ಪುರುಷರಿಗೆ ಅಗತ್ಯ ಈ ಗಿಡಮೂಲಿಕೆಗಳು!
☆ ಮೆಂತ್ಯ: ಮೆಂತ್ಯೆ ಉತ್ತಮ ಲೈಂಗಿಕ ಜೀವನಕ್ಕೆ ಸಹಕಾರಿಯಾಗಿದ್ದು, ಹಾರ್ಮೋನುಗಳನ್ನು ಹೆಚ್ಚಿಸುತ್ತದೆ.
☆ ಶತಾವರಿ ಗಿಡಮೂಲಿಕೆ: ಈ ಗಿಡಮೂಲಕೆಯು ವೀರ್ಯದ ಗುಣಮಟ್ಟ ಸುಧಾರಿಸುವುದಲ್ಲದೆ, ದಣಿವು ಮತ್ತು ದೌರ್ಬಲ್ಯವನ್ನು ತೆಗೆದುಹಾಕುತ್ತದೆ.
☆ ತಲ್ಮಾಖಾನಾ: ಫಲವತ್ತತೆ ಸಮಸ್ಯೆ, ಜನನಾಂಗಗಳಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
☆ ಅಶ್ವಗಂಧ: ಲೈಂಗಿಕ ಜೀವನಕ್ಕೆ ಬಹಳ ಪರಿಣಾಮಕಾರಿ ಸಸ್ಯವಾಗಿದ್ದು, ವಿವಿಧ ಲೈಂಗಿಕ ಸಮಸ್ಯೆಗಳಿಗೆ ರಾಮಬಾಣವಾಗಿದೆ.
☆ ಕೇಸರಿ: ಕೇಸರಿಯು ಒತ್ತಡವನ್ನು ನಿವಾರಿಸಿ, ಲೈಂಗಿಕ ಜೀವನವನ್ನು ಬಲಗೊಳಿಸುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.