ್ಸ್‌ಗೆ ಹಚ್ಚಿ 30 ನಿಮಿಷ ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಟವೆಲ್ ಅದ್ದಿ ಅದರ ಸಹಾಯದಿಂದ ಅಂಡರ್ ಆರ್ಮ್ಸ್ ಸ್ವಚ್ಛ ಮಾಡಿ. ಬಳಿಕ ಮಿಶ್ರಣ ಮತ್ತೆ ಹಚ್ಚಿ ಸ್ವಚ್ಚಗೊಳಿಸಿ. ಇದರಿಂದ ಉಳಿದಿದ್ದ ಸಣ್ಣ ಕೂದಲು ಕೂಡಾ ಉದುರುತ್ತದೆ.
* ಶಾಶ್ವತವಾಗಿ ಅಂಡರ್ ಆರ್ಮ್ಸ್ ಕೂದಲು ತೆಗೆಯುವುದಕ್ಕೆ ಅಡುಗೆ ಸೋಡಾ ಹಾಗೂ ನೀರು ಮಿಶ್ರಣ ಮಾಡಿ, ದಪ್ಪನೆಯ ಪೇಸ್ಟ್ ತಯಾರಿಸಿ ರಾತ್ರಿ ಮಲಗುವ ಮುನ್ನ ಹಚ್ಚಿ. ಬೆಳಗ್ಗೆ ಎದ್ದ ತಕ್ಷಣ ಸ್ವಚ್ಚಗೊಳಿಸಿ.
ಇದನ್ನು ಓದಿ: ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣಲು ಹೀಗೆ ಮಾಡಿ