Rashi bhavishya | ಗುರುವಾರದ ರಾಶಿ ಭವಿಷ್ಯ, 12 ಜೂನ್ 2025

Rashi bhavishya : ಜಾತಕ ಇಂದು 12 ಜೂನ್ 2025 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು…

Today rashi bhavishya

Rashi bhavishya : ಜಾತಕ ಇಂದು 12 ಜೂನ್ 2025 ಗುರುವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ.

  • ಸೂರ್ಯೋದಯ – 5:45 ಬೆ
  • ಸೂರ್ಯಾಸ್ತ – 6:46 ಸಂಜೆ
  • ಶಾಲಿವಾಹನ ಶಕೆ -1947
  • ಸಂವತ್-2081
  • ವಿಶ್ವಾವಸು ನಾಮ ಸಂವತ್ಸರ,
  • ಉತ್ತರ ಅಯಣ,
  • ಶುಕ್ಲ ಪಕ್ಷ,
  • ಜೇಷ್ಠ ಮಾಸ,
  • ಗ್ರೀಷ್ಮ ಋತು,
  • ತಿಥಿ – ಪಾಡ್ಯ
  • ನಕ್ಷತ್ರ – ಮೂಲ
  • ಯೋಗ – ಶುಭ
  • ಕರಣ – ಕೌಲವ
  • ಮಳೆ ನಕ್ಷತ್ರ:ಮೃಗಶಿರ
  • ರಾಹು ಕಾಲ – 01:30 ದಿಂದ 03:00 ವರೆಗೆ
  • ಯಮಗಂಡ – 06:00 ದಿಂದ 07:30 ವರೆಗೆ
  • ಗುಳಿಕ ಕಾಲ – 09:00 ದಿಂದ 10:30 ವರೆಗೆ
  • ಬ್ರಹ್ಮ ಮುಹೂರ್ತ – 4:09 ಬೆ. ದಿಂದ 4:57 ಬೆ.ವರೆಗೆ
  • ಅಮೃತ ಕಾಲ – 3:08 ಮ.ದಿಂದ 4:51 ಸಂಜೆ. ವರೆಗೆ
  • ಅಭಿಜಿತ್ ಮುಹುರ್ತ – 11:50ಬೆ. ದಿಂದ 12:42 ಮ.ವರೆಗೆ

ಮೇಷ ರಾಶಿ ಭವಿಷ್ಯ (Mesha rashi bhavishya)

ದೃಢ ನಿರ್ಧಾರದಿಂದ ಪ್ರೇಮಿಗಳ ಮದುವೆ ಸಾಧ್ಯ, ನಿಮ್ಮ ಶುಭ ಮಂಗಳ ಕಾರ್ಯಕ್ಕೆ ಬಂಧುಗಳಿಂದ ತಡೆ, ಸ್ವಲ್ಪ ಮಾಡುವ ವ್ಯವಹಾರಗಳಲ್ಲಿ ಅಭಿವೃದ್ಧಿ ಇದೆ, ಸಿದ್ಧ ಉಡುಪು ತಯಾರಿಸುವವರಿಗೆ ಆರ್ಥಿಕ ಚೇತರಿಕೆ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣುವಿರಿ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ಸಂಗಾತಿ ಜೊತೆ ಪುನರ್ಮಿಲನೆಯ ದಿನ,ಮದುವೆ ಸಾಲಾವಳಿ ಕೇಳುವ ಸಮಯ ಬಂದಿದೆ,ವಿವಾಹ ಸಮಸ್ಯೆಗಳಿಗೆ ಬಂಧುಗಳ ನೆರವಿನಿಂದ ಪರಿಹಾರ, ಮದುವೆಗಾಗಿ ಕಲ್ಯಾಣ ಮಂಟಪ ಬುಕಿಂಗ್ ಮಾಡುವಿರಿ, ಹಣಕಾಸು ಪರಿಸ್ಥಿತಿ ಉತ್ತಮ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ಬಹುದಿನಗಳ ಆಶೋತ್ತರವೊಂದು ನೆರವೇರಲಿದೆ. ಸಹೋದ್ಯೋಗಿಗಳಿಂದ ಸಹಕಾರ.

ನೀವು ಈ ದಿನ ಸಾಕಷ್ಟು ಕೋಪ ಮಾಡಿಕೊಳ್ಳುತ್ತೀರಿ. ಹಲವು ವಿಷಯದಲ್ಲಿ ದುಡುಕಿ ನಿಮ್ಮ ಅತ್ಯಮೂಲ್ಯ ಹಣ ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಕಛೇರಿ ಕಾರ್ಯಗಳು ಅತ್ಯಂತ ವೇಗ ಪಡೆಯಲಿದೆ. ನಿಮ್ಮ ಹಿತ ಶತ್ರುಗಳಿಂದ ನಿಮಗೆ ತೊಂದ್ರೆ ಆಗುವ ಸಾಧ್ಯತೆ. ಮಾತು ಹೆಚ್ಚು ಆಡಬೇಡಿ ಮತ್ತು ಅಂತಹ ಜನರ ಸಂಪರ್ಕ ಇಟ್ಟುಕೊಳ್ಲಬೇಡಿ. ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

Vijayaprabha Mobile App free
  • ಅದೃಷ್ಟ ಸಂಖ್ಯೆ_ 3.
  • ಶುಭ ರತ್ನಗಳು_ ಹವಳ, ಮಾಣಿಕ್ಯ, ಪುಷ್ಪರಾಗ.
  • ಶುಭ ವರ್ಣ_ ಕೆಂಪು, ಹಳದಿ ಕೇಸರಿ.
  • ಶುಭ ದಿಕ್ಕು_ ಪೂರ್ವ
  • ಶುಭ ವಾರ_ ಮಂಗಳವಾರ ಗುರುವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ ಭವಿಷ್ಯ (Vrushabha rashi bhavishya)

ಮಕ್ಕಳಿಂದ ಆದಾಯ ಹೆಚ್ಚುತ್ತದೆ, ದಂಪತಿಗಳ ಸಂಸಾರದಲ್ಲಿ ಸುಖ ನೆಮ್ಮದಿಯ ವಾತಾವರಣ, ರಾಜಕಾರಣಿಗಳಿಗೆ ಉನ್ನತ ಸ್ಥಾನ ಪ್ರಾಪ್ತಿ, ಉದ್ಯೋಗಸ್ಥರು ವರ್ಗಾವಣೆ ಬಯಸಿದರೆ ಉತ್ತಮ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ, ಸಂಗಾತಿಯಿಂದ ನಿರೀಕ್ಷೆ ಮೀರಿದ ಧನ ಸಹಾಯ, ನಿರ್ಣಯಗಳನ್ನು ಕೈಗೊಳ್ಳುವಾಗ ಉದ್ವೇಗಕ್ಕೆ ಒಳಗಾಗದಿರಿ. ತಾಳ್ಮೆಯಿಂದ ನಡೆದುಕೊಂಡಲ್ಲಿ ದಿನವಿಡಿ ಯಶಸ್ಸು. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಪ್ರೀತಿಪಾತ್ರರೊಂದಿಗೆ ಒಡನಾಟ ಸಂಶೋಧನೆ ವಿಭಾಗದಲ್ಲಿ ಕೆಲ್ಸ ಮಾಡುತ್ತಾ ಇರೋ ಜನಕ್ಕೆ ಹೆಚ್ಚಿನ ಅಭಿವೃದಿ. ಆರೋಗ್ಯ ವಿಷಯದಲ್ಲಿ ಅಲ್ಪ ಮಟ್ಟಿಗೆ ಕಿರಿ ಕಿರಿ ಇರಲಿದೆ. ಉದ್ಯೋಗದ ವಿಷಯದಲ್ಲಿ ಸೂಕ್ತ ಸ್ಥಾನಮಾನ ನಿಮಗೆ ದೊರೆಯಲಿದೆ.

  • ಅದೃಷ್ಟ ಸಂಖ್ಯೆ _7
  • ಶುಭ ರತ್ನಗಳು_ ವಜ್ರ ,ನೀಲ, ಮರಕತ.
  • ಶುಭ ದಿಕ್ಕು_ ಉತ್ತರ
  • ಶುಭವಾರಗಳು_ ಶುಕ್ರವಾರ ಶನಿವಾರ
  • ಶುಭ ವರ್ಣಗಳು_ ಬಿಳಿ, ಹಸಿರು

ಮಿಥುನ ರಾಶಿ ಭವಿಷ್ಯ (Mithuna rashi bhavishya)

ಹೋಟೆಲ್ ನಲ್ಲಿ ಆದಾಯ ಕಡಿಮೆ ಇದ್ದರೂ ನಿಭಾಯಿಸುವಿರಿ, ತೋರಿಕೆ ಅಲಂಕಾರದಿಂದ ತೊಂದರೆ, ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಪ್ರತಿರೋಧ ಹಾಗೂ ಬಂದ್ರುಗಳಿಂದ ಅಪಮಾನ, ದಂಪತಿಗಳ ಕುಟುಂಬದಲ್ಲಿ ಸಂತೋಷದ ವಾತಾವರಣ, ವೃತ್ತಿಯಲ್ಲಿ ಆದಾಯದ ಸ್ಥಿರತೆ ಇದೆ, ಈ ಆದಾಯದಿಂದ ಆಸ್ತಿಗಳಿಗೆ ಸಾಧ್ಯ, ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ಕೆಲಸದಲ್ಲಿರುವವರಿಗೆ ಮುಂಬಡ್ತಿ. ಉದ್ಯೋಗದಲ್ಲಿನ ಬದಲಾವಣೆಯಿಂದಾಗಿ ಸಂಪಾದನೆಯಲ್ಲಿ ಪ್ರಗತಿ. ಅತಿಯಾದ ಹಣದ ಆಸೆಯಿಂದಾಗಿ ಸಂಕಷ್ಟ. ಗೌರವಕ್ಕೆ ಚ್ಯುತಿ ತರುವ ಘಟನೆಗಳ ಸಂಭವ ನಿಮ್ಮ ಕೆಲಸಕ್ಕೆ ಕುಟುಂಬ ಜನರು ಮತ್ತು ಮೇಲಿನ ಅಧಿಕಾರಿ ಪ್ರಶಂಶೇ ನೀಡಲಿದ್ದಾರೆ. ಕಾರ್ಯ ಕ್ಷೇತ್ರದಲ್ಲಿ ಒಮ್ಮತ ಮೂಡಿಸಲು ನಿಮ್ಮ ಸಹಪಾಠಿಗಳು ಸಹ ಅವಶ್ಯಕ ಇದ್ದಾರೆ. ಸಂಜೆ ನಂತರ ಸಂತೋಷದ ಕೂಟದಲ್ಲಿ ಭಾಗಿ ಆಗುತ್ತೀರಿ. ಹಾಗೆಯೇ ಈ ದಿನ ತಾಯಿಯ ಮಾತುಗಳಿಗೆ ಅತ್ಯಂತ ಹೆಚ್ಚಿನ ಮಹತ್ವ ನೀಡಬೇಕು ಅವರ ಮಾತು ಕೇಳಬೇಕು.

  • ಅದೃಷ್ಟ ಸಂಖ್ಯೆ _6
  • ಶುಭ ರತ್ನಗಳು _ಮಾಣಿಕ್ಯ, ಪಚ್ಚೆ ,ವಜ್ರ.
  • ಶುಭ ದಿಕ್ಕು _ಉತ್ತರ
  • ಶುಭವಾರ _ಬುಧವಾರ ಶುಕ್ರವಾರ
  • ಶುಭ ವರ್ಣಗಳು_ ಕೆಂಪು, ಶಾಮ

ಕರ್ಕಾಟಕ ರಾಶಿ ಭವಿಷ್ಯ (Karkataka rashi bhavishya)

:ಪ್ರೇಮಿಗಳ ದೃಢ ನಿರ್ಧಾರದಿಂದ ಮದುವೆ ಮಾತ್ರ ಸಾಧ್ಯ, ರಾಜಕೀಯ ಸೇರಬೇಕೆನ್ನುವರಿಗೆ ಉತ್ತಮ ವೇದಿಕೆ ಅವಕಾಶ ಸಿಗಲಿದೆ, ಪಾಲುದಾರಿಕೆ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಚೇತರಿಕೆ, ಹಿರಿಯರ ಕಡೆಯಿಂದ ಆಸ್ತಿ ಪಾಲುದಾರಿಕೆಯಲ್ಲಿ ಮೋಸ ಸಂಭವ, ತೆರಿಗೆ ತಜ್ಞರಿಗೆ ಬೇಡಿಕೆ, ವಿವಾಹ ಮಾತುಕತೆಯಲ್ಲಿ ಪ್ರಗತಿ. ಉದ್ಯೋಗದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳಲಿದ್ದೀರಿ. ಉದ್ಯೋಗಕ್ಕಾಗಿ ವಿದೇಶ ಪ್ರಯಾಣ ಸಾಧ್ಯತೆ. ಗೃಹ ನಿರ್ಮಾಣ ವಿಷಯದಲ್ಲಿ ನೆಮ್ಮದಿ. ನಿಮ್ಮ ಕಚೇರಿ ಕೆಲ್ಸ ಕಾರ್ಯಗಳು ಅತ್ಯಂತ ಸುಗಮ ರೀತಿಯಲ್ಲಿ ನಡೆಯಲಿದೆ. ನಿಮ್ಮ ಸಂಗಾತಿಗೆ ನೂತನ ಉದ್ಯೋಗ ಪ್ರಾಪ್ತಿ ಆಗುವ ಯೋಗ ಸಹ ಇರುತ್ತದೆ. ಹಾಗೆಯೇ ಈ ದಿನ ನಿಮ್ಮ ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಒತ್ತು ಕೊಟ್ಟು ಅದನ್ನ ಶ್ರದ್ಧೆಯಿಂದ ಮಾಡಿರಿ. ರೈತಾಪಿ ವರ್ಗದ ಜನಕ್ಕೆ ಅತ್ಯಂತ ಸಂತಸದ ದಿನ ಆಗಬಹುದು ನಿಮ್ಮ ಬೆಳೆ ಗೆ ನಿರೀಕ್ಷೆ ಹಣ ಬರಬಹುದು.

  • ಅದೃಷ್ಟ ಸಂಖ್ಯೆ _8
  • ಅದೃಷ್ಟ ಹರಳುಗಳು_ ಮುತ್ತು, ಹವಳ, ಪುಷ್ಪರಾಗ.
  • ಶುಭ ದಿಕ್ಕು_ ವಾಯುವ್ಯ.
  • ಶುಭ ವಾರ ಸೋಮವಾರ, ಮಂಗಳವಾರ, ಗುರುವಾರ.
  • ಶುಭ ವರ್ಣಗಳು_ ಬಿಳಿ ,ಕೆಂಪು ,ಹಳದಿ

ಸಿಂಹ ರಾಶಿ ಭವಿಷ್ಯ (Simha rashi bhavishya)

ನಿಮ್ಮ ವ್ಯಾಪಾರ ವೈವಾಟಗಳಲ್ಲಿ ನಿಮ್ಮ ನಿರೀಕ್ಷೆಯಂತೆ ಗುರಿಮುಟ್ಟುವಿರಿ, ಸಾಂಪ್ರದಾಯಿಕ ಕೃಷಿ ಹೊಂದಿದವರು ಧನ ಲಾಭ ಪಡಿಲಿದ್ದಾರೆ, ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯಲಿಚ್ಛೆಯುಳ್ಳವರು ಆಸೆ ನೆರವೇರಲಿದೆ, ಉತ್ತಮ ಅವಕಾಶ ಸಹಕಾರ ಸಿಗಲಿದೆ, ಸಂಗಾತಿಯಿಂದ ನಿರೀಕ್ಷೆ ಮೀರಿ ಧನ ಲಾಭ ಮತ್ತು ಸಹಕಾರ ಸಿಗಲಿದೆ, ಬಂಗಾರ ಆಭರಣ ವ್ಯಾಪಾರಸ್ಥರಿಗೆ ವ್ಯವಹಾರಗಳಲ್ಲಿ ಏಳಿಗೆ ಇದೆ, ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು, ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿರುವ ಸಾಧ್ಯತೆ. ಗೃಹಬಳಕೆ ವಸ್ತುಗಳ ಮಾರಾಟಗಾರರಿಗೆ ಲಾಭ. ಹೊಸ ಯೋಜನೆಯೊಂದಕ್ಕೆ ನಾಂದಿ. ಗೃಹ ನೆಮ್ಮದಿ ನೆಲೆಸುವುದು. ನಿಮ್ಮ ಸಹವರ್ತಿಗಳ ಸಲಹೆ ನಿಮಗೆ ಅಗತ್ಯವಾಗಿ ಬೇಕಾಗಿದೆ. ನಿರ್ದಿಷ್ಟ ಕೆಲಸದ ಕಡೆಗೆ ಹೆಚ್ಚಿನ ಒತ್ತು ಮತ್ತು ಶ್ರದ್ದೆ ಕೊಟ್ಟು ನಿಮ್ಮ ಕನಸುಗಳು ಸಾಕಾರ ಆಗುವತ್ತ ಗಮನ ಹರಿಸಿದರೆ ಸೂಕ್ತ. ಸ್ನೇಹಿತರ ಮಾತುಗಳು ಕೇಳಿ ದುಡುಕು ನಿರ್ಧಾರಗಳು ತೆಗೆದುಕೊಳ್ಳಬೇಡಿ.

  • ನಿಮ್ಮ ಅದೃಷ್ಟ ಸಂಖ್ಯೆ_ 4
  • ಶುಭ ರಾಶಿ ಹರಳು _ಮಾಣಿಕ್ಯ, ಮುತ್ತು ,ಹವಳ ,ಪುಷ್ಪರಾಗ.
  • ಶುಭ ದಿಕ್ಕು _ಪೂರ್ವ
  • ಶುಭ ವರ್ಣಗಳು_ ಕೆಂಪು, ಹಳದಿ ,ಬಿಳಿ ,ಹಸಿರು

ಕನ್ಯಾ ರಾಶಿ ಭವಿಷ್ಯ (Kanya rashi bhavishya)

ಮಕ್ಕಳಿಂದ ಆದಾಯ ಖರ್ಚನ್ನು ತೂಗಿಸುತ್ತಾರೆ, ನಿಮ್ಮ ವ್ಯಾಪಾರದ ಕ್ಷೇತ್ರದಲ್ಲಿ ಅಕ್ಕಪಕ್ಕದವರಿಂದ ವಿರೋಧ, ನವದಂಪತಿಗಳ ಸಂಸಾರದಲ್ಲಿ ಸುಖ ನೆಮ್ಮದಿಯ ವಾತಾವರಣ, ರಾಜಕಾರಣಿಗಳಿಗೆ ಉತ್ತಮ ಮನ್ನಡೆ, ಕ್ರೀಡಾಪಟುಗಳಿಗೆ ಸರಕಾರಿ ಉದ್ಯೋಗ ಪ್ರಾಪ್ತಿ, ಸಂಗಾತಿಯ ಸಿಡುಕು ಮಾತುಗಳಿಂದ ಬೇಸರ, ಸರಕಾರಿ ಕಚೇರಿ ಕೆಲಸ ಕಾರ್ಯಗಳು ಏರುಪೇರು ಸಂಭವ, ಸಮಸ್ಯೆಯನ್ನು ಅತ್ಯಂತ ನಾಜೂಕಿನಿಂದ ಪರಿಹರಿಸುವ ಅವಕಾಶ. ರಾಜಕೀಯ ವ್ಯಕ್ತಿಗಳಾಗಿದ್ದರೆ ದಿನದ ಮಟ್ಟಿಗೆ ರಾಜಕೀಯದಿಂದ ದೂರ ಉಳಿಯುವುದು ಉತ್ತಮ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಸಾಧ್ಯತೆ. ಉದ್ಯೋಗದ ವಿಷಯದಲ್ಲಿ ಮಹತ್ತರ ಬದಲಾವಣೆ ಆಗಬಹುದು. ರೈತಾಪಿ ವರ್ಗದ ಜನಕ್ಕೆ ಸಾಕಷ್ಟು ಸಿಹಿ ಸುದ್ದಿ ಬರಲಿದೆ. ಕುಟುಂಬ ಜನರ ಮಾತು ಕೇಳಿ ಹಣಕಾಸಿನ ವಿಷಯದಲ್ಲಿ ಮೋಸ ಹೋಗಬೇಡಿ. ನಿಮಗೆ ಸಿಗುವ ಉತ್ತಮ ಅವಕಾಶ ಬಳಕೆ ಮಾಡಿಕೊಂಡು ದೊಡ್ಡ ಹೆಸರು ಮಾಡಿರಿ. ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

  • ಅದೃಷ್ಟ ಸಂಖ್ಯೆ _2
  • ಶುಭವಾರ _ಬುಧವಾರ ಶುಕ್ರವಾರ
  • ರಾಶಿ ಹರಳು_ ಮಾಣಿಕ್ಯ, ಪಚ್ಚೆ
  • ಶುಭ ವರ್ಣಗಳು ಕೆಂಪು ,ಶಾಮ

ತುಲಾ ರಾಶಿ ಭವಿಷ್ಯ (Tula rashi bhavishya)

ಧಾರ್ಮಿಕ ವೃತ್ತಿ ಹೊಂದಿದವರು ಧನ ಲಾಭ ಪಡೆಯಲಿದ್ದಾರೆ, ಹಿರಿಯರ ಆಸ್ತಿ ಪಾಲು ಸಿಗಲಿದೆ, ಹೈನುಗಾರಿಕೆ ಪ್ರಗತಿ ಇದೆ, ನಿಮ್ಮ ವಿಚಾರಕ್ಕೆ ನಿಮ್ಮ ಸಂಗಾತಿ ವಿರೋಧ ವ್ಯಕ್ತಪಡಿಸುವಳು, ಇತರರ ಸಹಾಯಕ್ಕಾಗಿ ಧಾವಿಸಬೇಕಾದ ಅನಿವಾರ್ಯತೆ. ನೆಮ್ಮದಿಯ ದಿನವಾದರೂ ಸ್ವಲ್ಪಮಟ್ಟಿನ ಆರೋಗ್ಯದ ಸಮಸ್ಯೆ ಕಾಡಬಹುದು. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ.ಹೊಸ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಕುಟುಂಬ ಜನರ ಮದ್ಯೆ ಒಮ್ಮತ ಮೂಡಿ ಬರಲಿದೆ. ನಿಮಗೆ ಸಮಾಜದಲ್ಲಿ ಸಿಗಬೇಕಿದ್ದ ಹಲವು ಗೌರವ ಮತ್ತು ಪ್ರಶಸ್ತಿ ದೊರೆಯಲಿದೆ. ಸ್ನೇಹಿತರ ಜೊತೆಗೆ ಪ್ರವಾಸದ ಮಜಭೂತಿ ದೊರೆಯಲಿದೆ.

  • ಅದೃಷ್ಟ ಸಂಖ್ಯೆ_ 9
  • ಶುಭ ರಾಶಿ ಹರಳು _ವಜ್ರ, ಮರಕತ, ನೀಲ
  • ಶುಭ ದಿಕ್ಕು_ ಆಗ್ನೇಯ
  • ಶುಭವಾರ_ ಬುಧವಾರ ಶುಕ್ರವಾರ ಶನಿವಾರ
  • ಶುಭ ವರ್ಣಗಳು _ಬಿಳಿ, ಹಸಿರು

ವೃಶ್ಚಿಕ ರಾಶಿ ಭವಿಷ್ಯ (Vrishchika rashi bhavishya)

ಸ್ವಂತ ನಿರ್ಧಾರದಿಂದ ಉತ್ತಮ ಫಲ ಪಡೆಯುವಿರಿ, ವ್ಯಾಪಾರದಲ್ಲಿ ಆದಾಯ ಕಡಿಮೆ ಇದ್ದರೂ ತೊಂದರೆ ಇಲ್ಲ, ನಿಮ್ಮ ಪ್ರಗತಿಗೆ ಮಹಿಳೆಯರ ಕಡೆಯಿಂದ ತಡೆ, ಲೇವಾದೇವಿ ವ್ಯವಹಾರ ಬೇಡವೇ ಬೇಡ, ಪರಸ್ಪರ ಇಷ್ಟಪಟ್ಟವರು ನಿಮ್ಮ ಮದುವೆಗೆ ಒಪ್ಪದೇ ಇರಬಹುದು, ಮೇಲಧಿಕಾರಿಗಳ ಅವಕೃಪೆಗೆ ತುತ್ತಾಗುವುದನ್ನು ತಪ್ಪಿಸಿಕೊಳ್ಳಲು ಸಂಯಮದಿಂದ ವರ್ತಿಸಿ. ದೇವಿ ದರ್ಶನ ಭಾಗ್ಯ. ನಿಮ್ಮ ಬೇಡಿಕೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟು ಮುಂದಿಟ್ಟಲ್ಲಿ ಈಡೇರುವ ಸಾಧ್ಯತೆ. ಈ ದಿನ ನಿಮ್ಮ ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ ಪಡೆಯುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ವಾತ್ಸಲ್ಯ ಎಲ್ಲವು ಸಹ ಹೆಚ್ಚಿಗೆ ಆಗಲಿದೆ. ಭೂ ವ್ಯವಹಾರದಲ್ಲಿ ಮೋಸ ಮತ್ತು ಮಾತಿನ ತಗಾದೆ ಆಗುವ ಸಾಧ್ಯತೆ ಇರುತ್ತದೆ.
ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

  • ಅದೃಷ್ಟ ಸಂಖ್ಯೆ 4.
  • ಶುಭ ರಾಶಿ ಹರಳು _ ಹವಳ ಮಾಣಿಕ್ಯ, ಪುಷ್ಪರಾಗ,
  • ಶುಭವಾರ _ಭಾನುವಾರ ಮಂಗಳವಾರ
  • ಶುಭ ವರ್ಣಗಳು _ಕೆಂಪು, ಹಳದಿ, ಕೇಸರಿ
  • ಶುಭ ದಿಕ್ಕು _ದಕ್ಷಿಣ

ಧನಸ್ಸು ರಾಶಿ ಭವಿಷ್ಯ (Dhanu rashi bhavishya)

ಹೆಂಡತಿಯ ದುಡಿಮೆಯಿಂದ ನಿಮ್ಮ ಕುಟುಂಬದ ಖರ್ಚು ತೂಗಿಸುತ್ತದೆ, ಹಿರಿಯರ ಕಡೆಯಿಂದ ಪ್ರೇಮಿಗಳಿಗೆ ಸೂಕ್ತ ಸಮಯದಲ್ಲಿ ಸಹಕಾರ ದೊರೆಯುತ್ತದೆ, ಸಂಗಾತಿಯಿಂದ ನಿಮ್ಮ ಸಂಸಾರಕ್ಕೆ ಆರ್ಥಿಕ ಸಹಕಾರ ಸಿಗಲಿದೆ, ಪುಸ್ತಕ ವ್ಯಾಪಾರಿಗಳಿಗೆ ನಷ್ಟ, ಕೃಷಿ ಕ್ಷೇತ್ರದಲ್ಲಿರುವವರಿಗೆ ಸಂತಸ. ಆಸ್ತಮಾದಂತಹ ವ್ಯಾಧಿಯಿಂದ ಬಳಲುವ ಸಾಧ್ಯತೆ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ. ಮಹತ್ತರ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾದ ಸಂದರ್ಭ ಈ ದಿನ ಮನಸಿನಲ್ಲಿ ಇರೋ ಸಾಕಷ್ಟು ಕೋರಿಕೆ ಈಡೇರುತ್ತದೆ. ಆದ್ರೆ ತಾಳ್ಮೆ ಎಂಬುದು ಸಾಕಷ್ಟು ಅವಶ್ಯ ಇದೆ. ಸಾಕಷ್ಟು ಕಷ್ಟದಲ್ಲಿ ಇರೋ ಜನಕ್ಕೆ ಉಪಕಾರ ಸಹ ಮಾಡುತ್ತೀರಿ. ಹಿತ ಶತ್ರುಗಳ ಬಗ್ಗೆ ಸ್ವಲ್ಪ ಅತೀ ಜಾಗ್ರತೆ ಇರುವುದು ಸೂಕ್ತ. ರಾತ್ರಿ ನಂತರ ನೆಮ್ಮದಿಗೆ ದಕ್ಕೆ ತರುವ ಕೆಲಸ ಸಹೋದರನಿಂದ ಸಾಧ್ಯತೆ ಇದೆ. ತಿಂಗಳಪೂರ್ತಿ ಮುನಿಸಿಕೊಂಡಿದ್ದ ಗಂಡ ಹೆಂಡತಿ ಮತ್ತೆ ಸೇರುವ ಬಯಕೆ,ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

  • ಅದೃಷ್ಟ ಸಂಖ್ಯೆ_ 6
  • ಶುಭ ದಿಕ್ಕು_ ಈಶಾನ್ಯ
  • ಶುಭ ವರ್ಣ _ಹಳದಿ ,ಕೆಂಪು, ಕೇಸರಿ, ತಾಮ್ರ
  • ಶುಭ ಹವಳ _ಮಾಣಿಕ್ಯ, ಪುಷ್ಪರಾಗ ನೀಲ
  • ಶುಭವಾರ _ಭಾನುವಾರ ಮಂಗಳವಾರ ಗುರುವಾರ ಶನಿವಾರ

ಮಕರ ರಾಶಿ (Makara rashi bhavishya)

ಉದ್ಯೋಗ ಸಮೂಹದಲ್ಲಿ ವ್ಯವಹರಿಸುವಾಗ ಎಚ್ಚರಿಕೆ ಇರಲಿ, ಕೃಷಿಕರಿಗೆ ಆದಾಯ ಚೇತರಿಕೆ, ನಿಮ್ಮ ಶುಭ ಮಂಗಳ ಕಾರ್ಯಕ್ಕೆ ಬಂಧುಗಳಿಂದ ತಡೆ, ಆಸ್ತಿ ಗಳಿಕೆಯಲ್ಲಿ ನಿರೀಕ್ಷಿತ ಪ್ರಗತಿ ಇಲ್ಲ, ಅಲಂಕಾರ ವ್ಯಾಪಾರಸ್ಥರಿಗೆ ಭಾರಿ ಬೇಡಿಕೆ,ಹಣಕಾಸಿನ ವಿಷಯದಲ್ಲಿ ಉತ್ತಮ ದಿನ. ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕರಾಗಿರುವುದು ಉತ್ತಮ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಉತ್ತಮ ಲಾಭ.ಈ ದಿನ ಆರೋಗ್ಯದ ಸಮಸ್ಯೆಗಳಿಂದ ನೀವು ಈಗಾಗಲೇ ಬಳಲುತ್ತಾ ಇದ್ರೆ ಅತೀಯಾದ ನೋವುಗಳು ಕಾಡಲಿದೆ. ಶೀತ ಸಂಬಂಧಪಟ್ಟ ಸಮಸ್ಯೆಗಳು ನಿಮ್ಮನು ಆವರಿಸುತ್ತದೆ. ಪರಸ್ಥಳ ವಾಸ, ದುಡ್ಡಿನ ವಿಷಯದಲ್ಲಿ ಅಲ್ಪ ಲಾಭ. ಈ ದಿನ ಅಧಿಕ ಖರ್ಚು. ಈ ರಾಶಿಯವರು ಜೀವನಕ್ಕೆ ಕೊರತೆ ಇಲ್ಲದಷ್ಟು ಧನ ಕನಕ ಸಂಪಾದನೆ ಮಾಡುವರು,

  • ಅದೃಷ್ಟ ಸಂಖ್ಯೆ 1
  • ಶುಭವಾರ _ಬುಧ ಶುಕ್ರ ಶನಿ
  • ಶುಭ ರಾಶಿ ಹರಳು,_ ವಜ್ರ, ಪಚ್ಚೆ ,ನೀಲ
  • ಶುಭ ದಿಕ್ಕು _ಪಶ್ಚಿಮ

ಕುಂಭ ರಾಶಿ ಭವಿಷ್ಯ (Kumba rashi bhavishya)

ಸಂಗೀತಗಾರರಿಗೆ ಸಾಕಷ್ಟು ಬೇಡಿಕೆ ಇದೆ, ಹಿರಿಯರಿಂದ ಆಸ್ತಿ ವಿಭಜನೆಯ ಸಹಕಾರ ಸಿಗಲಿದೆ, ಹೋಟೆಲ್ ಉದ್ಯಮದಾರರಿಗೆ ಆದಾಯವು ಸಾಮಾನ್ಯ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಿರುತ್ತದೆ, ಸರ್ಕಾರಿ ಸಂಸ್ಥೆಗಳ ಜೊತೆಗೂಡಿ ಮಾಡುವ ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಂದಿ ಹಳೇ ಬಾಕಿ ವಸೂಲಾತಿ ಆಗಲಿದೆ, ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗದ ಬಗೆಗಿನ ದಂದ್ವ ನಿವಾರಣೆಯಾಗಿ ನಿಖರತೆ ಮೂಡಲಿದೆ. ಈ ದಿನ ದಾಯದಿಗಳ ಕಲಹ ಆಗಲಿದೆ. ಮಕ್ಕಳಿಗೆ ಅನಾರೋಗ್ಯ ಸಮಸ್ಯೆಗಳು, ಸ್ತ್ರೀಯರಿಗೆ ಮತ್ತೆ ಹಣಕಾಸಿನ ವಿಷಯದಲ್ಲಿ ಮಹಾ ಮೋಸ. ಗುರು ಹಿರಿಯರ ಆಶಿರ್ವಾದ ಪಡೆಯಿರಿ ಮತ್ತು ಅವರ ಸೂಚನೆ ಪಾಲಿಸಿರೀ. ಆತ್ಮೀಯ ಜನರಿಂದ ಸಾಕಷ್ಟು ಲಾಭ ಪಡೆಯುತ್ತೀರಿ.

  • ಅದೃಷ್ಟ ಸಂಖ್ಯೆ _9
  • ಶುಭವಾರ _ಬುಧ ಶುಕ್ರ ಶನಿ ಶುಭ ರತ್ನಗಳು _ವಜ್ರ ,ಪಚ್ಚೆ, ನೀಲ
  • ಶುಭ ವರ್ಣಗಳು_
  • ಹಸಿರು ಹಳದಿ

ಮೀನ ರಾಶಿ ಭವಿಷ್ಯ (Meena rashi bhavishya)

ಎಚ್ಚರಿಕೆಯಿಂದ ಮಾತನಾಡಬೇಕು,ಭೂ ವ್ಯವಹಾರಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ, ನಿಮ್ಮ ನಿರೀಕ್ಷೆಯಂತೆ ನೀವು ಇಷ್ಟ ಪಟ್ಟವರು ಜೊತೆ ಮದುವೆ ನೆರವೇರಲಿದೆ, ವಸ್ತ್ರದ ವ್ಯಾಪಾರದಲ್ಲಿ ಲಾಭವಿದೆ, ಗಾರ್ಮೆಂಟ್ಸ್ ಮಾಲಕರಿಗೆ ಆರ್ಥಿಕ ಚೇತರಿಕೆ,ಅದೃಷ್ಟ ನಿಮ್ಮ ಪಾಲಿಗೆ ಇದೆ. ನಿಮ್ಮೆಲ್ಲ ಕೆಲಸ ಕಾರ್ಯಗಳಲ್ಲಿ ಬಂಧುಗಳ ಸಂಪೂರ್ಣ ಸಹಕಾರ ದೊರಕಲಿದೆ. ವಾಹನ ಚಲಾವಣೆಯಲ್ಲಿ ಎಚ್ಚರಿಕೆ. ಕೃಷಿ ಕೆಲಸಗಳು ಸುಗಮವಾಗಿ ಸಾಗುವವು. ಈ ದಿನ ಆರೋಗ್ಯದಲ್ಲಿ ಆಕಸ್ಮಿಕ ಏರು ಪೇರು ಹಣಕಾಸಿನ ವಿಷಯದಲ್ಲಿ ಲಾಭ ಜಾಸ್ತಿ ಆದ್ರೆ ಹೆಚ್ಚು ಖರ್ಚು ಆಗಲಿದೆ. ದುಷ್ಟ ಜನರನ್ನು ಇಂದು ಹತ್ತಿರ ಸಹ ಸೇರಿಸಬೇಡಿ. ಸಾಕಷ್ಟು ತಿರುಗಾಟ ನಂತರ ನಿಮ್ಮ ಕಾರ್ಯ ಸಾಧನೆ ಸಿದ್ದಿ ಆಗಲಿದೆ. ಮನೆಯಲ್ಲಿ ಅಕ್ಕಿ ಮತ್ತು ಒಂದು ಅಚ್ಚು ಬೆಲ್ಲ ತೆಗೆದುಕೊಂಡು ಗೋ ಮಾತೆಗೆ ಆಹಾರ ನೀಡಿರಿ.

  • ಅದೃಷ್ಟ ಸಂಖ್ಯೆ 1.
  • ಶುಭ ದಿಕ್ಕು _ ಪಶ್ಚಿಮ
  • ಶುಭವಾರ ಬುಧ ಶುಕ್ರ ಶನಿ
  • ಶುಭ ರಾಶಿ ಹರಳುಗಳು_ ವಜ್ರ, ಪಚ್ಚೆ ,ನೀಲ
  • ಶುಭ ವರ್ಣಗಳು_ ನೀಲ, ಹಸಿರು, ಹಳದಿ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.