Rashi bhavishya | ಇಂದಿನ ರಾಶಿ ಭವಿಷ್ಯ; 24-11-2024 ಭಾನುವಾರ

Rashi bhavishya : ಜಾತಕ ಇಂದು 24 ನವಂಬರ್ 2024 ಭಾನುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ. ಮೇಷ ರಾಶಿ ಭವಿಷ್ಯ…

rashi bhavishya

Rashi bhavishya : ಜಾತಕ ಇಂದು 24 ನವಂಬರ್ 2024 ಭಾನುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿಯವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ.

Today Rashi bhavishya

ಮೇಷ ರಾಶಿ ಭವಿಷ್ಯ (Mesha rashi bhavishya)

ಈ ರಾಶಿಯವರ ಯತ್ನ ಕಾರ್ಯಗಳಿಗೆ ಜಯ, ಆರ್ಥಿಕ ಪ್ರಗತಿ, ಹೆಸರು ಕೀರ್ತಿ ಪ್ರತಿಷ್ಠೆ, ವಿದ್ಯಾಭ್ಯಾಸದಲ್ಲಿ ಪ್ರಗತಿ.

Vijayaprabha Mobile App free

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಈ ರಾಶಿಯವರಿಗೆ ಅಧಿಕ ಒತ್ತಡ, ಜಿಗುಪ್ಪೆ ಬೇಸರ, ಆರ್ಥಿಕ ಮುಗ್ಗಟ್ಟು, ಸಾಲದ ಚಿಂತೆ.

ಇದನ್ನೂ ಓದಿ : Panchanga | ಇಂದು ಶನಿವಾರ 23-11-2024; ಶುಭ ಮುಹೂರ್ತ, ಅಶುಭ ಮುಹೂರ್ತಗಳ ಮಾಹಿತಿ!

ಮಿಥುನ ರಾಶಿ ಭವಿಷ್ಯ (Mithuna rashi)

ಈ ರಾಶಿಯವರಿಗೆ ತ೦ದೆಯಿ೦ದ ಸಹಕಾರ, ಪ್ರಯಾಣದಲ್ಲಿ ವಿಘ್ನ, ಪತ್ರ ವ್ಯವಹಾರದಲ್ಲಿ ಹಿನ್ನೆಡೆ, ಉದ್ಯೋಗದಲ್ಲಿ ಬೆಳವಣಿಗೆ.

ಕರ್ಕಾಟಕ ರಾಶಿ ಭವಿಷ್ಯ (Karkataka rashi)

ಈ ರಾಶಿಯವರಿಗೆ ಆರ್ಥಿಕ ಮುಗ್ಗಟ್ಟು, ಕೌಟು೦ಬಿಕ ಅಸಹಕಾರ, ರತ್ನಾಭರಣ ನಷ್ಟ, ಅಧಿಕ ಒತ್ತಡ.

ಸಿಂಹ ರಾಶಿ ಭವಿಷ್ಯ (Simha rashi)

ಈ ರಾಶಿಯವರಿಗೆ ಮೋಜು ಮಸ್ತಿಯಿ೦ದ ಸ೦ಕಷ್ಟ, ಪಾಲುದಾರಿಕೆಯಲ್ಲಿ ನಷ್ಟ, ಲಾಭ ಪ್ರಮಾಣ ಕು೦ಠಿತ, ಸ೦ಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಕನ್ಯಾ ರಾಶಿ ಭವಿಷ್ಯ (Kanya rashi)

ಈ ರಾಶಿಯವರಿಗೆ ಆರ್ಥಿಕ ಚೇತರಿಕೆ, ಕೆಲಸಗಾರರಿಂದ ಲಾಭ, ದಾ೦ಪತ್ಯದಲ್ಲಿ ಮನಸ್ತಾಪ, ಸ೦ಗಾತಿಯಿ೦ದ ನಷ್ಟ

ಇದನ್ನೂ ಓದಿ: Rashi bhavishya | ಇಂದಿನ ರಾಶಿ ಭವಿಷ್ಯ; 23-11-2024 ಶನಿವಾರ 

ತುಲಾ ರಾಶಿ ಭವಿಷ್ಯ (Tula rashi)

ಈ ರಾಶಿಯವರಿಗೆ ಮರೆವು ನಿರಾಸಕ್ತಿ, ಭಾವನಾತ್ಮಕ ನೋವು, ಸಾಲ ಭಾದೆಯಿ೦ದ ಮುಕ್ತಿ, _ಆರೋಗ್ಯ ಸುಧಾರಣೆ.

ವೃಶ್ಚಿಕ ರಾಶಿ ಭವಿಷ್ಯ (Vrishchika rashi)

ಈ ರಾಶಿಯವರಿಗೆ ಸ೦ಗಾತಿ ನಡವಳಿಕೆಯಿ೦ದ ಬೇಸರ, ವಿದ್ಯಾಭ್ಯಾಸದಲ್ಲಿ ಮ೦ದತ್ವ, ಆರ್ಥಿಕ ಮುಗ್ಗಟ್ಟು, ದುಶ್ಚಟಗಳಿ೦ದ ತೊ೦ದರೆ.

ಧನಸ್ಸು ರಾಶಿ ಭವಿಷ್ಯ (Dhanu rashi)

ಈ ರಾಶಿಯವರಿಗೆ ಅನಿರೀಕ್ಷಿತ ಪ್ರಯಾಣ, ಭವಿಷ್ಯದ ಚಿಂತೆ, ಆರೋಗ್ಯದಲ್ಲಿ ಏರುಪೇರು, ಸ್ಥಿರಾಸ್ತಿ ವಾಹನ ನಷ್ಟ.

ಇದನ್ನೂ ಓದಿ: Kala Bhairava Jayanti | ಇಂದು ಕಾಲ ಭೈರವ ಜಯಂತಿ; ಶುಭ ಸಮಯ, ಪೂಜಾ ವಿಧಾನ

ಮಕರ ರಾಶಿ ಭವಿಷ್ಯ (Makara rashi)

ಈ ರಾಶಿಯವರಿಗೆ ಆರ್ಥಿಕ ಚೇತರಿಕೆ, ಪ್ರೀತಿ-ಪ್ರೇಮದ ಕಡೆ ಒಲವು, ಪುಣ್ಯ ಫಲ ಪ್ರಾಪ್ತಿ, ಆಪತ್ತಿನಿಂದ ಪಾರು.

ಕುಂಭ ರಾಶಿ ಭವಿಷ್ಯ (Kumba rashi)

ಈ ರಾಶಿಯವರಿಗೆ ಶತ್ರು ಕಾಟ, ಸಾಲದ ಚಿ೦ತೆ, ಅನಾರೋಗ್ಯ ಸಮಸ್ಯೆ, ಕೆಲಸ ಕಾರ್ಯದಲ್ಲಿ ನಿರಾಸಕ್ತಿ.

ಮೀನ ರಾಶಿ ಭವಿಷ್ಯ (Meena rashi)

ಈ ರಾಶಿಯವರಿಗೆ ಅಧಿಕ ಖರ್ಚು, ಆರೋಗ್ಯ ಸುಧಾರಣೆ, ಪ್ರೀತಿ ವಿಶ್ವಾಸ ನ೦ಬಿಕೆಗೆ ಪೆಟ್ಟು, ದೂರ ಪ್ರಯಾಣದಿಂದ ಅನುಕೂಲ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.