ಮಾನಸಿಕ ಒತ್ತಡ, ಡಿಪ್ರೆಶನ್, ಖಿನ್ನತೆಯಿಂದ ಹೊರಬರಲು ಉತ್ತಮ ಮನೆ ಔಷಧಿ

ಮಾನಸಿಕ ಒತ್ತಡ, ಡಿಪ್ರೆಶನ್, ಖಿನ್ನತೆಗೆ ಮನೆ ಔಷಧಿ: 1.1 ಚಮಚ ಉಪ್ಪು, ಸಕ್ಕರೆ, ಪುದಿನ ಸೊಪ್ಪಿನ ಪೇಸ್ಟ್ 1 ಚಮಚ, 1 ಚಮಚ ರೇಣುಕೆಬೀಜ. ಇವೆಲ್ಲವನ್ನೂ ನೀರಿನಲ್ಲಿ ಮಿಶ್ರಮಾಡಿ 1 ಲೋಟ ಊಟವಾದ ಮೇಲೆ…

mental stress and depression vijayaprabha

ಮಾನಸಿಕ ಒತ್ತಡ, ಡಿಪ್ರೆಶನ್, ಖಿನ್ನತೆಗೆ ಮನೆ ಔಷಧಿ:

1.1 ಚಮಚ ಉಪ್ಪು, ಸಕ್ಕರೆ, ಪುದಿನ ಸೊಪ್ಪಿನ ಪೇಸ್ಟ್ 1 ಚಮಚ, 1 ಚಮಚ ರೇಣುಕೆಬೀಜ. ಇವೆಲ್ಲವನ್ನೂ ನೀರಿನಲ್ಲಿ ಮಿಶ್ರಮಾಡಿ 1 ಲೋಟ ಊಟವಾದ ಮೇಲೆ ತೆಗೆದುಕೊಳ್ಳಬೇಕು.
1 ಲೋಟ ನೀರಿಗೆ, ಬೆಲ್ಲ, ಚಿಟಿಕೆ ಉಪ್ಪು, 1 ಚಮಚ ನೆಲ್ಲಿಕಾಯಿ ಪುಡಿ, 5-6 ಗುಲಾಬಿ ದಳ ಹಾಕಿ ಕುದಿಸಿ, ನಂತರ ಲಿಂಬೇ ಹಣ್ಣಿನ ರಸ ಹಾಕಿ, ಡಿಕಾಕ್ಷನ್ ಮಾಡಿ ರಾತ್ರಿ ಒಂದು ಬಾರಿ ಕುಡಿಯಬೇಕು. ಇದರಿಂದ ಮಲಬದ್ಧತೆ ಕೂಡಾ ನಿವಾರಣೆಯಾಗುತ್ತದೆ. ಗುಲಾಬಿ ಇಲ್ಲವಾದರೆ ಗುಲ್ಕಂದ ಹಾಕಬಹುದು. ಕ್ರಮೇಣ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.

2. 2 ತುಂಡು ಹಿಪ್ಪಲಿ, 1 ಚಮಚ ಅಶ್ವಗಂಧದ ಪುಡಿ, ಬ್ರಾಹ್ಮೀ ಪುಡಿ 1 ಚಮಚ, ನೀರಿಗೆ ಹಾಕಿ ಕುದಿಸಿ, ಸೋಸಿ, 1 ಚಮಚ ಜೇನು ಬೆರೆಸಿ ಬೆಳಿಗ್ಗೆ ಅಥವಾ ಸಂಜೆ 1 ದೊಡ್ಡ ಲೋಟ ಕುಡಿಯಬೇಕು. ಇದರಿಂದ ಖಿನ್ನತೆ ಹಾಗೂ ಡಿಪ್ರೆಶನ್ ದೂರವಾಗುವುದು.

Vijayaprabha Mobile App free

ಇದನ್ನು ಓದಿ: ಲೋ ಬಿಪಿಗೆ ನೀವು ತಿಳಿದುಕೊಳ್ಳಲೇಬೇಕಾದ ಉತ್ತಮ ಮನೆ ಮದ್ದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.