kamakasthuri seeds | ಕಾಮಕಸ್ತೂರಿ ಬೀಜಗಳ ಆರೋಗ್ಯ ಪ್ರಯೋಜನಗಳು

kamakasthuri seeds : ಕಾಮಕಸ್ತೂರಿ ಬೀಜಗಳು ಆರೋಗ್ಯಕ್ಕೆ ಮಾಡುವ ಜಾದು ಕೇಳಿದರೆ ಅಚ್ಚರಿಗೊಳ್ಳಲಿದ್ದು, ನೀವು ಕೂಡ ತುಳಸಿ ಬೀಜಗಳನ್ನು ತಪ್ಪದೇ ಕುಡಿಯಲೇಬೇಕು. ಕಾಮಕಸ್ತೂರಿ ಬೀಜಗಳನ್ನು ಆಯುರ್ವೇದ ಮತ್ತು ಚೈನೀಸ್ ಔಷಧಿಗಳಲ್ಲಿ ವರ್ಷಗಳಿಂದ ಬಳಸಲಾಗುತ್ತಿದ್ದು, ತುಳಸಿ…

kamakasthuri seeds

kamakasthuri seeds : ಕಾಮಕಸ್ತೂರಿ ಬೀಜಗಳು ಆರೋಗ್ಯಕ್ಕೆ ಮಾಡುವ ಜಾದು ಕೇಳಿದರೆ ಅಚ್ಚರಿಗೊಳ್ಳಲಿದ್ದು, ನೀವು ಕೂಡ ತುಳಸಿ ಬೀಜಗಳನ್ನು ತಪ್ಪದೇ ಕುಡಿಯಲೇಬೇಕು.

ಕಾಮಕಸ್ತೂರಿ ಬೀಜಗಳನ್ನು ಆಯುರ್ವೇದ ಮತ್ತು ಚೈನೀಸ್ ಔಷಧಿಗಳಲ್ಲಿ ವರ್ಷಗಳಿಂದ ಬಳಸಲಾಗುತ್ತಿದ್ದು, ತುಳಸಿ ಬೀಜಗಳ ಪೌಷ್ಟಿಕಾಂಶದ ಮೌಲ್ಯ ಮತ್ತು ಆರೋಗ್ಯ ಪ್ರಯೋಜನಗಳನ್ನು ನೋಡೋಣ.

ಇದನ್ನೂ ಓದಿ : Eating Food | ನೆಲದ ಮೇಲೆ ಕುಳಿತು ಊಟ ಮಾಡಿದರೆ ಇವೆ ಇಷ್ಟೆಲ್ಲಾ ಪ್ರಯೋಜನಗಳು

Vijayaprabha Mobile App free

kamakasthuri seeds : ಕಾಮಕಸ್ತೂರಿ ಬೀಜಗಳ ಆರೋಗ್ಯ ಪ್ರಯೋಜನಗಳು

ಅತಿಯಾದ ಗ್ಯಾಸ್ಟಿಕ್ ಸಮಸ್ಯೆ ಇರುವವರಿಗೆ ಕಾಮಕಸ್ತೂರಿ ಬೀಜಗಳು ಪ್ರಯೋಜನಕಾರಿಯಾಗಿವೆ. ಅಲ್ಲದೆ ಇದು ಎದೆಯುರಿ, ವಾಕರಿಕೆ ಸಮಸ್ಯೆಯನ್ನು ಕೂಡ ತಡೆಯುತ್ತದೆ.

ಈ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೆಚ್ಚಾಗಿದ್ದು, ಚರ್ಮದ ಆರೋಗ್ಯ ಹೆಚ್ಚುತ್ತದೆ. ಅಲ್ಲದೆ ಮೊಡವೆಗಳು & ದದ್ದುಗಳು ನಿವಾರಣೆಯಾಗುತ್ತವೆ. ಜೊತೆಗೆ ಚರ್ಮದ ಕಾಂತಿ ದುಪ್ಪಟ್ಟಾಗುತ್ತದೆ.

ಜೀರ್ಣಾಂಗ ವ್ಯವಸ್ಥೆ ಅಸಮತೋಲನದಿಂದ ದೇಹದಲ್ಲಿ ಅತಿಯಾದ ಉಷ್ಣಾಂಶ ಕಂಡು ಬಂದಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ. ಅಂತವರು ಈ ಕಾಮಕಸ್ತೂರಿ ಬೀಜಗಳನ್ನು ಸೇವನೆ ಮಾಡಿ.

ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ವಿಟಮಿನ್ ಅಂಶಗಳು ಮತ್ತು ಖನಿಜಾಂಶಗಳ ಪ್ರಮಾಣ ಸಾಕಷ್ಟಿದ್ದು, ಇದರಲ್ಲಿ ಕ್ಯಾಲ್ಸಿಯಂ ಫಾಸ್ಪರಸ್ ಮತ್ತು ಮೆಗ್ನಿಷಿಯಂ ಅಂಶವೂ ಇದೆ.

ಇದನ್ನೂ ಓದಿ: Bad breath | ಬಾಯಿಯ ದುರ್ವಾಸನೆ ಕಾರಣಗಳು ಮತ್ತು ಪರಿಹಾರಗಳು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.