Rashi bhavishya | ಶುಕ್ರವಾರದ ರಾಶಿ ಭವಿಷ್ಯ, 28 ಮಾರ್ಚ್ 2025

Rashi bhavishya : ಜಾತಕ ಇಂದು ಫೆಬ್ರವರಿ ಮಾರ್ಚ್ 28 ಶುಕ್ರವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು…

Today rashi bhavishya

Rashi bhavishya : ಜಾತಕ ಇಂದು ಫೆಬ್ರವರಿ ಮಾರ್ಚ್ 28 ಶುಕ್ರವಾರ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ

  • ಸೂರ್ಯೋದಯ – 6:17 ಬೆ.
  • ಸೂರ್ಯಾಸ್ತ – 6:25 ಸಂಜೆ.
  • ಶಾಲಿವಾಹನ ಶಕೆ -1946
  • ಸಂವತ್-2080
  • ಕ್ರೋಧಿನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಶಿಶಿರ ಋತು,
  • ಪಾಲ್ಗುಣ ಮಾಸ,
  • ತಿಥಿ – ಚತುರ್ದಶಿ
  • ನಕ್ಷತ್ರ – ಪೂರ್ವಾಭಾದ್ರೆ
  • ಯೋಗ – ಶುಕ್ಲ
  • ಕರಣ – ವಿಷ್ಟಿ
  • ರಾಹು ಕಾಲ – 10:30 ದಿಂದ 12:00 ವರೆಗೆ
  • ಯಮಗಂಡ – 03:00 ದಿಂದ 04:30 ವರೆಗೆ
  • ಗುಳಿಕ ಕಾಲ – 09:00 ದಿಂದ 10:30 ವರೆಗೆ
  • ಬ್ರಹ್ಮ ಮುಹೂರ್ತ – 4:41 ಬೆ. ದಿಂದ 5:29 ಬೆ. ವರೆಗೆ
  • ಅಮೃತ ಕಾಲ – 2:56 ಮ. ದಿಂದ 4:23 ಸಂಜೆ. ವರೆಗೆ
  • ಅಭಿಜಿತ್ ಮುಹುರ್ತ – 11:57 ಬೆ.ದಿಂದ 12:45 ಮ. ವರೆಗ

ನಿಮ್ಮ ಹೆಸರು, ಜನ್ಮ ದಿನಾಂಕ, ಜನ್ಮ ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು ಅದರ ಜೊತೆಗೆ ಭಾವ ಚಿತ್ರ ಹಾಗೂ ಹಸ್ತಸಾಮುದ್ರಿಕೆ ಕಳಿಸಿದರೆ ಸಂಪೂರ್ಣ ಭವಿಷ್ಯ ತಿಳಿಸಲಾಗುವುದು.

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ,ವಾಸ್ತು ಶಾಸ್ತ್ರ,ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

Vijayaprabha Mobile App free

ಮೇಷ ರಾಶಿ ಭವಿಷ್ಯ (Mesha rashi bhavishya)

ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಕಂಡು ಬರುತ್ತದೆ, ಆದಾಯದಲ್ಲಿ ಏರುಪೇರು, ಅನಿರೀಕ್ಷಿತ ಧನ ನಷ್ಟ, ಮನೆತನದ ಮೂಲ ಕಸಬು ಉಪಸಂಪಾದನೆಗೆ ಬಳಸುವಿರಿ, ಭೂ ವ್ಯವಹಾರ ಹೂಡಿಕೆ ಧನ ಲಾಭ, ರಿಯಲ್ ಎಸ್ಟೇಟ್ ಮಧ್ಯವರ್ತಿಗಳು ನೇರ ನಡೆ-ನುಡಿಯಿಂದ ಮಾತ್ರ ಧನ ಲಾಭ, ಅಧಿಕಾರಿವರ್ಗದವರು ಕೆಲವು ಆತಂಕಗಳು ಎದುರಿಸುವಿರಿ, ಕುಟುಂಬ ಸದಸ್ಯರಿಗೆ ವಿವಾಹಯೋಗಕ್ಕೆ ವಿಘ್ನಗಳು ಉಂಟಾಗಬಹುದು, ಉಪನ್ಯಾಸಕರಿಗೆ ಈ ವಾರದ ಒಳಗಡೆ ಒಂದು ಸಿಹಿಸುದ್ದಿ, ಮದುವೆ ಆಶಾಭಾವನೆ ಮನದಲ್ಲಿ ಮೂಡಲಿದೆ.

ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ ಸಂಭವ, ಹೃದಯ ಮತ್ತು ಮೂತ್ರ ಸಂಬಂಧಿ ವ್ಯಾಧಿಗಳು ಕಂಡುಬರುತ್ತವೆ, ಗಂಡ-ಹೆಂಡತಿ ಮಧ್ಯೆ ವಾದ-ವಿವಾದಗಳು ಎದುರಾಗುತ್ತವೆ, ಹೋಟೆಲ್ ಮತ್ತು ಸಿದ್ಧ ಉಡುಪು ವ್ಯಾಪಾರದಲ್ಲಿ ಧನಹಾನಿ ಆಗುವ ಸಾಧ್ಯತೆ, ಪ್ರೇಮಿಗಳಲ್ಲಿ ಅನುಮಾನ ಸೃಷ್ಟಿ ಸಾಧ್ಯತೆ, ವಜಾಗೊಂಡ ಮತ್ತು ಅಮಾನತುಗೊಂಡ ಕಾರ್ಮಿಕರು ಮರಳಿ ಮಾತೃ ಇಲಾಖೆಗೆ ಸೇರುವ ಸುವರ್ಣ ಅವಕಾಶ ಸಿಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಕಮಿಷನ್ ವ್ಯವಹಾರ ಲೋಹದ ವ್ಯಾಪಾರ ಷೇರು ಮಾರುಕಟ್ಟೆಯಲ್ಲಿ ಉತ್ತಮ ಆದಾಯ ಪಡೆಯುವಿರಿ, ಸರ್ಕಾರಿ ಉದ್ಯೋಗಗಳಿಗೆ ಭಾರಿ ಯಶಸ್ವಿ, ಬೃಹತ್ ಪ್ರಮಾಣದ ಹೋಟೆಲ್ ಪ್ರಾರಂಭ ಬಯಸುವಿರಿ, ಹಣಕಾಸು ವ್ಯವಹಾರದಲ್ಲಿ ಕಾನೂನು ತೊಂದರೆ ಎದುರಿಸುವಿರಿ, ಷೇರಿನ ವ್ಯವಹಾರದಲ್ಲಿ ಭಾರಿ ನಷ್ಟ, ಮಗಳಿಗೆ ಮದುವೆ, ಹೊಸ ವಾಹನ ಖರೀದಿ, ದಂಪತಿಗಳಿಗೆ ಸಂತಾನ ಲಾಭ, ಉದ್ಯೋಗದಿಂದ ವಿದೇಶಕ್ಕೆ ತೆರಳುವ ಅವಕಾಶ, ಮಗಳ ಕುಟುಂಬಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಪ್ರೇಮಿಗಳ ಕುಟುಂಬದಿಂದ ಮದುವೆ ತೀರ್ಮಾನ, ಆರಕ್ಷಕ ವರ್ಗದವರಿಗೆ ಮತ್ತು ಕಾವಲು ಪಡೆಯುವವರಿಗೆ ಶುಭ ಸಂದೇಶ,

ಧನ ಲಾಭವಿದ್ದರೂ ಉಳಿತಾಯದಲ್ಲಿ ಶೂನ್ಯ, ದಿನಗೂಲಿ ನೌಕರರಿಗೆ ಖಾಯಂ ಆಗುವ ಸೂಚನೆ ಕಾಣುತ್ತಿದೆ, ವೃತ್ತಿ ಕ್ಷೇತ್ರದಲ್ಲಿ ಏರುಪೇರು, ದೇಹದಲ್ಲಿ ನಿಶ್ಯಕ್ತಿ ಕಾಡಲಿದೆ, ವಿದೇಶ ಪ್ರಯಾಣ ಅಡಚಣೆ ಕಂಡುಬಂದಿತು, ಕೆಲವರಿಗೆ ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ, ವರ್ಗಾವಣೆ ಅಡಚಣೆ ಸಂಭವ, ಮಕ್ಕಳಿಂದ ಧನ ಸಂಪತ್ತು ನೀಚಕಾರ್ಯಗಳಿಗೆ ಕಳೆದುಕೊಳ್ಳುವರು, ಯತ್ನಿಸಿದ ಉದ್ಯೋಗದಲ್ಲಿ ವಿಘ್ನ, ಕೆಲವರಿಗೆ ವಾಹನ ಅಪಘಾತ ಸಾಧ್ಯತೆ, ಪ್ರೇಮಿಗಳಲ್ಲಿ ಸರಸ ಸಾಮರಸ್ಯ ಹೆಚ್ಚಳ, ಕೆಲವರು ಚರ್ಮದ ಕಾಯಿಲೆ ತೊಂದರೆಯಿಂದ ಸಮಸ್ಯೆ ಎದುರಿಸುವಿರಿ,

ಮಿಥುನ ರಾಶಿ ಭವಿಷ್ಯ (Mithuna rashi bhavishya)

ಕಾರ್ಮಿಕರು ಅಧಿಕಾರಿಗಳ ಜೊತೆ ಸದಾ ಜಟಾಪಟಿ ನಡೆಯಲಿದೆ, ಸೈನ್ಯಕ್ಕೆ ಸೇರುವ ನಿಮ್ಮ ಆಸೆ ಕೈಗೂಡಲಿದೆ, ಹೋಮ್ ಮೇಡ್ ಪದಾರ್ಥಗಳ ವ್ಯಾಪಾರದಲ್ಲಿ ನಿರೀಕ್ಷೆ ಮೀರಿ ಲಾಭ, ಕಂಪ್ಯೂಟರ್ ಟ್ರೈನಿಂಗ್ ಸಂಸ್ಥೆ ನಡೆಸುತ್ತಿರುವವರಿಗೆ ಲಾಭ, ಸರ್ಕಾರಿ ಅಧಿಕಾರಿಗಳು ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವರು, ಮಹಿಳಾ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ, ಆಂತರಿಕ ಶತ್ರುಗಳ ಭಯ, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳಿಗೆ ಆದಾಯ ದ್ವಿಗುಣವಾಗಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಮತ್ತು ವರ್ಗಾವಣೆ ಸಂಭವ, ಬೇರೆ ವ್ಯವಹಾರ ಕಡೆ ಗಮನ ಬೇಡ, ಸದ್ಯಕ್ಕೆ ಮಾಡುವ ವ್ಯವಹಾರ ಮುಂದುವರೆಯಲಿ, ಹಳೆಯ ಸಾಲ ಮರುಪಾವತಿ, ಸ್ನೇಹಿತರಿಂದ ಸಹಾಯ,ಆಯುರ್ವೇದ ಪಂಡಿತರಿಗೆ ಪತ್ನಿ- ಬಂಧು ವರ್ಗದವರಿಂದ ಧನಲಾಭ, ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆ, ವಾಕ್ ಸಮರದಿಂದ ದಂಡ ಕಟ್ಟುವ ಸಂಭವ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಲವು ವಿಧದಿಂದ ಧನಲಾಭ ಕಂಡುಬರಲಿದೆ, ಅಧಿಕಾರಿವರ್ಗದವರು ಕೆಲವೊಂದು ಸಂದರ್ಭದಲ್ಲಿ ಸಾಕಷ್ಟು ಧನಲಾಭ ಬಂದರು ಜಾಗೃತಿ ಅವಶ್ಯಕ,

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

ಪ್ರೇಮಿಗಳು ಅತಿ ಶೀಘ್ರದಲ್ಲಿ ಮದುವೆ ತೀರ್ಮಾನಗಳನ್ನು ತೆಗೆದುಕೊಳ್ಳಿ, ತಾಂತ್ರಿಕ ಪದವಿ ಹೊಂದಿದವರು ಉದ್ಯೋಗ ಬದಲಾಯಿಸುತ್ತಾರೆ, ಮಾರಾಟ ಪ್ರತಿನಿಧಿಗಳಿಗೆ ಆದಾಯ ತೊಂದರೆ ಇರದು, ಬೃಹತ್ ಪ್ರಮಾಣದ ಹೋಟೆಲ್ ಉದ್ಯಮದಲ್ಲಿ ಲಾಭ, ಉನ್ನತ ವ್ಯಾಸಂಗ ಅಧ್ಯಯನಕ್ಕಾಗಿ ವಿದೇಶ ಪ್ರವಾಸ, ಉದ್ಯೋಗಕ್ಕಾಗಿ ಪ್ರಯತ್ನಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ಹಾಲು ಉತ್ಪನ್ನ ಮಾರಾಟಗಾರರಿಗೆ ದಿಡೀರನೆ ಹಾಲು ಕೊಡುವ ಜನರನ್ನು ಕಳೆದುಕೊಳ್ಳುವ ಭೀತಿ,ಸಂಗಾತಿ ಜೊತೆ ಕಿರು ಪ್ರವಾಸ, ಬಂಧುಗಳ ಮುಖಾಂತರ ಸಮಸ್ಯೆ, ಕುಟುಂಬ ಸದಸ್ಯರು ದೂರವಾಗುವ ಸಾಧ್ಯತೆ, ಏಕಾಂಗಿ ಜೀವನ, ಶಿಕ್ಷಕದವರಿಗೆ ಸಿಹಿಸುದ್ದಿ ,ಮಿತ್ರನಿಂದ ಧನಹಾನಿ, ಆತ್ಮೀಯರಿಂದ ಮಾನಹಾನಿ, ಎಷ್ಟೇ ಪ್ರಯತ್ನಿಸಿದರೂ ಯಶಸ್ಸು ನಿರಾಸೆ, ಬಂಧುಗಳಿಂದ ಸಮಾಧಾನ ಸಿಗಲಿದೆ, ವ್ಯಾಪಾರದಲ್ಲಿ ವಿಳಂಬ ಸಾಧ್ಯತೆ, ವ್ಯಾಪಾರದಲ್ಲಿ ನಷ್ಟ ಸಂಭವ, ಮಕ್ಕಳಿಗೆ ಐಶ್ವರ್ಯ ವೃದ್ಧಿ, ಶುಭ ಕಾರ್ಯದಿಂದ ಸಂತಸ, ಆಸ್ತಿ ಸಂಪಾದನೆ, ಕೆಲವರಿಗೆ ನಿವೃತ್ತಿ ಜೀವನ ಸಂತೋಷ,

ಸಿಂಹ ರಾಶಿ ಭವಿಷ್ಯ (Simha rashi bhavishya)

ವಿವಾಹದಲ್ಲಿ ವಿವಾದ ಸೃಷ್ಟಿ, ಬೀಗರ ಜೊತೆ ಮನಸ್ತಾಪ, ಹಿನ್ನೆಲೆ ಗಾಯಕರಿಗೆ ಉತ್ತಮ ಅವಕಾಶ, ರಾಜಕೀಯ ಪ್ರವೇಶಕ್ಕೆ ಸೂಕ್ತ ವೇದಿಕೆ ಸಿದ್ಧ, ಭೂ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ, ಕಾರ್ಖಾನೆ ಮಾಲಕರಿಗೆ ಕುಶಲಕರ್ಮಿಗಳ ಕೊರತೆ ಎದುರಿಸುವಿರಿ, ಮಗನ ಪ್ರಯತ್ನಕ್ಕೆ ಸಂಬಂಧಿಸಿದ ಶುಭ ಸಂದೇಶ ಪಡೆಯುವಿರಿ, ಜನಪ್ರತಿನಿಧಿಗಳಿಗೆ ರಾಜಕೀಯ ವಿದ್ಯಮಾನಗಳಿಂದ ಆತಂಕ,ಕೆಲವರು ನಿವೃತ್ತಿ ಜೀವನ ಜಿಗುಪ್ಸೆ, ತಂದೆ-ಮಗನ ಕಾದಾಟ, ಕೆಲವೊಮ್ಮೆ ಕುಟುಂಬ ಜನರ ವಿರೋಧ ಎದುರಿಸಬೇಕಾದೀತು, ಕಾರ್ಖಾನೆ ಮತ್ತು ಯಂತ್ರ ಉದ್ಯಮಗಳ ವ್ಯವಹಾರದಲ್ಲಿ ತೀವ್ರ ಆರ್ಥಿಕ ಸಂಕಷ್ಟ, ಸಾಲದ ಭಯ ಆತಂಕ ನಿಮ್ಮನ್ನು ಕಾಡಲಿದೆ, ಅಪಘಾತ ಸಂಭವ ಜಾಗೃತಿ ವಹಿಸಿ, ಉದ್ಯೋಗ ಕ್ಷೇತ್ರದಲ್ಲಿ ಅಪಮಾನ ಸಂಭವ, ಪತಿ-ಪತ್ನಿಯರಲ್ಲಿ ಬಿನ್ನಾಭಿಪ್ರಾಯ ಅಧಿಕ, ಕಂಪ್ಯೂಟರ್ ಮತ್ತು ಬಿಡಿಭಾಗ ವ್ಯಾಪಾರಿಗಳಿಗೆ ಮಂದಗತಿಯಲ್ಲಿ ಅನುಕೂಲ,

ಕನ್ಯಾ ರಾಶಿ ಭವಿಷ್ಯ (Kanya rashi bhavishya)

ನಿಮ್ಮ ವಂಶದ ಸ್ಥಿರ ಆಸ್ತಿಯೊಂದು ವಿವಾದಕ್ಕೆ ಸಿಗಲಿದೆ, ಹಣಕಾಸಿನ ವ್ಯವಹಾರ, ಕೃಷಿ ಚಟುವಟಿಕೆಗಳು ಸ್ಟೇಷನರಿ ಅಂಗಡಿಗಳ ವ್ಯಾಪಾರದಲ್ಲಿ ಹೆಚ್ಚಿನ ಲಾಭ, ಉದ್ಯಮ ಸ್ಥಾಪಿಸುವ ಕನಸು ನನಸಾಗುತ್ತದೆ, ಹೋಟೆಲ್ ಆಹಾರ ಸಂಸ್ಕರಣ ಕೇಂದ್ರದಿಂದ ಉತ್ತಮ ಆದಾಯ, ವಧು-ವರಾನ್ವೇಷಣ ಕೇಂದ್ರ ನಡೆಸುತ್ತಿರುವವರಿಗೆ ಧನ ಲಾಭ, ಅಧಿಕಾರಿಗಳಿಂದ ಕಿರುಕುಳ, ಆಪ್ತರೊಬ್ಬರ ಹಣಕಾಸು ನೆರವಿನಿಂದ ನಿವೇಶನ ಖರೀದಿ, ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಅಡ್ಡಿ ಆತಂಕ ಎದುರಿಸುವಿರಿ,

ವಿದೇಶ ಪ್ರಯಾಣ ಪ್ರಯತ್ನಿಸಿದವರಿಗೆ ಶುಭವಾರ್ತೆ, ಧನಾಗಮನವಿದ್ದರೂ ಉಳಿತಾಯ ಶೂನ್ಯ,ರಿಯಲ್ ಎಸ್ಟೇಟ್ ಉದ್ಯಮದಾರಿಗೆ ಸ್ವಲ್ಪ ಚೇತರಿಕೆ, ಬಂಧುಗಳು ಪುನರ್ಮಿಲನ, ಉದ್ಯೋಗದಲ್ಲಿ ಪ್ರಗತಿಯ ಕಾಲ ಬಂದಿದೆ, ಸಹೋದರರೊಡನೆ ಅನಾವಶ್ಯಕ ವೈಮನಸ್ಸು ,ಮತ್ತೆ ಕುಟುಂಬ ಸೇರುವ ಬಯಕೆ, ಪ್ರೇಮಿಗಳ ಮದುವೆ ಆಸೆ ಭಂಗ ತರಲಿದೆ, ರಾಜಕೀಯದವರಿಗೆ ಕಷ್ಟ-ನಷ್ಟ ಸಮತೋಲನೆ, ಆಸ್ತಿಪಾಸ್ತಿ ಖರೀದಿಯಲ್ಲಿ ಅಡಚಣೆ, ಮಗಳ ಕುಟುಂಬದಲ್ಲಿ ವಿವಾದ ತಕರಾರುಗಳು ತರಲಿದೆ.

ತುಲಾ ರಾಶಿ ಭವಿಷ್ಯ (Tula rashi bhavishya)

ಮಗಳಿಗೆ ವಿವಾಹ ಯೋಗ ಇದೆ, ಬೇಕರಿ ವ್ಯಾಪಾರಸ್ಥರಿಗೆ ಕಷ್ಟ ನಷ್ಟಗಳು ಮಾಯವಾಗಲಿದೆ ಇನ್ಮುಂದೆ ಸದಾ ಕಾಲ ಮುನ್ನಡೆ, ಸೇವಾ ಪೂರ್ವಕ ವೃತ್ತಿಯಲ್ಲಿ ಉದ್ಯೋಗಿಗಳಿಗೆ ತೊಂದರೆ, ಉದ್ಯೋಗಸ್ಥರು ಮೆಲಾಧಿಕಾರಿಗಳು ಕಲಹ, ಪ್ರೇಮಿಗಳ ದಿಟ್ಟತನದ ನಿರ್ಧಾರಗಳಿಂದ ಮದುವೆ, ಸಾಲ ಸೌಲಭ್ಯ ಪಡೆಯುವಿರಿ, ಅಧಿಕಾರಿಗಳಿಗೆ ನಿರೀಕ್ಷೆಗೆ ಮೀರಿದ ಗಿಫ್ಟ್ ದೊರೆಯುವುದು, ಸಾಲ ಬಾಧೆಯಿಂದ ಮುಕ್ತಿ,ವಿವಿಧ ಮೂಲಗಳಿಂದ ಧನಲಾಭ, ಖರ್ಚಿನಲ್ಲಿ ಹಿಡಿತ ಇರಲಿ, ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ, ಇಷ್ಟಪಟ್ಟಿರುವ ಸ್ಥಾನಕ್ಕೆ ವರ್ಗಾವಣೆ,ಸಂಗಾತಿಗೆ ಒಲವಿನ ಉಡುಗೊರೆ,ಆಸ್ತಿ ಪಾಲುದಾರಿಕೆ ಕುಟುಂಬದ ಹಿರಿಯರ ಉದ್ವೇಗ, ಕುಟುಂಬದ ಸದಸ್ಯರೊಡನೆ ವಿರಸ ಮೂಡಿ ಬರಬಹುದು, ಆಸ್ತಿಪಾಸ್ತಿ ಮಾರಾಟ ಅಡಚಣೆ ಸಂಭವ, ಅತ್ತೆ-ಮಾವನವರೊಡನೆ ಭಿನ್ನಾಭಿಪ್ರಾಯ ಮೂಡಿಬರುವುದು,

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ಕಲಾ ಮಾಧ್ಯಮ ಸಂಗೀತಗಾರರಿಗೆ ವಾದ್ಯಗಳನ್ನು ನುಡಿಸುವಂತವರಿಗೆ ಬೇಡಿಕೆ ಸಿಗಲಿದೆ, ಹಣದ ವಿಚಾರಕ್ಕಾಗಿ ಬಂಧುಗಳಿಂದ ಮೋಸ ಸಂಭವ, ಸರಕಾರಿ ನೌಕರರು ಶುಭ ಫಲ ನಿರೀಕ್ಷಣೆ, ನೂತನ ಅಪಾರ್ಟ್ಮೆಂಟ್ ಖರೀದಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗೆಲವು, ರಾಜಕಾರಣಿಗಳು ಎದುರಾಗುವ ಸುವರ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಗಮನ ಹರಿಸಿ, ಭೂ ವ್ಯವಹಾರದಲ್ಲಿ ಲಾಭವಿದೆ, ಸಣ್ಣ ಕೈಗಾರಿಕೆ ಪ್ರಾರಂಭಿಸಲು ಉತ್ತಮ ಸಮಯ, ಇವರಿಗೆ ಬಂಗಾರದಂತಹ ಹೆಂಡತಿ ಇದ್ದರೂ ಪರ ಸ್ತ್ರೀ ಸಹವಾಸ ಇಷ್ಟಪಡುವವರು, ಶುಭ ಮಂಗಳ ಕಾರ್ಯ ಜರುಗುವ ಸಂಭವ, ವಿದೇಶ ವಿದ್ಯಾಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯಗಳು ಕೈಗೂಡಲಿವೆ, ಆಕಸ್ಮಿಕ ಧನ ಸಂಪಾದನೆಯಿಂದ ಸಾಲದ ಋಣ ಮುಕ್ತ, ಪತ್ನಿಯಿಂದ ಸಹಕಾರ ಪ್ರೀತಿ-ವಿಶ್ವಾಸ ಮನಸ್ಸಿಗೆ ಹಿತ ತರಲಿದೆ, ನವವಿವಾಹಿತರಿಗೆ ಸಂತಾನದ ಭಾಗ್ಯ , ಪ್ರಯಾಣದಲ್ಲಿ ಅಪಘಾತ ಭಯ, ಮಕ್ಕಳಿಂದ ನೀಚ ಕಾರ್ಯಗಳಿಂದ ಅವಮಾನ, ಹಿತಶತ್ರುಗಳ ಕಿರಿಕಿರಿ, ಉದ್ಯೋಗದಲ್ಲಿ ಒತ್ತಡ, ಪತ್ನಿಗೆ ವೈರಾಗ್ಯ ಮನೋಭಾವ, ಕೆಲವರಿಗೆ ಆಕಸ್ಮಿಕ ಧನಲಾಭ,

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಬರುವ ಮಾಸದಿಂದ ಅದೃಷ್ಟ ಸದಾ ನಿಮ್ಮ ಬೆಂಬಲಕ್ಕೆ ಇರುತ್ತದೆ, ಮಕ್ಕಳಿಗೆ ಸರ್ಕಾರಿ ಉದ್ಯೋಗ, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ವಿವಾದವಿದ್ದರೂ ಲಾಭ ಪಡೆದೆ ತೀರುತ್ತಿರಿ, ಎಕ್ಸ್ ರೇ ಸ್ಕ್ಯಾನಿಂಗ್ ಬ್ಲಡ್ ಬ್ಯಾಂಕ್ ಮುಂತಾದ ವೈದ್ಯಕೀಯ ಸಂಸ್ಥೆಗಳಿಗೆ ಲಾಭ, ಉದ್ಯೋಗದ ನಿಮಿತ್ಯ ವಿದೇಶ ಪ್ರಯಾಣ ಮಾಡುವಿರಿ, ವಧು ವರಾನ್ವೇಷಣ ಕೇಂದ್ರ ನಡೆಸುವವರಿಗೆ ಆದಾಯ ಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವ ಪ್ರೇಯಸಿಯ ಹೃದಯ ಗೆಲುವಿಗೆ ಕಾರಣವಾಗಲಿದೆ, ಹಾಲು ಉತ್ಪನ್ನ ಮಾರಾಟಗಾರರಿಗೆ ಧನ ಲಾಭ, ವಿಮಾ ಸಲಹೆಗಾರರು ಹಾಗೂ ಉದ್ಯೋಗಿಗಳಿಗೆ ಧನ ಲಾಭ,

ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ, ಈಗ ಉದ್ಯೋಗದಲ್ಲಿ ಪ್ರಗತಿಯ ಕಾಲ, ಹಣಕಾಸಿನ ಸಂಸ್ಥೆ ನಡೆಸುತ್ತಿದ್ದಲ್ಲಿ ಆರ್ಥಿಕ ಚೇತರಿಕೆ, ಸಾಲ ಮರುಪಾವತಿಯಲ್ಲಿ ಹೆಚ್ಚಳ, ವೃತ್ತಿರಂಗದಲ್ಲಿ ಪ್ರಮೋಷನ್ ಭಾಗ್ಯ ಇಂದ ಸಂತಸ, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ-ವ್ಯವಹಾರಗಳಲ್ಲಿ ಸಾಕಷ್ಟು ಲಾಭದಾಯಕ ಆದರೆ ಖರ್ಚುವೆಚ್ಚಗಳ ಆತಂಕ, ಭೂಮಿ ವ್ಯವಹಾರ ಮತ್ತು ಷೇರು ಮಾರುಕಟ್ಟೆಯ ವ್ಯವಹಾರದಲ್ಲಿ ಹಾಗೂ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಉತ್ತಮ ಆದಾಯ, ಬೆಳ್ಳಿ ಮತ್ತು ಸುವರ್ಣ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ.

ಮಕರ ರಾಶಿ ಭವಿಷ್ಯ (Makara rashi bhavishya)

ಬರುವ ಮಾಸದಲ್ಲಿ ನೂತನ ವ್ಯಾಪಾರ ವ್ಯವಹಾರ ಪ್ರಾರಂಭ, ಉದ್ಯೋಗದಲ್ಲಿ ತೊಂದರೆ ಕಾಡದು, ಕೆಲಸ ಕಾರ್ಯಗಳು ನಿಧಾನವಾದರೂ ಪರವಾಗಿಲ್ಲ ಫಲಪ್ರದವಾಗುತ್ತದೆ, ಸ್ತ್ರೀ ಕಾರಣದಿಂದ ಕುಟುಂಬದಲ್ಲಿ ಕಲಹ, ಉದ್ಯೋಗಕ್ಕಾಗಿ ದೂರದ ಸ್ಥಳಕ್ಕೆ ಹೋಗುವ ಸಂಭವ, ಪದೇ ಪದೇ ಮದುವೆ ತೀರ್ಮಾನ ಬದಲಾಯಿಸುವ ಕಾರಣ ವಿಳಂಬ, ಸರ್ಕಾರಿ ನೌಕರಿ ಅಥವಾ ಪ್ರಮೋಷನ್ ದೊರೆಯುತ್ತದೆ, ಸಾಹಸ ಕಲಾವಿದರಿಗೆ ಮತ್ತು ಸಾಹಸ ನಿರ್ದೇಶಕರಿಗೆ ಉತ್ತಮ ಅವಕಾಶ, ವರ್ಗಾವಣೆಯಾಗಲಿ ಅಥವಾ ಪ್ರಮೋಷನ್ಗಾಗಲಿ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ನೌಕರರಿಗೆ ವಿವಿಧ ಮೂಲಗಳಿಂದ ಧನ ಲಾಭ, ನಿಮ್ಮ ಮಕ್ಕಳ ಸಾಧನೆಯ ಪ್ರಗತಿಯಿಂದ ಮನಸ್ಸಿಗೆ ನೆಮ್ಮದಿ.

ತಂತ್ರಜ್ಞಾನ ಉದ್ಯೋಗದಲ್ಲಿ ಸ್ಥಿರತೆ ಭಯ ಕಾಡಲಿದೆ, ಪುಸ್ತಕ, ಬೇಕರಿ, ಕಾಂಡಿಮೆಂಟ್ ಮತ್ತು ಕ್ಯಾಂಟೀನ್ ನಡೆಸುವವರಿಗೆ ಲಾಭವುಂಟು, ಮನೆ ಬದಲಾಯಿಸುವುದು ಉತ್ತಮ, ಸಂಗಾತಿಯ ಮನಸ್ಸಿನಲ್ಲಿ ಚಂಚಲ, ಇದು ನಿಮಗೆ ಆತಂಕ ವಿಷಯ, ಸರ್ಕಾರಿ ನೌಕರಿ ಈಡೇರುವುದು, ದಾಯಾದಿಗಳಿಂದ ಆಸ್ತಿ ತೊಂದರೆ, ಉದ್ಯೋಗದಲ್ಲಿ ಪ್ರಭಾವಶಾಲಿ ವ್ಯಕ್ತಿಯ ಪ್ರಭಾವ ಬೀರಲಿದೆ, ನಂಬಿಕಸ್ಥರಿಂದ ಧನ ಮತ್ತು ಮಾನ ಹಾನಿ ಸಂಭವ, ಮೀನುಗಾರಿಕೆಯ ವ್ಯಾಪಾರದ ಆದಾಯದಲ್ಲಿ ಚೇತರಿಕೆ, ಕಾಂಡಿಮೆಂಟ್ ಬೇಕರಿ ಅಂತಹ ಸಣ್ಣ ಪುಟ್ಟ ವ್ಯಾಪಾರ ಆರಂಭಿಸಿ, ರಾಜಕಾರಣಿಗಳು ಉನ್ನತ ಮಟ್ಟದ ಯಶಸ್ಸು ಕಾಣುತ್ತಾರೆ, ಫೋಟೋಗ್ರಾಫರ್, ವಿಡಿಯೋಗ್ರಾಫರ್ ಮತ್ತು ಕಲಾವಿದರು ಲಾಭ ಪಡೆಯುತ್ತಾರೆ,

ಕುಂಭ ರಾಶಿ ಭವಿಷ್ಯ (Kumba rashi bhavishya)

ಸದಾ ಕಿವಿಯ ಸಮಸ್ಯೆ ಕಣ್ಣಿನ ತೊಂದರೆ ನಿಮಗೆ ಕಾಡುತ್ತದೆ, ಹಣಕಾಸಿನ ತೊಂದರೆ, ಸ್ವಂತ ಮೆಸ್ ಹೊಂದಿದವರಿಗೆ ಆದಾಯ ಮತ್ತು ಬೇಡಿಕೆಗಳು ಹೆಚ್ಚುತ್ತವೆ, ಯೋಗ ಮತ್ತು ವ್ಯಾಯಾಮ ತರಬೇತಿ ಶಾಲೆಗಳಿಗೆ ಆದಾಯ ವೃದ್ಧಿ, ಹೋಟೆಲ್ ಮತ್ತು ಬೇಕರಿಯಲ್ಲಿ ಉತ್ತಮ ಆದಾಯ, ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜೊತೆ ಕೆಲವು ಉಪಾಯಗಳು ಅಳವಡಿಸಿಕೊಳ್ಳುವುದು ಉತ್ತಮ, ಜೂಜಾಟದ ಯಾವುದೇ ಚಟುವಟಿಕೆ ಮಾಡಬೇಡಿ, ಮರಗೆಲಸ ವ್ಯಾಪಾರಿಗಳಿಗೆ ಉತ್ತಮ ಧನ ಲಾಭ, ಮಹಿಳಾ ರಾಜಕಾರಣಿಗೆ ಉನ್ನತ ಮಟ್ಟದ ಯಶಸ್ಸು, ರಕ್ಷಣಾ ಇಲಾಖೆಯ ಉದ್ಯೋಗಿಗಳಿಗೆ ಧನಲಾಭ, ಹೈನುಗಾರಿಗೆ ಒಳ್ಳೆಯ ಲಾಭ, ಮಕ್ಕಳಿಗೆ ಉದ್ಯೋಗ ಪ್ರಾಪ್ತಿ,ಮಂಗಳಕಾರ್ಯ ಯತ್ನ ಕಾರ್ಯದಲ್ಲಿ ಜಯ, ಉದ್ಯೋಗದ ಬದಲಾವಣೆ ಮತ್ತು ಬಡ್ತಿ ಸಂಭವ, ದಾಂಪತ್ಯದಲ್ಲಿ ಬಿರುಕು, ಶತ್ರುಗಳಿಂದ ಶಾಂತ ಸಂದೇಶ, ಬಹು ದಿನದಿಂದ ಕಾಡುತ್ತಿದ್ದ ರೋಗದ ಬಾಧೆ ಮುಕ್ತಿ,

ಮೀನ ರಾಶಿ ಭವಿಷ್ಯ (Meena rashi bhavishya)

ನೀವು ಕ್ಯಾಂಟೀನ್ ಕಾಂಡಿಮೆಂಟ್ಸ್ ಬೇಕರಿ ಅಂತಹ ಸಣ್ಣಪುಟ್ಟ ವ್ಯಾಪಾರ ಆರಂಭಿಸಿ, ಶುಭ ಕೆಲಸವೊಂದನ್ನು ಹೊಸ ವರ್ಷಕ್ಕಾಗಿ ಉಳಿಸಿಕೊಳ್ಳಿ, ಭೂ ವ್ಯವಹಾರದಲ್ಲಿ ನಿರೀಕ್ಷಿತ ಸಂಪಾದನೆ, ಕಟ್ಟಡ ಸಾಮಗ್ರಿಗಳ ಮಾರಾಟದಲ್ಲಿ ಧನ ಲಾಭ, ಸ್ಟಾಕ್ ಮತ್ತು ಷೇರಿನ ವ್ಯಾಪಾರ ಬಟ್ಟೆ ವ್ಯಾಪಾರದಲ್ಲಿ ಹೆಚ್ಚಿನ ಲಾಭಾಂಶ, ರಾಜಕೀಯದಾರರಿಗೆ ವಿಶಿಷ್ಟ ಸ್ಥಾನಮಾನ ಲಭ್ಯ, ವಾಹನ ಖರೀದಿ, ಸಂತಾನ ಯೋಗ ಇದೆ, ಆಹಾರ ಪದಾರ್ಥದ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚಲಿದೆ, ನ್ಯಾಯಾಂಗ ಇಲಾಖೆಯ ಉದ್ಯೋಗಿಗಳಿಗೆ ಬಡ್ತಿ ಜೊತೆಗೆ ವರ್ಗಾವಣೆ ಸಾಧ್ಯತೆ, ಪ್ರೇಮಿಗಳ ಮದುವೆಯ ಪ್ರಯತ್ನಕ್ಕೆ ತಾಳ್ಮೆ ಇರಲಿ.

ಮೀನುಗಾರರಿಗೆ ಅದೃಷ್ಟದ ದಿನ ಅದರ ಜೊತೆಗೆ ಧನ ಲಾಭ, ಪಾಲುದಾರಿಕೆಯ ವ್ಯಾಪಾರದಲ್ಲಿ ಅಲ್ಪ ಹಿನ್ನಡೆ, ವಿದ್ಯಾರ್ಜನೆಗಾಗಿ ವಿದೇಶ ಪ್ರವಾಸ ಯಶಸ್ಸು,ನೂತನ ವಾಹನ ಖರೀದಿ, ವೈದ್ಯರಿಗೆ ಧನಾಗಮನ,ಪುಸ್ತಕ ವ್ಯಾಪಾರದಲ್ಲಿ ಲಾಭ, ರಾಜಕಾರಣಿಗಳಿಗೆ ಹೆಚ್ಚಿನ ಜವಾಬ್ದಾರಿ, ರಂಗಭೂಮಿ ಕಲಾವಿದರಿಗೆ ಉತ್ತಮ ಅವಕಾಶ, ಮಕ್ಕಳಿಂದ ಸಿಹಿಸುದ್ದಿ, ವ್ಯಾಪಾರಸ್ಥರಿಗೆ ಅನುಕೂಲ,ರಾಜಕಾರಣಿಗಳಿಗೆ ಅನುಕೂಲ, ಗರ್ಭಿಣಿಯರು ಜಾಗ್ರತೆವಹಿಸಿ, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಧನಪ್ರಾಪ್ತಿ ಯೋಗ, ನಿವೇಶನ ಖರೀದಿಸುವ ಸಾಧ್ಯತೆ, ಕಂಕಣಬಲ ಪ್ರಾಪ್ತಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.

ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.

Leave a Reply