Rashi bhavishya 2025 | 2025ರಲ್ಲಿ ಈ ರಾಶಿಗಳಿಗೆ ಇದೆ ಮದುವೆ ಯೋಗ

Rashi bhavishya 2025 : ಜಾತಕ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ ವೃಷಭ ರಾಶಿ, ಕನ್ಯಾ ರಾಶಿ ಸೇರಿದಂತೆ ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ ಮೇಷ ರಾಶಿ ಭವಿಷ್ಯ (Mesha…

Rashi bhavishya 2025

Rashi bhavishya 2025 : ಜಾತಕ 2025 ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ ವೃಷಭ ರಾಶಿ, ಕನ್ಯಾ ರಾಶಿ ಸೇರಿದಂತೆ ಈ ರಾಶಿಯವರಿಗೆ ಮದುವೆ ಯೋಗ ಕೂಡಿ ಬರಲಿದೆ

ಮೇಷ ರಾಶಿ ಭವಿಷ್ಯ (Mesha rashi bhavishya 2025)

Mesha rashi bhavishya

2025ರಲ್ಲಿ ವೃಷಭ ರಾಶಿಯ ಮೇಲೆ ಶನಿ ಮತ್ತು ಗುರುವಿನ ವಿಶೇಷ ಪ್ರಭಾವ ಇರಲಿದೆ. ಇದರಿ೦ದಾಗಿ ವೃಷಭ ರಾಶಿಯವರಿಗೆ ಪ್ರಬಲವಾದ ವಿವಾಹ ಯೋಗ ಇದೆ. ವಿಶೇಷವಾಗಿ ಜನವರಿಯಿಂದ ಏಪ್ರಿಲ್ ತಿಂಗಳಲ್ಲಿ ಅವಿವಾಹಿತರು ಮದುವೆಯಾಗಲಿದ್ದಾರೆ. ಪ್ರೀತಿ ಮಾಡುತ್ತಿರುವವರಿಗೂ ಮದುವೆಯ ಯೋಗ ಕೂಡಿ ಬರಲಿದೆ.

Vijayaprabha Mobile App free

ಇದನ್ನೂ ಓದಿ: Year Horoscope 2025 | 12 ರಾಶಿಗಳ ವರ್ಷ ಭವಿಷ್ಯ ಹೇಗಿರಲಿದೆ?

ಕನ್ಯಾ ರಾಶಿ ಭವಿಷ್ಯ (Kanya rashi bhavishya 2025) 

Kanya rashi bhavishya

ಕನ್ಯಾ ರಾಶಿಯವರು ಮದುವೆಯಾಗಲು ಪ್ರಯತ್ನಿಸುತ್ತಿದ್ದರೆ ಮು೦ದಿನ ವರ್ಷದ ಮೊದಲನೇ ಭಾಗವು ಸಾಕಷ್ಟು ಅನುಕೂಲಕರವಾಗಿರಲಿದೆ. ರಾಹು ಮತ್ತು ಕೇತುವಿನ ಸಂಚಾರವು ಕನ್ಯಾ ರಾಶಿಯವರ ಮೇಲೆ ಉಂಟಾಗಬಹುದಾದ ತಪ್ಪು ತಿಳುವಳಿಕೆಗಳನ್ನು ದೂರ ಮಾಡಿ ಅವರ ಸಂಬಂಧಗಳನ್ನು ಸಾಕಷ್ಟು ಬಲಗೊಳಿಸಲಿದೆ.

ಇದನ್ನೂ ಓದಿ: Rashi bhavishya | ಈ ಐದು ರಾಶಿಗಳಿಗೆ ಮದುವೆಯ ಶುಭಯೋಗದಿಂದ ಹೊಸ ವರ್ಷ ಪ್ರಾರಂಭ

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya 2025)

Vrishchika rashi bhavishya

2025ರ ಮೊದಲ ಭಾಗವು ವೃಶ್ಚಿಕ ರಾಶಿಯವರಿಗೆ ಸಾಕಷ್ಟು ಶುಭವಾಗಿರಲಿದೆ ಮತ್ತು ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆ ಹೆಚ್ಚಾಗಿದೆ. ವಿವಾಹ ಯೋಗ ಮಾತ್ರವಲ್ಲದೆ ನಿಮ್ಮ ಜೀವನದಲ್ಲಿ ಮಗುವಿನ ಆಗಮನವು ನಿಮ್ಮ ಸಂತೋಷವನ್ನು ಹೆಚ್ಚಿಸಬಹುದು. ಇದರೊಂದಿಗೆ, ನಿಮ್ಮ ಕುಟು೦ಬದಲ್ಲಿ ಸಂತೋಷ ನೆಲೆಸಲಿದೆ.

ಇದನ್ನೂ ಓದಿ: Rashi bhavishya | ಈ ರಾಶಿಯವರ ವ್ಯಾಪಾರದಲ್ಲಿ ಧನ ಲಾಭ, ವಿವಾಹ ಯೋಗ

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

Dhanu rashi bhavishya

ಧನು ರಾಶಿಯವರಿಗೆ ವಿವಾಹಕ್ಕೆ ಸ೦ಬ೦ಧಿಸಿದ೦ತೆ 2025ರ ಹೊಸ ವರ್ಷವು ಸಾಕಷ್ಟು ಶುಭವಾಗಿರಲಿದೆ. ಮಂಗಳ ಮತ್ತು ಗುರುವಿನ ಶುಭ ಪ್ರಭಾವದಿಂದಾಗಿ ಬಹಳ ಸಮಯದಿಂದ ಕಾಯುತ್ತಿರುವವರಿಗೆ ಮದುವೆಯಾಗಲಿದೆ. ಜೀವನದಲ್ಲಿ ಅತ್ಯುತ್ತಮವಾದ ಸಂಗಾತಿಯನ್ನು ಪಡೆದುಕೊಳ್ಳುವ ಶುಭ ಯೋಗವಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.