Pitru Paksha | ಪಿತೃಪಕ್ಷದಲ್ಲಿ 5 ರಾಶಿಯವರಿಗೆ ಪಿತೃಗಳ ವಿಶೇಷ ಅನುಗ್ರಹ

Pitru Paksha | ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಪಿತೃಪಕ್ಷವು ವಿಶಿಷ್ಟವಾಗಿದ್ದು, ಚ೦ದ್ರ ಗ್ರಹಣದಿಂದ ಆರಂಭವಾಗಿ ಸೂರ್ಯ ಗ್ರಹಣದೊ೦ದಿಗೆ ಮುಕ್ತಾಯವಾಗಲಿದೆ. ಭಾರತದಲ್ಲಿ ಗ್ರಹಣಗಳು ಕಾಣಿಸದಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳ ಪ್ರಭಾವ ಅತ್ಯಂತ ಮಹತ್ವ…

Pitru Paksha and rashi bhavishya

Pitru Paksha | ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಪಿತೃಪಕ್ಷವು ವಿಶಿಷ್ಟವಾಗಿದ್ದು, ಚ೦ದ್ರ ಗ್ರಹಣದಿಂದ ಆರಂಭವಾಗಿ ಸೂರ್ಯ ಗ್ರಹಣದೊ೦ದಿಗೆ ಮುಕ್ತಾಯವಾಗಲಿದೆ. ಭಾರತದಲ್ಲಿ ಗ್ರಹಣಗಳು ಕಾಣಿಸದಿದ್ದರೂ, ಜ್ಯೋತಿಷ್ಯ ಶಾಸ್ತ್ರದಲ್ಲಿ ಇವುಗಳ ಪ್ರಭಾವ ಅತ್ಯಂತ ಮಹತ್ವ ಹೊಂದಿವೆ. ಈ ಅವಧಿಯಲ್ಲಿ 5 ರಾಶಿಯ ಜನರ ಜೀವನದಲ್ಲಿ ಪಿತೃಗಳ ವಿಶೇಷ ಅನುಗ್ರಹ ದೊರೆಯಲಿದೆ.

ಮಿಥುನ ರಾಶಿ

ಮಿಥುನ ರಾಶಿಯ ಜನರಿಗೆ ಈ ಅವಧಿಯಲ್ಲಿ ಆರ್ಥಿಕ ಸುಧಾರಣೆ ಕಾಣಿಸಿಕೊಳ್ಳಲಿದೆ. ಬಹಳ ದಿನಗಳಿಂದ ಕಳೆದು ಹೋದ ಹಣ ವಾಪಸ್ಸು ಸಿಗುವ ಸಾಧ್ಯತೆ. ಹೂಡಿಕೆ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರಕುವುದು. ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಅಥವಾ ಹೊಸ ಅವಕಾಶಗಳ ಪ್ರಾಪ್ತಿ. ಮನೆ ಖರೀದಿ ಅಥವಾ ಆಸ್ತಿ ಹೂಡಿಕೆ ನಿಮ್ಮ ಪರವಾಗಿ ನಡೆಯುವುದು. ಒಟ್ಟಾರೆ, ಸಮೃದ್ಧಿ & ಯಶಸ್ಸಿನ ದಾರಿ ತೆರೆಯುವ ಸಮಯ ಇದು.

ಕಟಕ ರಾಶಿ

ಕಟಕ ರಾಶಿಯ ಜನರಿಗೆ ಈ ಅವಧಿ ವಿದೇಶ ಸಂಬಂಧಿತ ಅವಕಾಶಗಳ ಬಾಗಿಲು ತೆರೆಯಲಿದೆ. ವಿದೇಶ ಪ್ರವಾಸ, ಉದ್ಯೋಗ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಶುಭ ಫಲ. ಪಿತೃಗಳ ಆಶೀರ್ವಾದದಿಂದ ಮನೆಯಲ್ಲಿ ಶಾಂತಿ ಹೆಚ್ಚುವುದು. ಕುಟುಂಬದಲ್ಲಿ ಪ್ರೀತಿ, ಒಗ್ಗಟ್ಟು ಬೆಳೆಸಿಕೊಳ್ಳುವ ಸಮಯ. ಆರ್ಥಿಕ ಪರಿಸ್ಥಿತಿ ಮೊದಲುಗಿಂತ ಹೆಚ್ಚು ಬಲಗೊಳ್ಳುವುದು.

Vijayaprabha Mobile App free

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯವರಿಗೆ ಈ ಅವಧಿಯಲ್ಲಿ ಹಠಾತ್ ಲಾಭ ದೊರಕುವ ಸಾಧ್ಯತೆ. ವೃತ್ತಿಜೀವನದಲ್ಲಿ ಹೊಸ ಅವಕಾಶಗಳ ಪ್ರಾಪ್ತಿ. ಕೆಲಸ ಮತ್ತು ವ್ಯಾಪಾರದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ. ಸ೦ಬ೦ಧಗಳಲ್ಲಿ ಸುಧಾರಣೆ ಮತ್ತು ಪ್ರೀತಿಯ ವಾತಾವರಣ. ಪ್ರಯಾಣಗಳಿಂದ ವಿಶೇಷ ಲಾಭ. ಈ ಸಮಯದಲ್ಲಿ ಆರ್ಥಿಕ, ವೈಯಕ್ತಿಕ ಜೀವನದಲ್ಲಿ ಸಮತೋಲನ.

ಧನು ರಾಶಿ

ಧನು ರಾಶಿಯ ಜನರಿಗೆ ಈ ಅವಧಿ ವೃತ್ತಿ ಜೀವನದಲ್ಲಿ ಹೊಸ ಎತ್ತರ ತಲುಪುವ ಸಮಯ. ಕೆಲಸದ ಸ್ಥಳದಲ್ಲಿ ಖ್ಯಾತಿ, ಗೌರವ ಹೆಚ್ಚುವುದು. ಹೊಸ ಹುದ್ದೆ, ಹೊಸ ಅವಕಾಶ ಅಥವಾ ಬಹುಕಾಲದಿಂದ ಬಾಕಿ ಉಳಿದ ಯೋಜನೆಗಳ ಪೂರ್ಣತೆ. ಹೂಡಿಕೆಗೆ ಸಂಬಂಧಿಸಿದ ನಿರ್ಧಾರಗಳು ಲಾಭದಾಯಕ. ಕುಟುಂಬದಲ್ಲಿ ಸಂತೋಷ, ಸಾಮಾಜಿಕ ಗೌರವದಲ್ಲಿ ಏರಿಕೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.