ಮುಂಜಾನೆ ಎಳನೀರು ಸೇವನೆಯಿಂದ ಸಿಗುವ ಪ್ರಯೋಜನಗಳು:
>>ಬೆಳಗ್ಗೆ ಎಳನೀರು ಸೇವನೆಯಿಂದ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸುವುದಲ್ಲದೆ,ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ.
>>ಮುಂಜಾನೆ ಎಳನೀರು ಸೇವನೆಯಿಂದ ವೃದ್ಧಾಪ್ಯವನ್ನು ಮುಂದೂಡುವುದಲ್ಲದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
>>ದೇಹದ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ.
>>ಮುಂಜಾನೆ ಎಳನೀರು ಸೇವನೆಯಿಂದ ಸ್ನಾಯುಗಳ ಸೆಡೆತವನ್ನು ನಿವಾರಿಸುವುದಲ್ಲದೆ, ಮೂಳೆಗಳು ಗಟ್ಟಿಗೊಳಿಸುತ್ತದೆ.
ಎಳನೀರಿನ ಒಳಗಿನ ಗಂಜಿ ಸೇವನೆಯಿಂದಾಗುವ ಪ್ರಯೋಜನಗಳು:
ಎಳನೀರಿನ ಒಳಗಿನ ಗಂಜಿ ತಿನ್ನದೆ ಎಳನೀರು ಕುಡಿಯುವ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಎಳನೀರಿನ ಗಂಜಿಯಿಂದ ಅನೇಕ ಪ್ರಯೋಜನಗಳಿದ್ದು, ಅದರಲ್ಲಿ ಪ್ರಮುಖವಾಗಿ
* ಎಳೆನೀರಿನ ಒಳಗಿನ ಗಂಜಿ ಸೇವಿಸುವುದರಿಂದ ಹೃದಯಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಅನ್ನು ನೀಡುವುದಲ್ಲದೆ, ತೂಕ ಇಳಿಸಲು ಸಹಾಯಕವಾಗಿದೆ.
* ಎಳೆನೀರಿನ ಒಳಗಿನ ಗಂಜಿಯಲ್ಲಿನ ನಾರಿನಂಶದ ಸಹಾಯದಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗುವುದಲ್ಲದೆ, ಖನಿಜಾಂಶವನ್ನು ಹೊಂದಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ.
* ಇನ್ನು, ಎಳೆನೀರಿನ ಗಂಜಿ ಸೇವಿಸುವುದರಿಂದ ಉರಿಯೂತದ ಗುಣಲಕ್ಷಣಗಳನ್ನು ಕಡಿಮೆ ಮಾಡುತ್ತದೆ.