ಉಪಹಾರಕ್ಕೆ ಮೊಸರು ಸೇವಿಸಿ, ಕೂಲ್ ಆಗಿರಿ; ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ಸೇವಿಸಲೇಬೇಡಿ

ಉಪಹಾರಕ್ಕೆ ಮೊಸರು ಸೇವಿಸಿ, ಕೂಲ್ ಆಗಿರಿ: * ಮೊಸರಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಬೆಳಗ್ಗೆ ಉಪಹಾರಕ್ಕೆ ಮೊಸರನ್ನು ಬಳಸಿದರೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ. * ಮೊಸರನ್ನು ಉಪಾಹಾರದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುತ್ತದೆ. * ಮೊಸರು ಕೇವಲ…

curd

ಉಪಹಾರಕ್ಕೆ ಮೊಸರು ಸೇವಿಸಿ, ಕೂಲ್ ಆಗಿರಿ:

* ಮೊಸರಿನಲ್ಲಿ ಫೈಬರ್ ಸಮೃದ್ಧವಾಗಿದ್ದು, ಬೆಳಗ್ಗೆ ಉಪಹಾರಕ್ಕೆ ಮೊಸರನ್ನು ಬಳಸಿದರೆ ಕರುಳಿನ ಆರೋಗ್ಯ ಉತ್ತಮವಾಗಿರುತ್ತದೆ.

* ಮೊಸರನ್ನು ಉಪಾಹಾರದಲ್ಲಿ ಸೇವಿಸುವುದರಿಂದ ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುತ್ತದೆ.

Vijayaprabha Mobile App free

* ಮೊಸರು ಕೇವಲ 300 ಕ್ಯಾಲೊರಿಗಳನ್ನು ಹೊಂದಿದೆ. ಹಾಗಾಗಿ ಇದನ್ನು ಉಪಹಾರಕ್ಕೆ ಸೇವಿಸಿದರೆ ಸುಲಭವಾಗಿ ದೇಹದ ತೂಕ ಕಳೆದುಕೊಳ್ಳಬಹುದು.

* ಬೆಳಗ್ಗೆ ಮೊಸರನ್ನು ಸೇವಿಸುವುದರಿಂದ ರಕ್ತ ಹೀನತೆ ಸಮಸ್ಯೆ ದೂರವಾಗುತ್ತದೆ.

* ಮೊಸರು ಸೇವಿಸುವುದರಿಂದ ದಿನವಿಡೀ ನಿಮ್ಮನ್ನು ಉಲ್ಲಾಸಭರಿತವಾಗಿರಿಸುತ್ತದೆ.

ಮೂಲಂಗಿ ತಿಂದ ಬಳಿಕ ಈ ಆಹಾರಗಳನ್ನು ಸೇವಿಸಬೇಡಿ:

Radish and Red Radish

ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದಗಿದ್ದು, ಇದರಿಂದ ದೇಹದ ಹಲವು ಸಮಸ್ಯೆಗಳನ್ನು ದೂರಮಾಡಬಹುದಾಗಿದ್ದು, ಮೂಲಂಗಿ ತಿಂದ ಬಳಿಕ ಕೆಲವು ಪದಾರ್ಥಗಳನ್ನು ಸೇವಿಸಬಾರದು.

ಹೌದು ಮೂಲಂಗಿ ಜೊತೆ ಕಿತ್ತಳೆ ಹಣ್ಣನ್ನು ಸೇವಿಸಬಾರದು. ಇದರಿಂದ ದೇಹದಲ್ಲಿ ಕೆಮಿಕಲ್ ರಿಯಾಕ್ಷನ್ ಆಗಿ ವಿಷವಾಗಿ ಪರಿವರ್ತನೆಯಾಗಿ ವಾಕರಿಕೆ, ವಾಂತಿ ಸಮಸ್ಯೆ ಕಾಡುತ್ತದೆ.

ಮೂಲಂಗಿಯನ್ನು ಹಾಗಲಕಾಯಿ ಜೊತೆ ಸೇವಿಸಿದರೆ ರಕ್ತದ ಒತ್ತಡ ಹೆಚ್ಚಾಗುತ್ತದೆ. ಜೊತೆಗೆ ಹಾಲು ಮತ್ತು ಮೂಲಂಗಿಯನ್ನು ಸೇವಿಸಿದರೆ ಹೊಟ್ಟೆಯ ಸಮಸ್ಯೆ, ತಲೆಸುತ್ತು, ಅಲರ್ಜಿಯಾಗುವುದು

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.