ಹೀರೇಕಾಯಿಯ ಉಪಯೋಗಗಳು:-
1) ಮೂಲವ್ಯಾಧಿಯಿಂದ ನರಳುವವರು ಹೀರೇಕಾಯಿ ಗಿಡದ ಬೇರನ್ನು ನುಣ್ಣಗೆ ಅರೆದು ಅದನ್ನು ಮೂಲದ ಮೊಳಕೆಗೆ ದಿನವೂ ಹೆಚ್ಚುತ್ತಾ ಬಂದರೆ. ಉಪಶಮನ ದೊರೆಯುತ್ತದೆ.
2) ದೇಹದ ಮೇಲೆ ಆದ ಗಾಯಗಳಿಗೆ ಹೀರೆಕಾಯಿ ಗಿಡದ ಕಸಿ ಎಲೆಗಳನ್ನು ನುಣ್ಣಗೆ ಅರೆದು ಅದನ್ನು ಗಾಯದ ಮೇಲೆ ಹೆಚ್ಚುತ್ತಾ ಬಂದರೆ ಗಾಯ ಶೀಘ್ರವಾಗಿ ಗುಣವಾಗುತ್ತದೆ.
3) ಹೀರೆಕಾಯಿಯನ್ನು ಅಡಿಯಲ್ಲಿ ದಿನವೂ ಬಳಸಿದರೆ ಮೂಗಿನಲ್ಲಿ ಹಾಗೂ ಆಸನದಲ್ಲಿ ರಕ್ತ ಸೋರುತ್ತಿದ್ದರೆ ನಿಲ್ಲುತ್ತದೆ.
4) ಮಧುಮೇಹ ರೋಗಿಗಳು ದಿನವೂ ಹೀರೆಕಾಯಿ ಪಲ್ಯವನ್ನು ಸೇವಿಸುವುದರಿಂದ ಅವರ ರೋಗ ನಿಯಂತ್ರಣಕ್ಕೆ ಬರುವುದು.
ಸೋರೇಕಾಯಿಯ ಉಪಯೋಗಗಳು:-
1) ಅಧಿಕ ರಕ್ತದೊತ್ತಡದಿಂದ ನರಳುತ್ತಿರುವವರ ಸೋರೇಕಾಯಿಯ ಪಲ್ಯ ವನ್ನು ತಯಾರಿಸಿ ಅದನ್ನು ಆಹಾರದೊಂದಿಗೆ ದಿನವೂ ಸೇವಿಸುತ್ತಾ ಬಂದರೆ ರಕ್ತದೊತ್ತಡವು ಹತೋಟಿಗೆ ಬರುತ್ತದೆ.
2) ಗರ್ಭಿಣಿಯರು ಸೋರೆಕಾಯಿ ನ್ನು ದಿನವೂ ಆಹಾರದಲ್ಲಿ ಬಳಸಿದರೆ ಗರ್ಭದಲ್ಲಿರುವ ಶಿಶುವಿನ ಪುಷ್ಟಿಕರವಾದ ಬೆಳೆಯುತ್ತದೆ.
3) ಪುರುಷರು ಸೋರೆಕಾಯಿಯನ್ನು ದಿನವೂ ಆಹಾರದಲ್ಲಿ ಬಳಸುವುದರಿಂದ ಅವರ ಪುರುಷತ್ವ ಹೆಚ್ಚಾಗಿ ಶಿಘ್ರ ಸ್ಕಲನದ ತೊಂದರೆ ದೂರವಾಗುತ್ತದೆ.
ಇದನ್ನು ಓದಿ: ದಿನ ನಿತ್ಯದ ಜೀವನದಲ್ಲಿ ಓಮಿ ಕಾಳನ್ನು ಬಳಸುವುದರಿಂದ ಆರೋಗ್ಯದಲ್ಲಿ ಆಗುವ ಬದಲಾವಣೆಗಳೇನು ಗೊತ್ತೇ? ಇಲ್ಲಿದೆ ಮಾಹಿತಿ.