ದೇಹದ ತೂಕ ಇಳಿಸಿಕೊಳ್ಳಲು ಈ ಹಣ್ಣುಗಳನ್ನು ಸೇವಿಸಬಾರದು..? ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು ಹೀಗಿವೆ

ತೂಕ ಇಳಿಸಿಕೊಳ್ಳಲು ಈ ಹಣ್ಣುಗಳನ್ನು ಸೇವಿಸಬಾರದು: ಬಾಳೆಹಣ್ಣು: ಈ ಹಣ್ಣಿನಲ್ಲಿ ಸಕ್ಕರೆ ಅಂಶವಿದ್ದು, ಇದನ್ನು ನೀವು ಸೇವಿಸಿದರೆ ಅದರಿಂದ ಮತ್ತೆ ದೇಹ ತೂಕ ಹೆಚ್ಚಾಗಬಹುದು. ಮಾವಿನಹಣ್ಣು: ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ…

ತೂಕ ಇಳಿಸಿಕೊಳ್ಳಲು ಈ ಹಣ್ಣುಗಳನ್ನು ಸೇವಿಸಬಾರದು:

ಬಾಳೆಹಣ್ಣು: ಈ ಹಣ್ಣಿನಲ್ಲಿ ಸಕ್ಕರೆ ಅಂಶವಿದ್ದು, ಇದನ್ನು ನೀವು ಸೇವಿಸಿದರೆ ಅದರಿಂದ ಮತ್ತೆ ದೇಹ ತೂಕ ಹೆಚ್ಚಾಗಬಹುದು.

ಮಾವಿನಹಣ್ಣು: ಸಾಮಾನ್ಯ ಗಾತ್ರದ ಮಾವಿನ ಹಣ್ಣಿನಲ್ಲಿ ಹೆಚ್ಚು ಸಕ್ಕರೆ ಇದ್ದು, ಇದರ ಸೇವನೆಯಿಂದಲ್ಲೂ ತೂಕ ಅಧಿಕವಾಗಬಹುದು.

Vijayaprabha Mobile App free

ದ್ರಾಕ್ಷಿ: 1 ಕಪ್ ದ್ರಾಕ್ಷಿ ಸೇವಿಸಿದರೆ, ಅದರಲ್ಲಿ 67 ಗ್ರಾಂ ಕ್ಯಾಲೊರಿಗಳಿರುತ್ತವೆ. ಇದು ನಿಮ್ಮ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು:

ದೇಹದಲ್ಲಿ ರಕ್ತ ಶುದ್ಧೀಕರಣವಾಗಲು ತಪ್ಪದೆ ಈ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಸೇಬು, ಪ್ಲಮ್, ಪೇರಳೆ & ಪಿಯರ್ಸ್ ಮುಂತಾದ ಹಣ್ಣುಗಳಲ್ಲಿ ಕರಗುವ ನಾರಾಗಿರುವ ಪೆಕ್ಟಿನ್ ಇದ್ದು, ಇದು ರಕ್ತವನ್ನು ಶುದ್ಧೀಕರಿಸಲು ಉಪಯುಕ್ತವಾಗಿದೆ.

ಬಸಲೆ, ಪಾಲಕ್, ಮೆಂತೆಸೊಪ್ಪು, ಹರಿವೆ ಸೊಪ್ಪು ಮೊದಲಾದವು ಯಕೃತ್ ನಲ್ಲಿ ಕಿಣ್ವಗಳ ಪ್ರಮಾಣ ಹೆಚ್ಚಿಸಿ ರಕ್ತ ಶುದ್ಧೀಕರಣವನ್ನು ಉತ್ತಮಗೊಳಿಸುತ್ತದೆ.

ಇದಲ್ಲದೆ ಬೀಟ್‌ರೂಟ್, ಬೆಲ್ಲ, ಅರಿಶಿನ, ನಿಂಬೆ ಹಣ್ಣು ಸಹ ರಕ್ತ ಶುದ್ಧೀಕರಣವಾಗಲು ನೆರವಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.