2ನೇ ಕೊರೋನಾ ನಿರೋಧಕ ಕೊವೊವಾಕ್ಸ್ ಲಸಿಕೆಯ ಪ್ರಯೋಗ ಆರಂಭ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ 2ನೇ ಕೊರೋನಾ ನಿರೋಧಕ ಲಸಿಕೆಯಾದ ಕೊವೊವಾಕ್ಸ್‌ನ ಪ್ರಯೋಗ ದೇಶದಲ್ಲಿ ಪ್ರಾರಂಭವಾಗಿದೆ ಎಂದು ಪ್ರಕಟಿಸಿದೆ. ಈ ಲಸಿಕೆಯನ್ನು ಅಮೆರಿಕ ಮೂಲದ ನೊವಾವಾಕ್ಸ್ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯನ್ನು ಆಫ್ರಿಕಾ…

corona vaccine vijayaprabha

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ 2ನೇ ಕೊರೋನಾ ನಿರೋಧಕ ಲಸಿಕೆಯಾದ ಕೊವೊವಾಕ್ಸ್‌ನ ಪ್ರಯೋಗ ದೇಶದಲ್ಲಿ ಪ್ರಾರಂಭವಾಗಿದೆ ಎಂದು ಪ್ರಕಟಿಸಿದೆ.

ಈ ಲಸಿಕೆಯನ್ನು ಅಮೆರಿಕ ಮೂಲದ ನೊವಾವಾಕ್ಸ್ ಅಭಿವೃದ್ಧಿಪಡಿಸಿದ್ದು, ಈ ಲಸಿಕೆಯನ್ನು ಆಫ್ರಿಕಾ ಮತ್ತು ಅಮೆರಿಕದಲ್ಲಿ ರೂಪಾಂತರಿ ವೈರಸ್ ತಗುಲಿದವರಿಗೆ ನೀಡಿ, ಪರೀಕ್ಷಿಸಲಾಗಿದ್ದು, ಒಟ್ಟಾರೆ 89% ಪರಿಣಾಮಕಾರಿಯಾಗಿದೆ ಎನ್ನಲಾಗಿದೆ.

ಇನ್ನು ಸೆಪ್ಟೆಂಬರ್ 2021ರೊಳಗೆ ಈ ಲಸಿಕೆ ಅಧಿಕೃತವಾಗಿ ದೊರೆಯಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಸಿಇಒ ಆದಾರ್ ಪೂನವಾಲ್ಲಾ ಅವರು ಟ್ವೀಟ್ ಮಾಡಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.