ದಾಸವಾಳ ಹೂವಿನ ಚಹಾದಲ್ಲಿ ಆರೋಗ್ಯ ಗುಟ್ಟು:-
ದಾಸವಾಳದ ಚಹಾದಿಂದ ಮೂತ್ರನಾಳದ ಸೋಂಕು ಕಡಿಮೆಯಾಗುತ್ತದೆ. ಇದರಲ್ಲಿರುವ ಪ್ಲೇವನಾಯ್ ಅಂಶಗಳು ಸೋಂಕನ್ನು ಕಡಿಮೆ ಮಾಡುತ್ತದೆ.
ಚಳಿಗಾಲದಲ್ಲಿ ಕಾಡುವ ಶೀತ, ಕೆಮ್ಮು, ನೆಗಡಿಗೆ ದಾಸವಾಳ ಎಲೆಗಳ ಚಹಾ ಉತ್ತಮ ಚೌಷಧಿಯಾಗಿದೆ.
ದಾಸವಾಳ ಹೂವಿಗೆ ನಿಮ್ಮ ದೇಹದಲ್ಲಿನ ಇನ್ಸುಲಿನ್ ಪ್ರತಿರೋಧತೆಯನ್ನು ಉತ್ತಮಪಡಿಸಿ, ನಿಮ್ಮ ಮಧುಮೇಹ ಸಮಸ್ಯೆಗೆ ನಿಯಂತ್ರಣಕ್ಕೆ ತಂದುಕೊಡುವ ಗುಣ ಕೂಡ ಇದೆ.
ರಕ್ತದೊತ್ತಡ ಕಡಿಮೆ ಮಾಡಲು ನಿಯಮಿತವಾಗಿ ದಾಸವಾಳದ ಹೂವಿನ ಚಹಾ ಕುಡಿಯಬೇಕು!
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.