ಅಂಗಾಲು, ಅಂಗೈ ಉರಿಗೆ ಮನೆ ಔಷಧಿ

ಅಂಗಾಲು, ಅಂಗೈ ಉರಿಗೆ ಮನೆ ಔಷಧಿ 1. ಎಳನೀರು ಮತ್ತು ಸುಣ್ಣದ ತಿಳಿಯನ್ನು ಮಿಶ್ರ ಮಾಡಿ ಅದಕ್ಕೆ ಸೇರಿಸಿ ಅಂಗೈ, ಅಂಗಾಲುಗಳಿಗೆ ಹಚ್ಚಿದರೆ ಉರಿ ಶಮನವಾಗುತ್ತದೆ. 2. ಜೇನುತುಪ್ಪ ಮತ್ತು ನಿಂಬೆಯ ರಸವನ್ನು ಸಮಭಾಗ…

foot arc pain vijayaprabha news

ಅಂಗಾಲು, ಅಂಗೈ ಉರಿಗೆ ಮನೆ ಔಷಧಿ

1. ಎಳನೀರು ಮತ್ತು ಸುಣ್ಣದ ತಿಳಿಯನ್ನು ಮಿಶ್ರ ಮಾಡಿ ಅದಕ್ಕೆ ಸೇರಿಸಿ ಅಂಗೈ, ಅಂಗಾಲುಗಳಿಗೆ ಹಚ್ಚಿದರೆ ಉರಿ ಶಮನವಾಗುತ್ತದೆ.

2. ಜೇನುತುಪ್ಪ ಮತ್ತು ನಿಂಬೆಯ ರಸವನ್ನು ಸಮಭಾಗ ತೆಗೆದುಕೊಂಡು ಒಂದು ಟೀ ಚಮಚದಷ್ಟು ಪ್ರತಿದಿನ ಮೂರು ಬಾರಿ ಕುಡಿದರೆ ಎದೆ ಉರಿ ಶಮನವಾಗುವುದು.

Vijayaprabha Mobile App free

3. ಒಂದು ದೊಡ್ಡ ಕಟ್ಟು ತಣ್ಣೀರಿಗೆ ಒಂದು ಹಳದಿ ಬಣ್ಣದ ದಪ್ಪ ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಒಂದು ವಾರದವರೆಗೆ ಕುಡಿದರೆ ಅಂಗೈ, ಅಂಗಾಲು ಉರಿ ಶಮನವಾಗುತ್ತದೆ.

4, ಸೌತೇಕಾಯಿ ತಿರುಳಿನಿಂದ ಅಂಗಾಲುಗಳನ್ನು ತಿಕ್ಕುವುದರಿಂದ ಉರಿ ಶಾಂತವಾಗುವುದು ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು.

5. ಅಂಗೈ, ಅಂಗಾಲು ಉರಿಯುತ್ತಿದ್ದರೆ ಊಟದಲ್ಲಿ ಹಸಿ ಈರುಳ್ಳಿಯನ್ನು ಹೆಚ್ಚು ಹೆಚ್ಚು ಸೇವಿಸಿ.

ಇದನ್ನು ಓದಿ: ರಕ್ತ ಭೇದಿ, ಭೇದಿ ನಿಲ್ಲುವುದಕ್ಕೆ ಮನೆ ಔಷಧಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.