ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ನೀವು ರಕ್ತದೊತ್ತಡವನ್ನು ಸ್ವಾಭಾವಿಕವಾಗಿ ಹೇಗೆ ಕಡಿಮೆ ಮಾಡಬಹುದು

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು? ಚೈನ್‌ ಸ್ಕೋಕಿಂಗ್ ಬೊಜ್ಜು ಅಥವಾ ಅಧಿಕ ತೂಕ ಯಾವುದೇ ದೈಹಿಕ ಚಟುವಟಿಕೆಯಿಲ್ಲ. ಒತ್ತಡ / ಖಿನ್ನತೆ ವಯಸ್ಸಾಗುವಿಕೆ/ಜೆನೆಟಿಕ್ಸ್ ಅಧಿಕ ರಕ್ತದೊತ್ತಡದ ಲಕ್ಷಣಗಳೇನು ? ತೀವ್ರ ತಲೆನೋವು ದೃಷ್ಟಿ ಮಸುಕು ಎದೆ…

blood pressure vijayaprabha

ಅಧಿಕ ರಕ್ತದೊತ್ತಡಕ್ಕೆ ಕಾರಣವೇನು?

ಚೈನ್‌ ಸ್ಕೋಕಿಂಗ್

ಬೊಜ್ಜು ಅಥವಾ ಅಧಿಕ ತೂಕ

Vijayaprabha Mobile App free

ಯಾವುದೇ ದೈಹಿಕ ಚಟುವಟಿಕೆಯಿಲ್ಲ.

ಒತ್ತಡ / ಖಿನ್ನತೆ

ವಯಸ್ಸಾಗುವಿಕೆ/ಜೆನೆಟಿಕ್ಸ್

ಅಧಿಕ ರಕ್ತದೊತ್ತಡದ ಲಕ್ಷಣಗಳೇನು ?

ತೀವ್ರ ತಲೆನೋವು

ದೃಷ್ಟಿ ಮಸುಕು

ಎದೆ ನೋವು

ಮೂಗಿನಲ್ಲಿ ರಕ್ತ ಬರುತ್ತಿದೆ

ಗೊಂದಲ

ಮಹಿಳೆಯರು ಅಧಿಕ ರಕ್ತದೊತ್ತಡವನ್ನು ಅನುಭವಿಸಿದರೆ ಅವರ ಕಣ್ಣುಗಳ ಮುಂದೆ ಕೆಂಪು ಕಲೆಗಳನ್ನು ನೋಡಬಹುದು.

ಭಾರತದಲ್ಲಿ ರಕ್ತದೊತ್ತಡ ಪರಿಗಣಿಸಲ್ಪಟ್ಟಿರುವಂತೆ:

• ಆಪ್ಟಿಮಲ್ BP – 120/80 mmHg ಗಿಂತ ಕಡಿಮೆ

ಸಾಮಾನ್ಯ BP – 120-129 mmHg

ಅಧಿಕ BP-130-139 mmHg

ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಉತ್ತಮ. ನಾವು ನೈಸರ್ಗಿಕವಾಗಿ ರಕ್ತದೊತ್ತಡವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನೋಡೋಣ.

ಬಿಪಿ ಕಡಿಮೆ ಮಾಡಲು ನೈಸರ್ಗಿಕ ವಿಧಾನಗಳು

ರೆಡ್ Vs ವೈಟ್:

ಮೀನು ಮತ್ತು ಚಿಕನ್ ಬಿಪಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಂಪು ಮಾಂಸವು ಬಿಪಿಯನ್ನು ಹೆಚ್ಚಿಸುತ್ತದೆ.

ಬೆಳ್ಳುಳ್ಳಿ:

ಬೆಳ್ಳುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಕ್ಯಾರೆಟ್:

ಕ್ಯಾರೆಟ್ ಮತ್ತು ಪಾಲಕವನ್ನು ಮಿಶ್ರಣ ಮಾಡಿ, ಬಿಪಿ ಕಡಿಮೆ ಮಾಡಲು ಮಿಶ್ರಣವನ್ನು ನೀರಿನ ಜೊತೆ ದಿನಕ್ಕೆ ಎರಡು ಬಾರಿ ಕುಡಿಯಿರಿ.

ಬಿಪಿ ಕಡಿಮೆ ಮಾಡಲು ನೈಸರ್ಗಿಕ ವಿಧಾನಗಳು:

ಈರುಳ್ಳಿ ಮತ್ತು ಜೇನುತುಪ್ಪ:

1 ಚಮಚ ಈರುಳ್ಳಿ ರಸವನ್ನು 2 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ, ಪ್ರತಿದಿನ ಕುಡಿಯಿರಿ.

ಕರಿಬೇವು:

ಒಂದು ಲೋಟ ಕುಡಿಯುವ ನೀರಿಗೆ 4 5 ಕರಿಬೇವಿನ ಎಲೆಗಳನ್ನು ಸೇರಿಸಿ, ತಣ್ಣಗಾಗಿಸಿ ಮತ್ತು ಪ್ರತಿದಿನ ಕುಡಿಯಿರಿ.

ಬೀಟ್ರೂಟ್ :

ಒಂದು ಲೋಟ ಬೀಟ್ ಜ್ಯೂಸ್ ಕುಡಿಯುವುದರಿಂದ ರಕ್ತದೊತ್ತಡದಲ್ಲಿ ಐದು ಪಾಯಿಂಟ್ ಕುಸಿತವನ್ನು ಪಡೆಯಬಹುದು.

ರಕ್ತದೊತ್ತಡವನ್ನು ನಿಯಂತ್ರಿಸಲು ಉತ್ತಮ ಮಾರ್ಗಗಳು:

ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ

ಪೊಟ್ಯಾಸಿಯಮ್ ಸೇವನೆಯನ್ನು ಹೆಚ್ಚಿಸಿ

ದಿನವೂ ವ್ಯಾಯಾಮ ಮಾಡಿ

ಆಸ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ ಸಂಸ್ಕರಿಸಿದ ಕಾರ್ಬೋಹೈಡ್ರೈಟ್‌ಗಳನ್ನು ಕಡಿಮೆ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.