ಆಲಿವ್ ತೈಲದ ಸೌಂದರ್ಯ ರಹಸ್ಯಗಳಿವು
* ಆಲಿವ್ ತೈಲ ಹಾಗೂ 1 ಚಮಚ ಲಿಂಬೆ ರಸ ಮಿಶ್ರಣವನ್ನು ಮುಖಕ್ಕೆ ಹಚ್ಚಿ, 3-4 ನಿಮಿಷ ಮಸಾಜ್ ಮಾಡಿ. 30 ನಿಮಿಷ ಬಿಟ್ಟು ಬಿಸಿ ನೀರಿನಿಂದ ಮುಖ ತೊಳೆಯಿರಿ.
* ಆಲಿವ್ ತೈಲ, ಜೇನುತುಪ್ಪ ಮತ್ತು 1 ಮೊಟ್ಟೆಯ ಲೋಳೆಯನ್ನು ಮಿಶ್ರಣ ಮಾಡಿ, ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ. ಇದರಿಂದ ಚರ್ಮಕ್ಕೆ ಮೃದುತ್ವ, ನೈಸರ್ಗಿಕ ಕಾಂತಿ ಸಿಗುತ್ತದೆ.
* ಆಲಿವ್ ತೈಲ, ½ ಚಮಚ ಅರಿಶಿನ ಹುಡಿ ಮತ್ತು 2 ಚಮಚ ಮೊಸರನ್ನು ಮಿಶ್ರಣ ಮಾಡಿ, ಮುಖ ಹಾಗೂ ಕುತ್ತಿಗೆ ಭಾಗಕ್ಕೆ ಹಚ್ಚಿಕೊಂಡರೆ ಮುಖದ ಕಾಂತಿ ವೃದ್ಧಿಸುತ್ತದೆ.
ಇದನ್ನು ಓದಿ: ನಿಮಗೆ ಕುರ ಹಾಗು ಕೀವುಗುಳ್ಳೆ ಆಗಿದ್ದರೆ ಹೀಗೆ ಮಾಡಿ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.