refrigerated water: ಬೇಸಿಗೆಯಲ್ಲಿ ಅನೇಕರು ಫ್ರಿಡ್ಜ್‌ನಲಿಟ್ಟ ತಣ್ಣೀರು ಕುಡಿಯುತ್ತಾರೆ. ಆದರೆ, ಆ ನೀರನ್ನು ಕುಡಿಯುವುದರಿಂದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು. ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಎದುರಾಗುವ ಆರೋಗ್ಯ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳೋಣ…
ಇದನ್ನು ಓದಿ: ನಿಂಬೆಯಲ್ಲಿವೆ ಅನೇಕ ಆರೋಗ್ಯ ಲಾಭಗಳು; ದಿನ ನಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ..?
ಹೌದು, ಬೇಸಿಗೆಯ ಬಿಸಿಯನ್ನು ಕಡಿಮೆ ಮಾಡಲು ನಮ್ಮಲ್ಲಿ ಬಹುತೇಕ ಜನರು ಫ್ರಿಡ್ಜ್ನಲ್ಲಿ ಬಾಟಲಿಗಳಲ್ಲಿ ನೀರು ಇಡಲು ಆರಂಭಿಸುತ್ತೇವೆ. ಈ ತಂಪಾದ ನೀರನ್ನು ಕುಡಿದಾಗ ಸೆಖೆಗೆ ಬಹಳ ಆರಾಮವೆನಿಸುವುದು ನಿಜವಾದರೂ, ಈ ರೀತಿ ಅತಿಯಾದ ತಣ್ಣನೆಯ ನೀರು ಕುಡಿಯುವುದರಿಂದ ನಮ್ಮ ಆರೋಗ್ಯದ ಮೇಲೆ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು.
refrigerated water: ಫ್ರಿಡ್ಜ್‌ನಲ್ಲಿಟ್ಟ ನೀರು ಕುಡಿಯುವುದರಿಂದ ಎದುರಾಗುವ ಆರೋಗ್ಯ ಅರೋಗ್ಯ ಸಮಸ್ಯೆಗಳು
- ಫ್ರಿಡ್ಜ್‌ನಲಿಟ್ಟ ತಣ್ಣೀರು ಕುಡಿಯುದರಿಂದ ತಣ್ಣೀರಿನ ಸೇವನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
- ಅತಿಯಾದ ತಣ್ಣನೆಯ ನೀರು ಕುಡಿಯುವುದರಿಂದ ನಮ್ಮ ಗಂಟಲಿನ ಮೇಲೆ ಮಾತ್ರವಲ್ಲದೆ ಆರೋಗ್ಯದ ಇತರ ಅಂಶಗಳ ಮೇಲೂ ಪರಿಣಾಮ ಬೀರಬಹುದು.
- ಮಲಬದ್ಧತೆ, ಹೊಟ್ಟೆನೋವು & ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
- ಈ ನೀರು ವೇಗಾಸ್ ನರದ ಮೇಲೆ ಪರಿಣಾಮ ಬೀರುತ್ತದೆ,
- ಫ್ರಿಡ್ಜ್‌ನಲಿಟ್ಟ ಐಸ್ ನೀರನ್ನು ಕುಡಿಯುವುದರಿಂದ, ಜೋರಾದ ಹೃದಯ ಬಡಿತ, ತಲೆತಿರುಗುವಿಕೆ ಉಸಿರಾಟದ ತೊಂದರೆ, ಸುಸ್ತು ಮುಂತಾದ ತೊಂದರೆಗಳು ಆಗಬಹುದು.
- ಹೃದಯಾಘಾತ, ಒಸಡು ನೋವು, ಹಲ್ಲುಗಳು ಸಡಿಲವಾಗಬಹುದು ಎಂದಿದ್ದಾರೆ ತಜ್ಞರು.
ಇದನ್ನು ಓದಿ: ಏಪ್ರಿಲ್ 8ರಂದು ಸಂಪೂರ್ಣ ಸೂರ್ಯಗ್ರಹಣ..ಈ ದೇಶಗಳಲ್ಲಿ ಪೂರ್ಣ ಕತ್ತಲು; ಭಾರತದಲ್ಲಿ ಗೋಚರಿಸುತ್ತದೆಯೇ?
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |