ಬ್ಲೂಬೆರಿ ಹಣ್ಣಿನ ಪ್ರಯೋಜನಗಳೇನು? ಇಲ್ಲಿದೆ ನೋಡಿ

ಬ್ಲೂಬೆರಿ ಹಣ್ಣಿನ ಪ್ರಯೋಜನಗಳು: * ಬ್ಲೂಬೆರಿ ಹಣ್ಣಿನ ಸೇವನೆಯಿಂದ ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಉರಿಯೂತದ ವಿರುದ್ಧವೂ ಸಹ ಹೋರಾಡುತ್ತದೆ. * ಬ್ಲೂಬೆರಿ ಹಣ್ಣಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು…

Blueberry fruit vijayaprabha news

ಬ್ಲೂಬೆರಿ ಹಣ್ಣಿನ ಪ್ರಯೋಜನಗಳು:

* ಬ್ಲೂಬೆರಿ ಹಣ್ಣಿನ ಸೇವನೆಯಿಂದ ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದಲ್ಲದೆ, ಉರಿಯೂತದ ವಿರುದ್ಧವೂ ಸಹ ಹೋರಾಡುತ್ತದೆ.

* ಬ್ಲೂಬೆರಿ ಹಣ್ಣಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದಲ್ಲದೆ, ಕಣ್ಣುಗಳಿಗೆ ರಕ್ತ ಮತ್ತು ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ.

Vijayaprabha Mobile App free

* ಮೂತ್ರದ ಸೋಂಕಿನ ರೋಗಗಳು ಬ್ಲೂಬೆರಿ ಸೇವನೆ ಉತ್ತಮವಾಗಿದ್ದು,ಜೀರ್ಣಾಂಗ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುತ್ತದೆ.

* ಮುಟ್ಟು ಅಥವಾ ವಯಸ್ಸಾದ ಮಹಿಳೆಯರಿಗೆ ನಿಯಮಿತ ಆಹಾರದಲ್ಲಿ ಬ್ಲೂಬೆರಿ ಹಣ್ಣಿನ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.