Rashi bhavishya : ಜಾತಕ ಇಂದು 25 ಅಕ್ಟೋಬರ್ 2024 ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ..
ಮೇಷ ರಾಶಿ ಭವಿಷ್ಯ – Mesha rashi bhavishya
ಇ೦ದು ನಿಮ್ಮ ಎಲ್ಲಾ ಕನಸುಗಳು ಸ್ನೇಹಿತರ ಸಹಾಯದಿ೦ದ ನನಸಾಗುತ್ತವೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ.
ವೃಷಭ ರಾಶಿ ಭವಿಷ್ಯ – Vrushabha rashi bhavishya
ಹಣ ಉಳಿತಾಯದತ್ತ ಗಮನ ಹರಿಸಿ. ಕಛೇರಿಯಲ್ಲಿ ಪ್ರಗತಿಗೆ ಅನೇಕ ಅವಕಾಶಗಳಿವೆ.
ಮಿಥುನ ರಾಶಿ ಭವಿಷ್ಯ
ಕೌಟು೦ಬಿಕ ಜೀವನದಲ್ಲಿ ಸಂತೋಷ ಇರುತ್ತದೆ. ಕೆಲಸ ಕಾರ್ಯಗಳಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ.
ಕರ್ಕಾಟಕ ರಾಶಿ ಭವಿಷ್ಯ
ಅತಿಯಾದ ಖರ್ಚುಗಳಿ೦ದ ತೊ೦ದರೆಗೊಳಗಾಗುತ್ತೀರಿ. ಹೊಸ ವ್ಯವಹಾರವನ್ನು ಪ್ರಾರ೦ಭಿಸಲು ಇ೦ದು ಶುಭ ದಿನವಾಗಿದೆ.
ಸಿಂಹ ರಾಶಿ ಭವಿಷ್ಯ
ಸೋಮಾರಿತನದಿ೦ದ ದೂರವಿರಿ. ಇ೦ದು ನಿಮ್ಮದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಕೊಡಿ.
ಕನ್ಯಾ ರಾಶಿ ಭವಿಷ್ಯ
ಹಣಕ್ಕೆ ಸ೦ಬ೦ಧಿಸಿದ ಸಮಸ್ಯೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ಆದರೆ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು 6 ಗಮನ ಕೊಡಿ.
ತುಲಾ ರಾಶಿ ಭವಿಷ್ಯ
ವೃತ್ತಿ ಪ್ರಗತಿಗೆ ಹೊಸ ಅವಕಾಶಗಳ ಮೇಲೆ ನಿಗಾವಹಿಸಬೇಕಾಗಿದ್ದು, ಇ೦ದು ನೀವು ಕಚೇರಿಯಲ್ಲಿ ಉನ್ನತ ಅಧಿಕಾರಿಗಳಿ೦ದ ಬೆ೦ಬಲವನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ ಭವಿಷ್ಯ
ಉನ್ನತ ವ್ಯಕ್ತಿಗಳ ಭೇಟಿ, ಕೆಲಸದಲ್ಲಿ ವಿಶ್ವಾಸ ಅಗತ್ಯ, ಸ್ನೇಹಿತರೊ೦ದಿಗೆ ಸಮಯ ಕಳೆಯಲಿದ್ದೀರಿ, ಆರೋಗ್ಯದಲ್ಲಿ ಸುಧಾರಣೆ.
ಧನಸ್ಸು ರಾಶಿ ಭವಿಷ್ಯ
ಮೂರನೇ ವ್ಯಕ್ತಿಯಿ೦ದಾಗಿ ಭಿನ್ನಾಭಿಪ್ರಾಯ, ಭಾರೀ ಆರ್ಥಿಕ ಲಾಭ, ಪ್ರಯಾಣದಿ೦ದ ಧನಲಾಭ, ಮಾನಸಿಕ ಒತ್ತಡದಿ೦ದ ಅಧಿಕ ಚಿ೦ತೆ.
ಮಕರ ರಾಶಿ ಭವಿಷ್ಯ
ಸಹಾನುಭೂತಿ ಮತ್ತು ತಿಳುವಳಿಕೆಯಿಂದ ಪ್ರತಿಫಲ. ಆತುರದ ತೀರ್ಮಾನ ಬೇಡ, ಅಪೇಕ್ಷಿಸದ ಪ್ರಯಾಣಕ್ಕೆ ಸಿದ್ಧತೆ.
ಕುಂಭ ರಾಶಿ ಭವಿಷ್ಯ
ಜೀವನದ ಉತ್ಕೃಷ್ಟವೈಭವ ಅನುಭವ, ಚಿ೦ತೆ ಸಾಧ್ಯತೆ, ಸಮಯದಿ೦ದ ತೊ೦ದರೆ, ಹಣ ಸ೦ಗ್ರಹಣೆ ಅಗತ್ಯ, ಮನೆಗೆ ಪ್ರೀತಿ 6 ಪಾತ್ರರ ಆಗಮನ.
ಮೀನ ರಾಶಿ ಭವಿಷ್ಯ
ಆರೋಗ್ಯದ ಬಗ್ಗೆ ಎಚ್ಚರ. ಖರ್ಚಿನ ಮೇಲೆ ಹಿಡಿತವಿರಲಿ. ಹೊಸ ವಾಹನಗಳ ಖರೀದಿ ಸಾಧ್ಯತೆ, ಆಭರಣ ವ್ಯಾಪಾರಸ್ಥರಿಗೆ ಲಾಭ.