ನಿಮ್ಮ ಆರೋಗ್ಯವನ್ನು ಕಾಪಾಡಿಕೋಳ್ಳಲು ಸೌತೆಕಾಯಿ ಮತ್ತು ಪಡವಲಕಾಯಿಯ ಪ್ರಯೋಜನಗಳೇನು ಗೊತ್ತೇ?

ಸೌತೆಕಾಯಿಯ ಉಪಯೋಗಗಳು:- 1) ಸೌತೆಕಾಯಿಯನ್ನು ಕ್ರಮವಾಗಿ ಉಪಯೋಗಿಸುತ್ತಿದ್ದರೆ ಉರಿಮೂತ್ರ ಮತ್ತು ಮೂಲವ್ಯಾಧಿ ಗುಣವಾಗುತ್ತದೆ. 2) ಸೌತೆಕಾಯಿಯನ್ನು ಉಪ್ಪು ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. 3) ಸೌತೇಕಾಯಿಯ ದುಂಡು ಬಿಲ್ಲೆಯನ್ನು ಮಾಡಿಕೊಂಡು…

cucumbers and snake gourd

ಸೌತೆಕಾಯಿಯ ಉಪಯೋಗಗಳು:-

1) ಸೌತೆಕಾಯಿಯನ್ನು ಕ್ರಮವಾಗಿ ಉಪಯೋಗಿಸುತ್ತಿದ್ದರೆ ಉರಿಮೂತ್ರ ಮತ್ತು ಮೂಲವ್ಯಾಧಿ ಗುಣವಾಗುತ್ತದೆ.

2) ಸೌತೆಕಾಯಿಯನ್ನು ಉಪ್ಪು ಮತ್ತು ಕಾಳು ಮೆಣಸಿನ ಪುಡಿಯೊಂದಿಗೆ ತಿನ್ನುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.

Vijayaprabha Mobile App free

3) ಸೌತೇಕಾಯಿಯ ದುಂಡು ಬಿಲ್ಲೆಯನ್ನು ಮಾಡಿಕೊಂಡು ಮುಖದ ಮೇಲೆ ನಯವಾಗಿ ತಿಕ್ಕುವುದರಿಂದ ಮೊಡವೆಗಳು ಮಾಯವಾಗಿ ಮುಖ ಕಾಂತಿಯುಕ್ತವಾಗುವುದು.

ಪಡವಲಕಾಯಿ ಉಪಯೋಗಗಳು:-

1) ಕ್ಷಯರೋಗ, ಸಂಧಿವಾತ ಹಾಗೂ ಮಧುಮೇಹ ರೋಗ ಉಳ್ಳವರು ಪಡುವಲಕಾಯಿ ಪಲ್ಯ, ಕೂಟು ಮೊದಲಾದ ಅಡಿಗೆಯನ್ನು ಮಾಡಿ ಅದನ್ನು ದಿನನಿತ್ಯದ ಆಹಾರದೊಂದಿಗೆ ಸೇವಿಸುತ್ತಾ ಇದ್ದರೆ ಅವರ ರೋಗ ದಿನಕಳೆದಂತೆ ಕಡಿಮೆಯಾಗುತ್ತದೆ.

2) ಮೈ ಕೈ ತುರಿಕೆ ಇದ್ದರೆ ಪಡುವಲಕಾಯಿ ಚಿಗುರು ಎಲೆಗಳನ್ನು ತಂದು ನುಣ್ಣಗೆ ಅರೆದು, ಅದನ್ನು ಮೈ ಕೈಗೆ ಲೇಪಿಸಿಕೊಂಡು ಒಂದು ಗಂಟೆಯ ನಂತರ ಸ್ನಾನ ಮಾಡಿದರೆ ತುರಿಕೆ ನಿವಾರಣೆಯಾಗುತ್ತದೆ.

ಇದನ್ನು ಓದಿ: ಸದೃಢ ಆರೋಗ್ಯಕ್ಕಾಗಿ ಹೀರೇಕಾಯಿ ಮತ್ತು ಸೋರೆಕಾಯಿ ಸೇವಿಸುವುದರಿಂದ ಯಾವೆಲ್ಲಾ ಸಮಸ್ಯೆ ನಿವಾರಣೆಯಾಗುತ್ತವೆ ಗೊತ್ತಾ…?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.