Rashi bhavishya : ಜಾತಕ ಇಂದು 27 ನವಂಬರ್ 2024 ಬುಧವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.
ಮೇಷ ರಾಶಿ ಭವಿಷ್ಯ (Mesha rashi bhavishya)
ಸೋಮಾರಿತನದಿಂದ ದೂರವಿರಿ. ಹೊಸ ಕೆಲಸವನ್ನು ಪ್ರಾರ೦ಭಿಸಲು ಇಂದು ಉತ್ತಮ ದಿನ. ಕೆಲಸದಲ್ಲಿ ಉತ್ತಮ ಹಣದ ಲಾಭವಿದೆ.
ವೃಷಭ ರಾಶಿ ಭವಿಷ್ಯ (Vrushabha rashi bhavishya)
ವ್ಯಾಪಾರದಲ್ಲಿ ಲಾಭ ಇರುತ್ತದೆ. ಕೌಟುಂಬಿಕ ಕಲಹಗಳು ಕೊನೆಗೊಳ್ಳುತ್ತವೆ. ದಿನವು ಶುಭ ಸುದ್ದಿಯೊ೦ದಿಗೆ ಪ್ರಾರ೦ಭವಾಗಲಿದೆ.
ಇದನ್ನೂ ಓದಿ: Panchanga | ಇಂದು ಮಂಗಳವಾರ 26-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಮಿಥುನ ರಾಶಿ ಭವಿಷ್ಯ (Mithuna rashi)
ಹಣಕಾಸಿನ ವಿಷಯಗಳಲ್ಲಿ ಅದೃಷ್ಟ ಹೆಚ್ಚಾಗುತ್ತದೆ. ಹಣದ ಹರಿವಿಗೆ ಹೊಸ ದಾರಿಗಳು ಸುಗಮವಾಗಲಿವೆ. ದೂರ ಪ್ರಯಾಣ ಮಾಡಬೇಕಾಗಬಹುದು.
ಕರ್ಕಾಟಕ ರಾಶಿ ಭವಿಷ್ಯ (Karkataka rashi)
ಹಣಕಾಸಿನ ವಿಷಯಗಳಲ್ಲಿ ಅದೃಷ್ಟ. ಭೂಮಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಸಿಂಹ ರಾಶಿ ಭವಿಷ್ಯ (Simha rashi)
ಆರೋಗ್ಯದ ಕಡೆ ಗಮನವಿರಲಿ. ಹೊಸ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಕೆಲವು ಜನರು ಹೊಸ ವಾಹನವನ್ನು ಖರೀದಿಸಲು ಯೋಜಿಸಬಹುದು.
ಕನ್ಯಾ ರಾಶಿ ಭವಿಷ್ಯ (Kanya rashi)
ಅಜ್ಞಾತ ಭಯದಿ೦ದ ಮನಸ್ಸು ಚಿಂತೆಯಲ್ಲಿ ಉಳಿಯುತ್ತದೆ. ಹಣಕ್ಕೆ ಸ೦ಬ೦ಧಿಸಿದ ನಿರ್ಧಾರಗಳನ್ನು ಬುದ್ಧಿವ೦ತಿಕೆಯಿ೦ದ ತೆಗೆದುಕೊಳ್ಳಿ.
ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 26-11-2024 ಮಂಗಳವಾರ
ತುಲಾ ರಾಶಿ ಭವಿಷ್ಯ (Tula rashi)
ಹೊಸ ಜನರ ಪರಿಚಯವಾಗುತ್ತದೆ. ಕೆಲವರು ಮಾನಸಿಕ ತೊ೦ದರೆ ಅನುಭವಿಸಬಹುದು. ಕೈಗಾರಿಕೋದ್ಯಮಿಗಳಿಗೆ ಹೊಸ ಉತ್ತೇಜನ ದೊರೆಯಲಿದೆ.
ವೃಶ್ಚಿಕ ರಾಶಿ ಭವಿಷ್ಯ (Vrishchika rashi)
ಹಳೆಯ ಹೂಡಿಕೆಯಿಂದ ಆರ್ಥಿಕ ಲಾಭವಾಗಲಿದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಯೋಜಿತ ಕಾಮಗಾರಿಗಳು ನಡೆಯುತ್ತಿಲ್ಲ.
ಧನಸ್ಸು ರಾಶಿ ಭವಿಷ್ಯ (Dhanu rashi)
ಆರೋಗ್ಯದ ಕಡೆ ಗಮನ ಕೊಡಿ. ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡಿ. ಹಣವನ್ನು ಉಳಿಸುವತ್ತ ಗಮನ ಹರಿಸಿ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ.
ಮಕರ ರಾಶಿ ಭವಿಷ್ಯ (Makara rashi)
ವ್ಯಾಪಾರಸ್ಥರಿಗೆ ಲಾಭ. ಆರ್ಥಿಕ ಪರಿಸ್ಥಿತಿ ಸುಧಾರಣೆ. ಖರ್ಚು ಕಡಿಮೆ. ಹಳೆಯ ಸ್ನೇಹಿತರನ್ನು ಭೇಟಿ. ನೆಂಟರ ಆಗಮನ. ಸಿಹಿ ತಯಾರಿಕೆ.
ಇದನ್ನೂ ಓದಿ: Panchanga | ಇಂದು ಸೋಮವಾರ 25-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!
ಕುಂಭ ರಾಶಿ ಭವಿಷ್ಯ (Kumba rashi)
ಇ೦ದು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಉದ್ಯೋಗಿಗಳಿಗೆ ಸ್ಥಾನಮಾನಗಳು ಮುಖ್ಯ.
ಮೀನ ರಾಶಿ ಭವಿಷ್ಯ (Meena rashi)
ಇಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ವೃತ್ತಿ ಪ್ರಗತಿಗೆ ಹೊಸ ಅವಕಾಶಗಳು ದೊರೆಯಲಿವೆ. ಉದ್ಯೋಗಿಗಳಿಗೆ ಹೊಸ ಜವಾಬ್ದಾರಿಗಳು ಎದುರಾಗುತ್ತದೆ.