Dina bhavishya : ಜಾತಕ ಇಂದು 27 ಸೆಪ್ಟೆಂಬರ್ 2024 ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಈ ರಾಶಿಯವರಿಗೆ ಇಂದು ಭಾರಿ ಅದೃಷ್ಟ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸುದ್ದಿ ಓದಿ
Dina bhavishya : ಈ ರಾಶಿಯವರಿಗೆ ಭರ್ಜರಿ ಗುಡ್ ನ್ಯೂಸ್!
ಮೇಷ- ವೃತ್ತಿ ಮತ್ತು ಉದ್ಯೋಗಗಳಲ್ಲಿನ ಗುರಿಗಳು ಸಮಯಕ್ಕೆ ಪೂರ್ಣಗೊಳ್ಳುತ್ತವೆ. ಪ್ರಮುಖ ಕಾರ್ಯಗಳು ಮತ್ತು ವ್ಯವಹಾರಗಳು ಸಮಯಕ್ಕೆ ಮತ್ತು ತೃಪ್ತಿಕರವಾಗಿ ಪೂರ್ಣಗೊಳ್ಳುತ್ತವೆ. ಶುಭ ಕಾರ್ಯದಲ್ಲಿ ಆತ್ಮೀಯ ಬಂಧುಗಳನ್ನು ಭೇಟಿ ಮಾಡುವರು. ಆದಾಯಕ್ಕೆ ಕೊರತೆ ಇಲ್ಲ.
ಮಿಥುನ: ವ್ಯಾಪಾರದಲ್ಲಿ ಲಾಭ ಹೆಚ್ಚಾಗುವುದು. ಆದಾಯ ನಿರೀಕ್ಷೆಗಿಂತ ಲಾಭ ಉತ್ತಮವಾಗಿ ಬೆಳೆಯುವ ಸಾಧ್ಯತೆ ಇದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಅಧಿಕಾರಿಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುವುದು ಒಳ್ಳೆಯದು.
Dina bhavishya : ಉಳಿದ ರಾಶಿಗಳ ದಿನ ಭವಿಷ್ಯ
- ವೃಷಭ: ಕೌಟುಂಬಿಕವಾಗಿ ಸಾಧಾರಣ ಫಲ.
- ಕಟಕ: ಆರೋಗ್ಯ ಪರಿಪೂರ್ಣವಾಗಿರಲಿದೆ.
- ಸಿಂಹ: ವಿಶ್ವಾಸದಿಂದ ಕಾರ್ಯ ಸಿದ್ಧಿ.
- ಕನ್ಯಾ: ಆರ್ಥಿಕವಾಗಿ ಪ್ರಗತಿ ಇರಲಿದೆ.
- ತುಲಾ: ಖರ್ಚು ಹೆಚ್ಚಾಗುವ ಸಾಧ್ಯತೆ.
- ವೃಶ್ಚಿಕ: ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ.
- ಧನಸ್ಸು: ಸಂತೋಷ ತುಂಬಿದ ವಾತಾವರಣ.
- ಮಕರ: ಉದ್ಯೋಗದ ಸ್ಥಳದಲ್ಲಿ ಪ್ರಶಂಸೆ.
- ಕುಂಭ: ಆರೋಗ್ಯ ಪರಿಪೂರ್ಣವಾಗಿರಲಿದೆ.
- ಮೀನ: ಕೌಟುಂಬಿಕವಾಗಿ ಶುಭಫಲ.
ನಿತ್ಯ ಪಂಚಾಂಗ: ಇಂದಿನ ದಿನ ವಿಶೇಷ
- ವಾರ: ಭಾನುವಾರ
- ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು
- ಮಾಸ: ಭಾದ್ರಪದ (29/09/2024)
- ಪಕ್ಷ: ಕೃಷ್ಣ
- ತಿಥಿ: ದ್ವಾದಶಿ
- ನಕ್ಷತ್ರ: ಮಘಾ
- ಸೂರ್ಯೋದಯ: 06:09 AM
- ಸೂರ್ಯಾಸ್ತ: 06:11 PM
- ರಾಹುಕಾಲ: ಸಂಜೆ 4:30 ರಿಂದ 6:00
- ಗುಳಿಕಕಾಲ: ಮಧ್ಯಾಹ್ನ 3:00 ರಿಂದ 4:30
- ಯಮಗಂಡಕಾಲ: ಮಧ್ಯಾಹ್ನ 12:00 ರಿಂದ 1:30
- ದಿನದ ವಿಶೇಷ: ಪ್ರದೋಷ, ಮಲ್ಲೇಶ್ವರದ ಸಿದ್ಧಿಪ್ರದ ಗಣಪತಿ ಮಹಾಭಿಷೇಕ, ಯತಿ ಮಹಾಲಯ
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.