ಉಗುರಿನ ಶಿಲೀಂಧ್ರ ಸೋಂಕಿಗೆ ಮನೆಮದ್ದುಗಳಿವು

ಉಗುರಿನ ಶಿಲೀಂಧ್ರ ಸೋಂಕಿಗೆ ಮನೆಮದ್ದು: *ಉಗುರಿನ ಶಿಲೀಂಧ್ರ ಸೋಂಕಿನ ನಿವಾರಣೆಗೆ ಅಡುಗೆ ಸೋಡಾ ಉತ್ತಮ ಮನೆಮದ್ದಾಗಿದ್ದು, ಅಡುಗೆ ಸೋಡಾ ಉಗುರುಗಳಲ್ಲಿ ಸೇರಿಕೊಂಡ ಕೊಳೆಗಳನ್ನು ನಿವಾರಿಸುತ್ತದೆ. ಅಡುಗೆ ಸೋಡಾಕ್ಕೆ ನಿಂಬೆ ರಸ ಮಿಕ್ಸ್ ಮಾಡಿ ಉಗುರುಗಳಿಗೆ…

ಉಗುರಿನ ಶಿಲೀಂಧ್ರ ಸೋಂಕಿಗೆ ಮನೆಮದ್ದು:

*ಉಗುರಿನ ಶಿಲೀಂಧ್ರ ಸೋಂಕಿನ ನಿವಾರಣೆಗೆ ಅಡುಗೆ ಸೋಡಾ ಉತ್ತಮ ಮನೆಮದ್ದಾಗಿದ್ದು, ಅಡುಗೆ ಸೋಡಾ ಉಗುರುಗಳಲ್ಲಿ ಸೇರಿಕೊಂಡ ಕೊಳೆಗಳನ್ನು ನಿವಾರಿಸುತ್ತದೆ. ಅಡುಗೆ ಸೋಡಾಕ್ಕೆ ನಿಂಬೆ ರಸ ಮಿಕ್ಸ್ ಮಾಡಿ ಉಗುರುಗಳಿಗೆ ಹಚ್ಚಿ, 10 ನಿಮಿಷ ಬಿಟ್ಟು ಸ್ವಚ್ಚಗೊಳಿಸಿ.

*ತೆಂಗಿನೆಣ್ಣೆ ಚರ್ಮ, ಕೂದಲಿನ ಆರೋಗ್ಯಕ್ಕೆ ಮಾತ್ರವಲ್ಲ ಇದು ಉಗುರುಗಳ ಆರೋಗ್ಯಕ್ಕೂ ಉತ್ತಮ ಸಹಕಾರಿಯಾಗಿದ್ದು, ಹಾಗಾಗಿ ತೆಂಗಿನೆಣ್ಣೆಗೆ ಅರಿಶಿನ ಮಿಕ್ಸ್ ಮಾಡಿ ಉಗುರುಗಳ ಮೇಲೆ ಹಚ್ಚಿ. ಇದರಿಂದ ಉಗಿರಿನ ನಂಜು ನಿವಾರಣೆಯಾಗುತ್ತದೆ.

Vijayaprabha Mobile App free

*ಅಲೋವೆರಾ ಉಗಿರಿನ ಸೋಂಕು ನಿವಾರಣೆಗೆ ಸಹಕಾರಿಯಾಗಿದ್ದು, ಅಲೋವೆರಾ ಜೆಲ್ ಅನ್ನು ದಿನದಲ್ಲಿ 2 ಬಾರಿ ಉಗುರುಗಳ ಮೇಲೆ ಹಚ್ಚಿ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.