ಬಾಯಿಯ ದುರ್ವಾಸನೆ ಹೋಗಲಾಡಿಸಲು ಉತ್ತಮ ಸಲಹೆ

ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಲಹೆ: ಬಾಯಿಯ ದುರ್ವಾಸನೆ ಹೋಗಲಾಡಿಸಲು ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಲ್ಲನ್ನು ಉಜ್ಜಬೇಕು. ದುರ್ವಾಸನೆ ಹೋಗಲಾಡಿಸಲು ಹಲ್ಲು ಉಜ್ಜುವ ವೇಳೆ ಮುಖ್ಯವಾಗಿ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. >ದುರ್ವಾಸನೆ ಹೋಗಲಾಡಿಸಲು ಸೋಂಪನ್ನು…

ಬಾಯಿಯ ದುರ್ವಾಸನೆ ಹೋಗಲಾಡಿಸಲು ಸಲಹೆ:

ಬಾಯಿಯ ದುರ್ವಾಸನೆ ಹೋಗಲಾಡಿಸಲು ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಹಲ್ಲನ್ನು ಉಜ್ಜಬೇಕು.

ದುರ್ವಾಸನೆ ಹೋಗಲಾಡಿಸಲು ಹಲ್ಲು ಉಜ್ಜುವ ವೇಳೆ ಮುಖ್ಯವಾಗಿ ಬಾಯಿಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು.

Vijayaprabha Mobile App free

>ದುರ್ವಾಸನೆ ಹೋಗಲಾಡಿಸಲು ಸೋಂಪನ್ನು ಬಾಯಿಗೆ ಹಾಕಿಕೊಂಡು ಆಗಾಗ ಅಗೆಯುತ್ತಿರಿ.

>ನೀರಿಗೆ ದಾಲ್ಚಿನ್ನಿ, ಮೆಂತ್ಯೆ ಅಥವಾ ಲವಂಗ ಹಾಕಿ ಕಾಯಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.

>ನೀರಿಗೆ ಸ್ವಲ್ಪ ನಿಂಬೆ ರಸ & ಉಪ್ಪು ಬೆರೆಸಿ ಕುಡಿಯಬೇಕು.

>ಇನ್ನು, ಹೆಚ್ಚು ನೀರು ಅಥವಾ ಗ್ರೀನ್ ಟೀ ಕುಡಿದೂ ಕೂಡ ಬಾಯಿಯ ದುರ್ವಾಸನೆ ಕಡಿಮೆ ಮಾಡಬಹುದಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.